ಕೋಲ್ಕತ್ತಾದಲ್ಲಿ ಎಟಿಎಂ ಲೂಟಿ ಮಾಡಲು ಪ್ರಯತ್ನಿಸಿದ ಇಬ್ಬರ ಬಂಧನಕೋಲ್ಕತ್ತಾದಲ್ಲಿ ಎಟಿಎಂ ಒಂದನ್ನು ಲೂಟಿ ಮಾಡಲು ಪ್ರಯತ್ನಿಸಿದ ಇಬ್ಬರನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜನ ಭ್ರಷ್ಟಾಚಾರದ ವಿರುದ್ಧ ಇದ್ದಾರೆ, ಅಭಿವೃದ್ಧಿ ನಿರೀಕ್ಷಿಸುತ್ತಿದ್ದಾರೆ: ಮೋದಿದೇಶದಾದ್ಯಂತ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು, ಇತ್ತೀಚಿಗೆ ನಡೆದ ಹಲವು ಚುನಾವಣೆಗಳಲ್ಲಿ ಗೆಲುವು ತಂದಿರುವುದಕ್ಕೆ ಮತದಾರರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಫಲಿತಾಂಶ ಜನ
ಆದಾಯ ತೆರಿಗೆ ತಿದ್ದುಪಡಿ ಮಸೂದೆ-2016 ಲೋಕಸಭೆಯಲ್ಲಿ ಅಂಗೀಕಾರಕಪ್ಪು ಕುಳಗಳಿಗೆ ಮತ್ತೊಂದು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆ 2016 ಅನ್ನು....
ನಗ್ರೋಟಾ ಉಗ್ರ ದಾಳಿ ಬೆನ್ನಲ್ಲೇ ಚಾಮ್ಲಿಯಾಲ್ ನಲ್ಲಿ ನಾಲ್ಕು ಉಗ್ರರ ಹತ್ಯೆಗೈದ ಸೇನೆಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿರುವ ಬೆನ್ನಲ್ಲೇ, ಚಾಮ್ಲಿಯಾಲ್ ಕಣಿವೆಯಲ್ಲಿ ಅಡಗಿ ಕುಳಿತಿದ್ದ ಉಗ್ರರ ಮೇಲೆ ಮುಗಿಬಿದ್ದಿರುವ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ.
ನೋಟ್ ಬ್ಯಾನ್ ವಿರುದ್ಧ "ಆಕ್ರೋಶ್ ದಿವಸ್"; ಕೇಂದ್ರದ ವಿರುದ್ಧ ಸಂಸತ್ ಕಲಾಪದಲ್ಲೂ ವಿಪಕ್ಷಗಳ "ಆಕ್ರೋಶ"ಕೇಂದ್ರ ಸರ್ಕಾರದ ನೋಟು ನಿಷೇಧದ ವಿರುದ್ಧ ವಿಪಕ್ಷಗಳ ಆಕ್ರೋಶ ಮುಂದುವರೆದಿದ್ದು, ನೋಟ್ ಬ್ಯಾನ್ ವಿರುದ್ಧ ಆಕ್ರೋಶ ದಿವಸ್ ಚಾಲ್ತಿಯಲ್ಲಿರುವಂತೆಯೇ ಸಂಸತ್ ಕಲಾಪದಲ್ಲೂ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರೆಸಿವೆ.
ಪ್ರತಿಭಟನೆ ಕೆಟ್ಟದ್ದು ಎಂದಾದರೇ, ಪ್ರಜಾಪ್ರಭುತ್ವದ ಬಗ್ಗೆ ಮೋದಿ ಕಲ್ಪನೆ ಏನು: ಕಾಂಗ್ರೆಸ್ ಪ್ರಶ್ನೆನೋಟು ನಿಷೇಧದಿಂದ ಉಂಟಾಗಿರುವ ತೊಂದರೆ ವಿರೋಧಿಸಿ ಜನತೆ ಪ್ರತಿಭಟನೆ ಮಾಡುತ್ತಿರುವುದು ತಪ್ಪು ಎಂದಾದಾರೇ ಪ್ರಧಾನಿ ನರೇಂದ್ರ ...
ನೋಟು ನಿಷೇಧ ವಿರುದ್ಧ ಆಕ್ರೋಶ್ ದಿವಸ್; ಬಂದ್ ಇಲ್ಲ, ಜನ ಜೀವನ ಸಾಮಾನ್ಯ, ಎಂದಿನಂತೆ ವಾಣಿಜ್ಯ ವಹಿವಾಟು!ನೋಟು ನಿಷೇಧ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಹಾಗೂ ಭಾರತ್ ಬಂದ್ ಗೆ ದೇಶದ ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಸಾಮಾನ್ಯದಂತಿದೆ.
