ನೀರಿನ ಟ್ಯಾಂಕರ್ ಹಗರಣ; ದೆಹಲಿ ಸಚಿವನನ್ನು ಪ್ರಶ್ನಿಸಿದ ಎಸಿಬಿ400 ಕೋಟಿ ನೀರಿನ ಟ್ಯಾಂಕರ್ ಹಗರಣದಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೊ (ಎಸಿಬಿ) ದೆಹಲಿ ನೀರು ಸರಬರಾಜು ಮಂತ್ರಿ ಕಪಿಲ್ ಮಿಶ್ರಾ ಅವರನ್ನು 2 ಘಂಟೆಗಳ ಕಾಲ ಪ್ರಶ್ನಿಸಿದೆ.
ನಾಳೆ ಮೋದಿ ಸಂಪುಟ ವಿಸ್ತರಣೆ: ರಾಜ್ಯದ ರಮೇಶ್ ಜಿಗಜಿಣಗಿ ಸೇರಿ 9 ಮಂದಿಗೆ ಸಚಿವ ಸ್ಥಾನ ಸಾಧ್ಯತೆಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ರಾಜ್ಯದ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ....
ಅಮರನಾಥ ಯಾತ್ರೆ ಮೇಲೆ ದಾಳಿ ಮಾಡಲು 300 ಪಾಕ್ ಉಗ್ರರ ಕುತಂತ್ರ?ಕಳೆದ ತಿಂಗಳಾಂತ್ಯದಲ್ಲಿ ಕಾಶ್ಮೀರದ ಪ್ಯಾಂಪೋರ್ ನಲ್ಲಿ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು ಅಸಲಿಗೆ ಭಾರತದ ಒಳಗೆ ನುಸುಳಿದ್ದೇ ಸಾವಿರಾರು ಯಾತ್ರಾರ್ಥಿಗಳು ಪಾಲ್ಗೊಳ್ಳುವ ಅಮರನಾಥ ಯಾತ್ರೆಯನ್ನು ಭಂಗಗೊಳಿಸಲಂತೆ...
ಅಮೇರಿಕದಿಂದ ಪಾಕ್- ಭಾರತದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಬಾರದು: ಸರ್ತಾಜ್ ಅಜೀಜ್ಎಲ್ಲಿಯವರೆಗೂ ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗುವುದಿಲ್ಲವೋ ಅಲ್ಲಿಯವರೆಗೂ ಪಾಕಿಸ್ತಾನ ಭಾರತ- ಅಮೆರಿಕದ ದ್ವಿಪಕ್ಷೀಯ ಸಂಬಂಧವನ್ನು ವಿರೋಧಿಸುವುದಿಲ್ಲ
ಬೆಂಗಳೂರು ಸೇರಿ ಮತ್ತೆ 9 ನೂತನ ನಗರಗಳು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರ್ಪಡೆಸಿಲಿಕಾನ್ ಸಿಟಿ ಬೆಂಗಳೂರಿಗೂ ಸ್ಮಾರ್ಟ್ ಸಿಟಿ ಭಾಗ್ಯ ದೊರೆಯುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ಬೆಂಗಳೂರು ಸೇರಿದಂತೆ ಮತ್ತೆ 9 ನೂತನ ನಗರಳನ್ನು ಕೇಂದ್ರ...
ಕಾಶ್ಮೀರದಿಂದ ಅಮರನಾಥ ಯಾತ್ರೆಗೆ ಹೊರಟ ಸುಮಾರು 9000 ಭಕ್ತಾದಿಗಳುಈ ವರ್ಷದ ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಜಮ್ಮು ಕಾಶ್ಮೀರದ ಅನಂತನಾಗ್ ಮತ್ತು ಗಂದೇರ್ಬಾಲ್ ಜಿಲ್ಲೆಗಳ ಶಿಬಿರಗಳಿಂದ ಸುಮಾರು 9000 ಭಕ್ತಾದಿಗಳು ಶಿವಲಿಂಗ ದರ್ಶನಕ್ಕೆ ಶನಿವಾರ
ಢಾಕಾ ಉಗ್ರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸಾವು: ಸುಷ್ಮಾ ಸ್ವರಾಜ್ಬಾಂಗ್ಲಾದೇಶದ ಢಾಕಾದ ರೆಸ್ಟೋರೆಂಟ್ ವೊಂದರಲ್ಲಿ ವಿದೇಶಿ ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಉಗ್ರರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ...
