ಶ್ರೀಲಂಕಾ ಪ್ರಧಾನಿಗೆ ಮೀನುಗಾರರ ಪ್ರಕರಣವನ್ನು ಮಾನವೀಯತೆ ದೃಷ್ಟಿಯಿಂದ ನೋಡುವಂತೆ ಹೇಳಿದ ಸುಷ್ಮಾಭಾರತದ ಮೀನುಗಾರರು ಶ್ರೀಲಂಕಾದ ನೀರಿಗೆ ತೆರಳುವುದನ್ನು ಕಾನೂನು ರೀತ್ಯಾ ನೋಡದೆ, ಮಾನವೀಯತೆಯಿಂದ ಕಾಣಲು
ಮದರ್ ತೆರೇಸಾ ಹೀಗಳೆಯುವವರು ಮೂರ್ಖರು ಅಥವಾ ಅಸೂಯಾಪರರು: ಜೆಫ್ರಿ ಆರ್ಚರ್ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಮದರ್ ತೆರೇಸಾ ಬಗೆಗಿನ ಹೇಳಿಕೆಗಳನ್ನು ಖಂಡಿಸಿರುವ ಬ್ರಿಟಿಶ್ ಲೇಖಕ ಜೆಫ್ರಿ ಆರ್ಚರ್,
ಅಂತಾರಾಷ್ಟ್ರೀಯ ಮಹಿಳಾ ದಿನ: ರಾಷ್ಟ್ರಪತಿ ಶುಭಾಶಯಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶನಿವಾರ ಮಹಿಳೆಯರಿಗೆ ಶುಭ ಕೋರಿದ್ದಾರೆ.
೪೫ ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನಅರೇಬಿಯನ್ ಸಮುದ್ರದಲ್ಲಿ ನೀರಿನ ಗಡಿಯನ್ನು ಮೀರಿದ್ದಕ್ಕೆ ಕನಿಷ್ಟ ೪೫ ಭಾರತೀಯ ಮೀನುಗಾರರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದಾರೆ
ಮುಲಾಯಂ ಸಿಂಗ್ ಯಾದವ್ ಅವರಿಗೆ ಹಂದಿ ಜ್ವರಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ಹಂದಿ ಜ್ವರದಿಂದ (ಎಚ್೧ ಎನ್೧ ವೈರಸ್) ಬಳಲುತ್ತಿದ್ದು
ಎಎಪಿ ಪ್ರತಿಭಟನೆಗೆ ಬೆದರಿದ ಬಿಡಿಎ, ಕಾಂಗ್ರೆಸ್ ಶಾಸಕನಿಗೆ ಹಂಚಿಕೆಯಾಗಿದ್ದ ಸೈಟು ರದ್ದುಆಮ್ ಆದ್ಮಿ ಪಕ್ಷದ ಪ್ರತಿಭಟನೆಗೆ ಬೆದರಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಜಯನಗರದ 5ನೇ ಬ್ಲಾಕ್ನಲ್ಲಿ ಅಕ್ರಮವಾಗಿ ಕಾಂಗ್ರೆಸ್...
ಕರ್ನಾಟಕ-ಮಹಾರಾಷ್ಟ್ರಗಡಿ ವಿವಾದ: ಸಮಿತಿ ಪುನರ್ರಚಿಸಿದ ಮಹಾ ಸರ್ಕಾರಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಈ ಸಂಬಂಧ ಉನ್ನತ ಮಟ್ಟದ ಸಮಿತಿಯನ್ನು ಪುನರ್ ರಚಿಸಿರುವುದಾಗಿ ಹೇಳಿದೆ.
ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ರಾಯಭಾರಿ ಮೇಲೆ ಹಲ್ಲೆ೧೦ ಇಂಚಿನ ಚಾಕು ಹಿಡಿದ ಮನುಷ್ಯನೊಬ್ಬ ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ರಾಯಭಾರಿ ಮಾರ್ಕ್ ಲಿಪ್ಪರ್ಟ್
ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ "ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರಭಾರತದಲ್ಲಿ ನಿಷೇಧವೇರಲಾಗಿರುವ ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಮುಕೇಶ್ ಸಿಂಗ್ ಸಂದರ್ಶನ...
ಹೈದರಾಬಾದ್ ಭಾರತದಲ್ಲಿ ಅತ್ಯುತ್ತಮ ವಾಸಯೋಗ್ಯ ನಗರ: ಅಧ್ಯಯನಅತ್ಯುತ್ತಮ ಗುಣಮಟ್ಟದ ವಾಸಕ್ಕೆ, ಭಾರತದ ನಗರಗಳಲ್ಲಿ ಹೈದರಾಬಾದ್ ಮೊದಲ ಸ್ಥಾನ ಪಡೆದಿದೆ.
ಪತ್ರಿಕಾ ಕಚೇರಿ ಮೇಲೆ ದಾಳಿ: ಜರ್ಮನಿಯಲ್ಲಿ ೯ ಶಂಕಿತರ ಬಂಧನವ್ಯಂಗ್ಯ ಪ್ರಧಾನ ಫ್ರೆಂಚ್ ಪತ್ರಿಕೆ ಚಾರ್ಲಿ ಹೆಬ್ಡೋ ಪ್ರಕಟಿಸಿದ್ದ ಪ್ರವಾದಿ ಮಹಮದ್ ಅವರ ವ್ಯಂಗ್ಯ ಚಿತ್ರ ಮರುಮುದ್ರಿಸಿತ್ತು ಎಂಬ ಕಾರಣಕ್ಕೆ
ಭೂ ಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ: ತಿದ್ದುಪಡಿಗೆ ಮುಂದಾದ ಎನ್ ಡಿ ಎ ಸರ್ಕಾರಸಿಡಿದೆದ್ದಿರುವ ಮೈತ್ರಿ ಪಕ್ಷಗಳನ್ನು ಹಾಗೂ ಪ್ರತಿಭಟನ ನಿರತ ವಿಪಕ್ಷಗಳನ್ನು ಜೊತೆಗೆ ಕೊಂಡೊಯ್ಯಲು ಬಿಜೆಪಿ ನಾಯಕತ್ವದ ಎನ್ ಡಿ ಎ ಸರ್ಕಾರ, ವಿವಾದಾತ್ಮಕ ಭೂ
ಒಂದೇ ಘಂಟೆಗೆ ೨೭ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಯಾವುದೇ ಸುಸಜ್ಜಿತ ವ್ಯವಸ್ಥೆಗಳಿಲ್ಲದೆ ಒಂದೇ ಘಂಟೆಗೆ ೨೭ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ
ಲಂಕಾ ಮೀನುಗಾರರಿಂದ ಏಳು ಜನರ ಅಪಹರಣ; ಹಣದ ಬೇಡಿಕೆಸಶಸ್ತ್ರಧಾರಿ ಶ್ರೀಲಂಕಾ ಮೀನುಗಾರರು ತಮಿಳುನಾಡಿನ ಏಳು ಮೀನುಗಾರರನ್ನು ಅಪಹರಿಸಿ ಅವರ ಕುಟುಂಬ ವರ್ಗದಿಂದ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video