ಹಳಿಗೆ ಮರಳಿದ ಭಾರತ-ಪಾಕಿಸ್ತಾನ ರೈಲು ಸೇವೆಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಗಳಿಂದಾಗಿ ತಾತ್ಕಾಲಿಕವಾಗಿ ರದ್ದಾಗಿದ್ದ ಭಾರತ-ಪಾಕಿಸ್ತಾನ ಸಂಜೌತ ಎಕ್ಸ್ಪ್ರೆಸ್ ಸೇವೆಯನ್ನು ಗುರುವಾರದಿಂದ
ವಿಶ್ವದ 20 ಕಂಪನಿಳ ಉಪಕರಣಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಸ್ಫೋಟಕಗಳಿಗೆ ಬಳಕೆ!ಭಾರತದ 7 ಕಂಪನಿಗಳೂ ಸೇರಿ, ವಿಶ್ವದಾದ್ಯಂತ 20 ಕಂಪನಿಗಳು ತಯಾರು ಮಾಡುವ ಉಪಕರಣಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಸ್ಫೋಟಕಗಳಿಗೆ ಬಳಕೆಯಾಗುತ್ತಿವೆ ಎಂದು ವರದಿಯೊಂದು ಹೇಳಿದೆ.
2018 ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರ ಕೈಬಿಡಲಿದ್ದಾರೆ ಸಿಎಂ ಸಿದ್ದರಾಮಯ್ಯ?ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ತವರೂರು ಮೈಸೂರಿನಲ್ಲಿ ಸೋಲು ಕಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಕೈಬಿಡಲಿದ್ದಾರೆಂದು ಹೇಳಲಾಗುತ್ತಿದೆ...
ರೋಹಿತ್, ಜೆ ಎನ್ ಯು ಪ್ರಕರಣ: ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಮತ್ತು ಕೇಜ್ರಿವಾಲ್ಒಂದೇ ವಾರದಲ್ಲಿ ನಡೆದ ಎರಡನೇ ಪ್ರಭಟನೆಯಲ್ಲಿ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ ಕುಮಾರ್ ಬಂಧನ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ...
ಮೋದಿ ಸರ್ಕಾರದಡಿ ದೇಶದ ಸ್ಥಿರತೆ ಕುರಿತು ಶಿವಸೇನೆ ಕಳವಳಕೆಲವರು ಸರ್ಕಾರಕ್ಕೆ ಮಸಿ ಬಳಿದು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಹೇಳಿರುವ ಹಿನ್ನಲೆಯಲ್ಲಿ,...
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್.ಕೆ.ಮುಖರ್ಜಿ ಪ್ರಮಾಣಕಳೆದ 10 ತಿಂಗಳಿಂದ ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ...
ರಾಜೀವ್ ಗಾಂಧಿ ಹಂತಕಿ ನಳಿನಿಗೆ ಪೆರೋಲ್ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ 7 ಹಂತಕರ ಪೈಕಿ ನಳಿನಿ ಶ್ರೀಹರನ್ ಗೆ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿದೆ ಎಂದು...
ಕಾಯ್ದಿರಿಸದ ರೈಲು ಟಿಕೆಟ್ ಗಳಿಗೆ ಮಾರ್ಚ್ ನಿಂದ ಹೊಸ ನಿಯಮ ಜಾರಿಮಾರ್ಚ್ 1 ರಿಂದ ಕಾಯ್ದಿರಿಸದ ರೈಲು ಟಿಕೆಟ್ ಗಳಿಗೆ ಹೊಸ ನಿಯಮ ಜಾರಿಗೆ ಬರಲಿದೆ.
ಸಾರ್ವಜನಿಕ ಆಸ್ತಿಗೆ ಹಾನಿಪಡಿಸುವ ಪ್ರತಿಭಟನಾಕಾರರು ದಂಡ ತೆರಬೇಕು : ಸುಪ್ರೀಂ ಕೋರ್ಟ್ಪ್ರತಿಭಟನೆಯ ವೇಳೆಯಲ್ಲಿ ಜನರನ್ನು ಒತ್ತೆಯಿಟ್ಟುಕೊಂಡು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಿಯಮಗಳನ್ನು ಹಾಕಲಿದ್ದೇವೆ ಎಂದಿರುವ ಸುಪ್ರೀಂ ಕೋರ್ಟ್
ಬಿಜೆಪಿ ರಾಷ್ಟ್ರೀಯತೆ ಸರ್ವಾಧಿಕಾರಶಾಹಿ: ಸುಗತ ಬೋಸ್ಆಡಳಿತ ಪಕ್ಷ ಬಿಜೆಪಿ ಪ್ರಚುರಗೊಳಿಸುತ್ತಿರುವ ರಾಷ್ಟ್ರೀಯತೆ ಸರ್ವಾಧಿಕಾರಶಾಹಿ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯ ಸುಗತ ಬೋಸ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಮುಂದಾಳತ್ವದ ಸರ್ಕಾರ ದೇಶದಲ್ಲಿ ಅಸಹಿಷ್ಣು ವಾತಾವರಣ ಸೃಷ್ಟಿಸುತ್ತಿದೆ: ಸಿಂಧಿಯಾಬಿಜೆಪಿ ಮುಂದಾಳತ್ವದ ಸರ್ಕಾರ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿದೆ ಮತ್ತು ವಿರೋಧಿ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ
ಜೆ ಎನ್ ಯು ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಕನ್ಹಯ್ಯ ಎಂದ ದೆಹಲಿ ಪೊಲೀಸರುದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದ ಕಾರ್ಯಕ್ರಮದಲ್ಲಿ
ಚಳವಳಿ ವೇಳೆ ಆಸ್ತಿಹಾನಿಯಾದ್ರೆ ಕಾಂಗ್ರೆಸ್, ಬಿಜೆಪಿಯೇ ಹೊಣೆ: ಸುಪ್ರೀಂಜನಸಾಮಾನ್ಯರಿಗೆ ತೀವ್ರ ಸಮಸ್ಯೆ ಉಂಟು ಮಾಡುವ ಚಳವಳಿಗಳ ಬಗ್ಗೆ ಕಠಿಣ ನಿಲವು ತಳೆದಿರುವ ಸುಪ್ರೀಂ ಕೋರ್ಟ್, ಚಳವಳಿ....
ತಮ್ಮ ದುಬಾರಿ ವಾಚು ಹರಾಜು ಹಾಕಲು ಮುಂದಾದ ಸಿದ್ದರಾಮಯ್ಯತೀವ್ರ ಚರ್ಚೆಗೆ ಕಾರಣವಾಗಿರುವ ತಮ್ಮ ಡೈಮಂಡ್ ವಾಚ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
ನಿಲ್ಲದ ಜಾಟ್ ಹಿಂಸಾಚಾರ: ಮತ್ತೆ 3 ಬಲಿ, ಸಾವಿನ ಸಂಖ್ಯೆ 19ಕ್ಕೆ ಏರಿಕೆಜಾಟ್ ಸಮುದಾಯ ಮೀಸಲಾತಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಹಿಂಸಾಚಾರಕ್ಕೆ ಮತ್ತೆ ಮೂವರು...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!