Ravana

ಹಿಂದೂ ಹಬ್ಬಗಳ ಆಚರಣೆ ತಡೆಯಲು ಸಿದ್ದರಾಮಯ್ಯ 'ರಾವಣ'ನಂತಾಗಿದ್ದಾರೆ: ಅನಂತ್ ಕುಮಾರ್
ಹಿಂದೂಗಳು ಆಚರಿಸುವ ಹಬ್ಬಗಳು ಹಾಗೂ ಮೆರವಣಿಗೆಗಳನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣನಂತಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್...

'ರಾವಣ ರಾಮನಿಗಿಂತ ಹೆಚ್ಚು ಸಂಭಾವಿತ': ಚರ್ಚೆಗೆ ಗ್ರಾಸವಾದ ಕೇರಳ ಸಚಿವರ ಹೇಳಿಕೆ
ಕೇರಳ ಸಿಪಿಎಂ ನಾಯಕ ಮತ್ತು ಕೇರಳ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಜಿ.ಸುಧಾಕರನ್ ....

ಗೆಲ್ಲುವುದು ಭಕ್ತನ ಬೇಡಿಕೆಯೋ ದೈವದ ಇಚ್ಛೆಯೋ?
ಮತ್ತೇನು ಹೇಳೋಣ ಆ ದಶಕಂಠನ ಬಗ್ಗೆ? ದೇವತೆಗಳನ್ನೆಲ್ಲ ಸೋಲಿಸಿ ಅಜೇಯನಾದನೆಂದೇ? ತನ್ನಣ್ಣ ಕುಬೇರನನ್ನು ಓಡಿಸಿ ಲಂಕಾಪತಿಯಾದನೆಂದೆ? ತಪಸ್ವಿಗಳನ್ನು ಕೊಂದನೆಂದೆ ? ಯಾವ ಘನಕಾರ್ಯಗಳನ್ನು...

ವಿಧಿಯೋ - ಪೌರುಷವೋ
ವಿಭೀಷಣ, ನಿನ್ನ ಮನಸ್ಸು ಧರ್ಮದಿಂದ ವಿಮುಖವಾಗಲಿಲ್ಲ . ನಾನು ಸಂತುಷ್ಠನಾಗಿರುವೆ . ಇಲ್ಲಿಯ ವರೆವಿಗೆ ಯಾರಿಗೂ ಕೊಡದ ವರ ಒಂದನ್ನು ನಿನಗೆ ಕೊಡುತ್ತಿರುವೆ . ಅಮರನಾಗು ನೀನು , ಸ್ಥಿರಂಜೀವಿಯಾಗು....

ವಿರಿಂಚಿಯನ್ನು ಮೆಚ್ಚಿಸಿದ ದಶಕಂಠ!!
ವಿಷ್ಣುವಿನ ಸುದರ್ಶನ, ಶಂಕರನ ಪಾಶುಪತ, ಶಕ್ತಿದೇವತೆಯ ಯಾವ ಆಯುಧಗಳಿಂದಲಾಗಲೀ, ದೇವ, ದಾನವ, ಯಕ್ಷ, ರಾಕ್ಷಸ, ಕಿನ್ನರ, ಕಿಂಪುರುಷ, ನಾಗ, ಗರುಡರಿಂದಲಾಗಲೀ, ನನಗೆ ಸಾವು ಬರದಿರಲಿ .

ಅಜನ ಅನುಗ್ರಹಕ್ಕಾಗಿ ರಾವಣ, ಕುಂಭಕರ್ಣ, ವಿಭೀಷಣರ ತಪಸ್ಸು
ನೋಡಿದಳು ಮತ್ತೊಮ್ಮೆ. ಹತ್ತು ಕಪ್ಪು ದಪ್ಪ ಕುತ್ತಿಗೆಗಳ ಮೇಲೆ ಹತ್ತು ಮುಖಗಳು . ತನ್ನ ಕಣ್ಣಿಗೇನೋ ಸುಂದರವಾಗಿಯೇ ಕಾಣುತ್ತಿವೆ! ಒಂದೊಂದು ಬಾಯಿ ತೆರೆದರೂ ಭೀಕರ ಹಲ್ಲುಗಳ ಸಾಲು. ಕಿವಿಗಳೋ

ದಶಕಂಠನ ದಾರುಣ ಜನನ
ಅತ್ಯನುಭವಿ ಸೂಲಗಿತ್ತಿಗೂ ನಖಶಿಖಾಂತ ಭಯ ಮಿಶ್ರ ಅಚ್ಚರಿ. ಒಂದು, ಎರಡು, ಮೂರು... ಹತ್ತು ಪುಟ್ಟ ಮುಖಗಳು, ಇಪ್ಪತ್ತು ಕೈಗಳು. ಕೆಂಚು ಕೂದಲು. ಅಳುತ್ತಿಲ್ಲ, ಕತ್ತೆಯಂತೆ ಅರಚುತ್ತಿದೆ .ಒಂದೊಂದು ಬಾಯಿಂದ...

ಕುಬೇರನ ಕಾಲೆಳೆವ ಹಂಚಿಕೆ!
ಈಗ ಕುಬೇರ ಲಂಕಾಧಿಪತಿ. ದೈತ್ಯ ಸುಮಾಲಿ ಆಲೋಚಿಸಿದ ನಾವು ಕಳೆದುಕೊಂಡಿರುವ ಈ ಲಂಕೆ ಈಗ ಯಕ್ಷರ ಪಾಲಾಗಿದೆ. ಆಸ್ತಿಯ ಮೇಲೆ ಅಧಿಕಾರ ಬರಬೇಕಿದ್ದರೆ ಮನೆಯ ಯಜಮಾನನ ತಮ್ಮನಿಗೆ ಮಾತ್ರ.....

ರಾವಣನಿಗೂ ಅಗಲವಾದ ಭುಜ ಇತ್ತು; ಮೋದಿ ಮೇಲೆ ಮಮತಾ ಮತ್ತೆ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಪರೋಕ್ಷವಾಗಿ ಹೋಲಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಅವರು ಭಾರತೀಯ ನೋಟುಗಳನ್ನು ಮತ್ತೆ