ಫೆಬ್ರವರಿ ೬ ರೊಳಗೆ ೬೦೦ ಕೋಟಿ ಜಮಾ ಮಾಡಿ ಇಲ್ಲವೇ ಶರಣಾಗತರಾಗಿ: ಸುಬ್ರತೊ ರಾಯ್ ಗೆ ಸುಪ್ರೀಂಜೈಲಿನಿನಿಂದ ಜಾಮೀನಿನ ಮೇಲೆ ಹೊರಗಿರಬೇಕಾದರೆ ಸೆಬಿ-ಸಹರಾ ಹಿಂಪಡೆತ ಖಾತೆಯಲ್ಲಿ ಫೆಬ್ರವರಿ ೬ರೊಳಗೆ ೬೦೦ ಕೋಟಿ ರೂ ಜಮಾ ಮಾಡಿ ತಪ್ಪಿದರೆ ಜೈಲಿಗೆ ಹಿಂದಿರುಗಲು
ಮೋದಿ ನಿವಾಸದೆದುರು ಮಮತಾ ಪ್ರತಿಭಟನೆಯ ಬೆದರಿಕೆ; ಅಧಿಕಾರದಿಂದ ಕಿತ್ತೊಗೆಯುವ ಪ್ರಮಾಣಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೋಟು ಹಿಂಪಡೆತ ನಿರ್ಧಾರ ವಿರೋಧಿಸಿ ಮೋದಿ ಅವರ ನಿವಾಸದ
ನೋಟು ಹಿಂಪಡೆತ ಯೋಜನೆ 'ಫ್ಲಾಪ್ ಪ್ರದರ್ಶನ': ಕೇಜ್ರಿವಾಲ್ಪ್ರಧಾನಿ ನರೇಂದ್ರ ಮೋದಿ ಅವರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ತನ್ನ ಗುರಿಗಳನ್ನು ಸಾಧಿಸಲು ಸೋತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ
ಸಿಬ್ಬಂದಿಗಳಿಗೆ ಮೊಬೈಲ್ ಬ್ಯಾಂಕಿಂಗ್ ಕಾರ್ಯಾಗಾರ ನಡೆಸಿದ ಪ್ರಧಾನಮಂತ್ರಿ ಕಾರ್ಯಾಲಯನಗದುರಹಿತ ಬ್ಯಾಂಕಿಂಗ್ ವ್ಯವಹಾರ ನಡೆಸುವಂತೆ ಕರೆ ಕೊಟ್ಟಿರುವ ಪ್ರಧಾನಮಂತ್ರಿಯವರ ಮಾತಿಗೆ ಬದ್ಧರಾಗಿರುವ ಅವರ ಕಾರ್ಯಾಲಯ ತಮ್ಮ ಸಿಬ್ಬಂದಿಗಳಿಗೆ ಸೋಮವಾರ ಮೊಬೈಲ್
ನಗದು ಬಿಕ್ಕಟ್ಟು; ಮಣಿಪುರದಲ್ಲಿ ಬ್ಯಾಂಕ್ ಗಳು ಧ್ವಂಸನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ
ನೋಟು ಹಿಂಪಡೆತದ ಬಗ್ಗೆ ಶಿವಾಜಿ ಕುಡಿ ನೈಜ ಪರಿಸ್ಥಿತಿಯನ್ನು ಧ್ವನಿಸಿದ್ದಾರೆ: ಶಿವಸೇನೆನೋಟು ಹಿಂಪಡೆತದ ಅವಧಿ ಮುಗಿದ ಮೇಲೆ ಪರಿಸ್ಥಿತಿ ಸುಧಾರಿಸದೆ ಹೋದರೆ ಜನ ಬ್ಯಾಂಕ್ ಗಳನ್ನು ಲೂಟಿ ಮಾಡಲಿದ್ದಾರೆ ಎಂದು ಎನ್ ಸಿ ಪಿ ಸಂಸದ ಉದಯನ್ ರಾಜೇ ಭೋಸಲೆ ಹೇಳಿರುವುದನ್ನು ಶಿವಸೇನೆ
ಲೋಕಾ ಭ್ರಷ್ಟಾಚಾರ: ನ್ಯಾ.ಭಾಸ್ಕರ್ ರಾವ್ ನ್ಯಾಯಾಲಯಕ್ಕೆ ಹಾಜರು, ಮಧ್ಯಂತರ ಜಾಮೀನುಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ನಿವೃತ್ತ ನ್ಯಾ.ವೈ ಭಾಸ್ಕರ್ ರಾವ್ ಅವರು ಸೋಮವಾರ....
ಜೈಲಿನಿಂದ ಪರಾರಿಯಾದ 24 ಗಂಟೆಗಳಲ್ಲಿ ಕೆಎಲ್ ಎಫ್ ಉಗ್ರ ಹರ್ಮಿಂದರ್ ಸಿಂಗ್ ಬಂಧನನಭಾ ಜೈಲಿನಿಂದ ಭಾನುವಾರ ಪರಾರಿಯಾಗಿದ್ದ ಖಲಿಸ್ತಾನ ಲಿಬರೇಷನ್ ಫ್ರೆಂಟ್ ಉಗ್ರ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂನನ್ನು ಬಂಧಿಸುವಲ್ಲಿ ಪಂಜಾಬ್ ಮತ್ತು ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video