ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿ: ಪ್ರಧಾನಿ ಮೋದಿಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ...
ಮೈಸೂರಿನಲ್ಲಿ ಎಸ್ಜಿಎಸ್ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮೈಸೂರಿನಲ್ಲಿ ಎಸ್ಜಿಎಸ್ ಆಸ್ಪತ್ರೆ ಉದ್ಘಾಟಿಸಿದರು.
ಭಾರತದ ಜೈಲುಗಳಲ್ಲಿದ್ದ 189 ಮಂದಿ ಪಾಕ್ ಕೈದಿಗಳು ನಾಪತ್ತೆ..!ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಯಾಗುವ ಮುನ್ಸೂಚನೆ ದೊರೆತ ಬೆನ್ನಲ್ಲೇ ಭಾರತದ ವಿವಿಧ ಜೈಲುಗಳಲ್ಲಿದ್ದ 189 ಮಂದಿ ಪಾಕಿಸ್ತಾನಿ ಕೈದಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ...
ಸಮ-ಬೆಸ ದೆಹಲಿಯಲ್ಲಿ ಯಶಸ್ವಿಯಾದರೆ, ಬೆಂಗಳೂರಿನಲ್ಲೂ ಜಾರಿ: ಪರಮೇಶ್ವರರಾಷ್ಟ್ರ ರಾಜಧಾನಿಯಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಆಪ್ ಸರ್ಕಾರದ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ವ್ಯವಸ್ಥೆ ದೆಹಲಿಯಲ್ಲಿ ಯಶಸ್ವಿಯಾದರೆ...
ಪಠಾಣ್ ಕೋಟ್ ನಲ್ಲಿ ಮತ್ತೆ ಗುಂಡಿನ ಮೊರೆತ; ಕಾರ್ಯಾಚರಣೆಗಿಳಿದ ವಾಯುಸೇನೆಯ ಹೆಲಿಕಾಪ್ಟರ್ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಶನಿವಾರ ಮಧ್ಯಾಹ್ನ ಮತ್ತೆ ಗುಂಡಿನ ಮೊರೆತ ಕೇಳಿಬಂದಿದ್ದು, ವಾಯುನೆಲೆಯಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ...
ಪಠಾನ್ ಕೋಟ್ ಭಯೋತ್ಪಾದಕ ದಾಳಿ ಖಂಡಿಸಿದ ಪಾಕಿಸ್ತಾನಪಂಜಾಬಿನ ಪಠಾನ್ ಕೋಟ್ ಪಟ್ಟಣದ ಭಾರತೀಯ ವಾಯುಪಡೆಯ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ಶನಿವಾರ ಖಂಡಿಸಿದೆ.
ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಸಿಎಂಜನವರಿ 5ರಿಂದ ಜಾರಿಗೆ ಬರುವಂತೆ ನಂದಿನ ಹಾಲಿನ ದರವನ್ನು ಪ್ರತಿ ಲೀಟರ್ಗೆ ನಾಲ್ಕು ರುಪಾಯಿ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು..
ಪಂಜಾಬ್ ನಲ್ಲಿ ಹೆಚ್ಚಳಗೊಂಡಿರುವ ಭಯೋತ್ಪಾದನೆಯ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ಶನಿವಾರ ಮುಂಜಾನೆ ಪಂಜಾಬಿನ ಭಾರತೀಯ ವಾಯುಪಡೆಯ ಮೇಲೆ ಭಯೋತ್ಪಾದನಾ ದಾಳಿ ನಡೆದಿರುವ ಹಿನ್ನಲೆಯಲ್ಲಿ ೨೦ ವರ್ಷದ ಶಾಂತಿಯ ನಂತರ
ಆರ್ ಜೆ ಡಿ ಬಿಹಾರದ ಅಧ್ಯಕ್ಷರಾಗಿ ರಾಮ್ ಚರಣ್ ಪೂರ್ವೆ ಆಯ್ಕೆರಾಷ್ಟ್ರೀಯ ಜನತಾ ದಳ ಪಕ್ಷದ ಬಿಹಾರ ರಾಜ್ಯಾಧ್ಯಕ್ಷರಾಗಿ ಶನಿವಾರ ರಾಮ್ ಚಂದ್ರ ಪೂರ್ವೆ ಅವರು ಆಯ್ಕೆಯಾಗಿದ್ದಾರೆ.