ದೆಹಲಿಯಲ್ಲಿ ಕಲ್ಲು ತೂರಾಟ; ಒಂಭತ್ತು ಜನರಿಗೆ ಗಾಯಕುಡಿದು ದಾಂಧಲೆ ಎಬ್ಬಿಸಿದ ಎರಡು ಗುಂಪಿನ ನಡುವೆ ನಡೆದ ಕಲ್ಲು ತೂರಾಟದಿಂದ ದೆಹಲಿಯಲ್ಲಿ ಕನಿಷ್ಠ 9 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ದಲಿತ ರ್ಯಾಗಿಂಗ್ ಸಂತ್ರಸ್ತೆಗೆ ಸಹಾಯಹಸ್ತ ಮತ್ತು ಉದ್ಯೋಗ ಭರವಸೆ ನೀಡಿದ ಕೇರಳಕರ್ನಾಟಕದ ನರ್ಸಿಂಗ್ ಕಾಲೇಜಿನ ರ್ಯಾಗಿಂಗ್ ನಿಂದ ತೀವ್ರ ಅಸ್ವಸ್ಥಳಾಗಿರುವ ದಲಿತ ಯುವತಿ ಕೆ ಪಿ ಅಶ್ವಥಿ ಅವರಿಗೆ ಧನ ಸಹಾಯ ಮಾಡಲು ಹಾಗೂ ಉದ್ಯೋಗ ಭರವಸೆ ನೀಡಲು ಕೇರಳ ಸರ್ಕಾರ
ಟೆಕ್ಕಿ ಸ್ವಾತಿ ಹತ್ಯೆ; ತಿರುನಲ್ವೇಲಿಯಲ್ಲಿ ಶಂಕಿತ ಆರೋಪಿ ಬಂಧನನುಂಗಂಬಕ್ಕಂ ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಪೊಲೀಸರು ಶುಕ್ರವಾರ ತಡರಾತ್ರಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ...
ಪಕ್ಷ ತೊರೆದ ಬಿ ಎಸ್ ಪಿ ಹಿರಿಯ ನಾಯಕ ಆರ್ ಕೆ ಚೌಧರಿಬಹುಜನ ಸಮಾಜ ಪಕ್ಷಕ್ಕೆ ಆಘಾತವಾಗುವ ನಡೆಯೊಂದರಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಧರಿ ಪಕ್ಷ ತೊರೆದಿರುವುದಾಗಿ ಗುರುವಾರ ಘೋಷಿಸಿದ್ದಾರೆ.
ಭಾರತೀಯ ಸೇನೆಗೆ ದೇಶಿ ನಿರ್ಮಿತ ಯುದ್ಧ ವಿಮಾನ "ತೇಜಸ್" ಸೇರ್ಪಡೆಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನು ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದ್ದು, ಶುಕ್ರವಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ...
ಭಾರತದ ಎನ್ಎಸ್ಜಿ ಸದಸ್ಯತ್ವದ ಬಗ್ಗೆ ಅಮೆರಿಕದಿಂದ ತಪ್ಪು ಹೇಳಿಕೆ: ಚೀನಾಚೀನಾ ವಿರೋಧದಿಂದಾಗಿಯೇ ಭಾರತಕ್ಕೆ ಪರಮಾಣು ಪೂರೈಕೆದಾರರ ಸಮೂಹದ(ಎನ್ಎಸ್ಜಿ) ಸದಸ್ಯತ್ವ ಕೈತಪ್ಪಿತು ಎಂಬ ಅಮೆರಿಕ....
'ಮಹಿಳೆಯರನ್ನು ನೋಡಿ ನೆರವು ಕೊಡಬೇಡಿ ಸಾರ್': ಸಿಎಂಗೆ ರೈತನ ಮನವಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಮಧ್ಯೆ ರೈತನೊಬ್ಬ ಮಹಿಳೆಯರನ್ನು ನೋಡಿ ಸೌಲತ್ತುಗಳನ್ನು ಕೊಡಬೇಡಿ ಎಂದು ಮನವಿ ಮಾಡಿದ ಘಟನೆ....
ಆಪ್ ಜಾಹಿರಾತು ಬಜೆಟ್ ಪ್ರಧಾನಿ ಉಡುಪುಗಳ ಖರ್ಚಿಗಿಂತಲೂ ಕಡಿಮೆ: ಕೇಜ್ರಿವಾಲ್ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಪುಗಳ ಮೇಲೆ ವ್ಯಯಿಸಿರುವ ಮೊತ್ತಕ್ಕೂ ಕಡಿಮೆ ಎಎಪಿ ಸರ್ಕಾರದ ಜಾಹಿರಾತು ಬಜೆಟ್ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video