US, UK, France

ರಫೆಲ್  ಜೆಟ್ ಒಪ್ಪಂದಕ್ಕೆ ಇಂದು ಸಹಿ
ದೇಶ

ರಫೆಲ್ ಜೆಟ್ ಒಪ್ಪಂದಕ್ಕೆ ಇಂದು ಸಹಿ

ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಲಿದ್ದಾರೆ.

ರಫೆಲ್  ಜೆಟ್ ಒಪ್ಪಂದಕ್ಕೆ ಭಾರತ- ಫ್ರಾನ್ಸ್ ಸಹಿ
ದೇಶ

ರಫೆಲ್ ಜೆಟ್ ಒಪ್ಪಂದಕ್ಕೆ ಭಾರತ- ಫ್ರಾನ್ಸ್ ಸಹಿ

ಫ್ರಾನ್ಸ್ ನಿಂದ 36 ರಾಫೆಲ್ ಫೈಟರ್ ಜೆಟ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.

ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚೆ 'ಚೆನ್ನಾಗಿ ನಿದ್ದೆ ಮಾಡಿ ಹಿಲರಿ' ಎಂದು ಕಾಲೆಳೆದ ಟ್ರಂಪ್
ವಿದೇಶ

ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚೆ 'ಚೆನ್ನಾಗಿ ನಿದ್ದೆ ಮಾಡಿ ಹಿಲರಿ' ಎಂದು ಕಾಲೆಳೆದ ಟ್ರಂಪ್

ಮುಂದಿನ ವಾರ ನಡೆಯಬೇಕಿರುವ ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚಿತವಾಗಿ "ಚೆನ್ನಾಗಿ ಮಲಗಿ ಹಿಲರಿ" ಎಂದು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ರಿಪಬ್ಲಿಕನ್ ಅಭ್ಯರ್ಥಿ

ಪಾಕಿಸ್ತಾನಕ್ಕೆ 'ಭಯೋತ್ಪಾದಕ ರಾಷ್ಟ್ರ'ದ ಹಣೆಪಟ್ಟಿ ಕಟ್ಟುವ ಮಸೂದೆ ಮಂಡಿಸಿದ ಅಮೆರಿಕ
ವಿದೇಶ

ಪಾಕಿಸ್ತಾನಕ್ಕೆ 'ಭಯೋತ್ಪಾದಕ ರಾಷ್ಟ್ರ'ದ ಹಣೆಪಟ್ಟಿ ಕಟ್ಟುವ ಮಸೂದೆ ಮಂಡಿಸಿದ ಅಮೆರಿಕ

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಸಂಕಷ್ಟ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ.

ಭಾರತ- ಪಾಕ್ ನಡುವಿನ ವಿವಾದ ಬಗೆಹರಿಸಿಕೊಳ್ಳಲು ಅಮೆರಿಕ ನೆರವು ಕೋರಿದ ನವಾಜ್ ಷರೀಫ್
ವಿದೇಶ

ಭಾರತ- ಪಾಕ್ ನಡುವಿನ ವಿವಾದ ಬಗೆಹರಿಸಿಕೊಳ್ಳಲು ಅಮೆರಿಕ ನೆರವು ಕೋರಿದ ನವಾಜ್ ಷರೀಫ್

ವಿಶ್ವಸಂಸ್ಥೆಯ 71 ನೇ ಮಹಾಸಭೆಯಲ್ಲಿ ಭಾಗವಾಹಿಸಲು ನ್ಯೂಯಾರ್ಕ್ ಗೆ ತೆರಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅಮೆರಿಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಅಮೆರಿಕದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮಾರಾಟ ಇನ್ನು ಕಾನೂನು ಬಾಹಿರ!
ವಿದೇಶ

ಅಮೆರಿಕದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮಾರಾಟ ಇನ್ನು ಕಾನೂನು ಬಾಹಿರ!

ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಮುಖಭಂಗವಾಗಿದ್ದು, ತನ್ನ ನೂತನ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ.

ಮಾರಣಾಂತಿಕ ಉಗ್ರ ಸಂಘಟನೆಗಳ ಪಟ್ಟಿ: ಮಾವೋವಾದಿಗೆ ನಾಲ್ಕನೇ ಸ್ಥಾನ
ದೇಶ

ಮಾರಣಾಂತಿಕ ಉಗ್ರ ಸಂಘಟನೆಗಳ ಪಟ್ಟಿ: ಮಾವೋವಾದಿಗೆ ನಾಲ್ಕನೇ ಸ್ಥಾನ

ವಿಶ್ವದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಭಾರತದ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ.

ಹೆರಿಗೆಗೆ ಹೆಚ್ಚು ದುಬಾರಿ ಸ್ಥಳ ಅಮೆರಿಕಾ!
ಆರೋಗ್ಯ-ಜೀವನಶೈಲಿ

ಹೆರಿಗೆಗೆ ಹೆಚ್ಚು ದುಬಾರಿ ಸ್ಥಳ ಅಮೆರಿಕಾ!

ಮಾಧ್ಯಮವೊಂದು ನಡೆಸಿರುವ ಹೊಸ ಅಧ್ಯನದಲ್ಲಿ ಮಕ್ಕಳ್ನು ಹೆರಲು ಅಮೆರಿಕಾ ವಿಶ್ವದಲ್ಲೇ ದುಬಾರಿ ಸ್ಥಳ ಎಂಬ ಪಟ್ಟ ಪಡೆದಿದೆ. 14 ಮುಂದುವರೆದ ದೇಶಗಳನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ

ಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ ಅಮೆರಿಕ ನೌಕಾಪಡೆ ಅಧಿಕಾರಿ!
ವಿದೇಶ

ಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ ಅಮೆರಿಕ ನೌಕಾಪಡೆ ಅಧಿಕಾರಿ!

ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ತೆರಳಿದ್ದ ಅಮೆರಿಕ ನೌಕಾಪಡೆಯ ಮಹಿಳಾ ಅಧಿಕಾರಿಯೊಬ್ಬರು ಸಮುದ್ರ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ನಡೆದಿದೆ.