ಉತ್ತರ ಭಾರತದಲ್ಲಿ ಲಘು ಭೂಕಂಪನದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಲಘು ಭೂಕಂಪನ ಸಂಭವಿಸಿದೆ ಎಂದು ಶವಿವಾರ ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ನೈಟಲಿ ಚಿಯರ್ಹ್ಯಾಪಿ ನ್ಯೂ ಇಯರ್ ಬೆಂಗಳೂರು... ಹೀಗೆ 2015ರ ಕೊನೆ ಮೀರಿ 2016ರ ಹೊಸ ದಿನಕ್ಕೆ ಕಾಲಿಡುತ್ತಿದ್ದಂತೆ ಮರು ತುಂಬಿದ ದೇಹ, ನಶೆ ಏರಿದ ತಲೆ, ಖುಷಿ ತುಂಬಿದ ಮನಸ್ಸು, ಹಾಡಿನ ಝಲಕ್ ಗೆ ಮೈಮರೆತು ಕುಣಿದ...
ವರ್ಷದ ಭಕ್ತ ಸ್ಥಾನಕ್ಕೆ ಸಖತ್ ಸ್ಪರ್ಧೆ!2015ಕ್ಕೆ ವಿದಾಯ ಹೇಳುವ ಹೊತ್ತಲ್ಲೇ ಟ್ವಿಟರ್ ನಲ್ಲಿ ಸಂಜೆ ವೇಳೆಗೆ ಈ ಹ್ಯಾಶ್ ಟ್ಯಾಗ್ ನಲ್ಲಿ ಆಸಕ್ತಿಕರ ಸಂಗತಿಗಳ ಚರ್ಚೆಯಾಗಿದೆ. ಅದರಲ್ಲಿ ಒಂದು `ಭಕ್ತ್ ಆಫ್ ದಿ ಇಯರ್' ಯಾರು ಅಂತ!..
ಹೊಸತನದ ಉಡುಗೆ ತೊಟ್ಟು, ಭರಪೂರ ನಿರೀಕ್ಷೆಗಳೊಂದಿಗೆ 2016ಕ್ಕೆ ಸ್ವಾಗತಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ 2016 ರ ಆಗಮನವಾಗಿದೆ. ಹಳೆಯ ವರ್ಷದ ಘಟನಾವಳಿಗಳಿಂದ ಪಡೆದ ಅನುಭವ ಹಾಗೂ ಕಲಿತ ಪಾಠಗಳನ್ನು ಮುಂದಿಟ್ಟುಕೊಂಡು ಹೊಸ ವರ್ಷದ ಹೊಸ ಯೋಜನೆಗಳ..
ಭಾರತದಲ್ಲಿ ಇಸಿಸ್ ಹರಡದಿರಲು ಭಾರತೀಯ ಮುಸ್ಲಿಂರು ಕಾರಣ: ರಾಜನಾಥ್ ಸಿಂಗ್ಇಸ್ಲಾಮಿಕ್ ಸ್ಟೇಟ್ ಹಾಗೂ ಅಲ್ ಖೈದಾದಂತಹ ಭಯೋತ್ಪಾದನೆ ಸಂಘಟನೆಗಳೆಡೆಗೆ ಭಾರತೀಯ ಮುಸ್ಲಿಂರು ಆಕರ್ಷಿತರಾಗದಿರುವುದೇ ಭಾರತದಲ್ಲಿ ಇಸಿಸ್...
ಬೆಂಗಳೂರು ಬಾಹರ್; ವರ್ಷಾಚರಣೆ ಖದರ್ನೂತನ ವರ್ಷಾಚರಣೆಯನ್ನು ಕೇವಲ ನಗರದಲ್ಲಿ ಮಾತ್ರವಲ್ಲ, ಬೆಂಗಳೂರಿನ ಹೊರವಲಯದಲ್ಲೂ ಆಚರಣೆ ಮಾಡಲು ನಗರದ ಜನ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ರಾಜಧಾನಿಯಿಂದಲೂ ಜನ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ನಗರ ಹೊರಭಾಗದ ರೆಸಾರ್ಟ್...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video