ವಿದೇಶ

Donald Trump ಪ್ರತಿ ಸುಂಕ: ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 26ರಷ್ಟು ಹೇರಿಕೆ, ಏಪ್ರಿಲ್ 9 ರಿಂದ ಜಾರಿ

ಎಲ್ಲಾ ದೇಶಗಳ ಆಮದುಗಳ ಮೇಲೆ ಶೇಕಡಾ 10ರಷ್ಟು ಮೂಲ ತೆರಿಗೆಯನ್ನು ಮತ್ತು ಅಮೆರಿಕದೊಂದಿಗೆ ಹೆಚ್ಚುವರಿ ವ್ಯಾಪಾರ ನಡೆಸುವ ಡಜನ್ ಗಟ್ಟಲೆ ರಾಷ್ಟ್ರಗಳ ಮೇಲೆ ಹೆಚ್ಚಿನ ಸುಂಕ ದರಗಳನ್ನು ಘೋಷಿಸಿದರು.

Donald Trump ಪ್ರತಿ ಸುಂಕ: ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 26ರಷ್ಟು ಹೇರಿಕೆ, ಏಪ್ರಿಲ್ 9 ರಿಂದ ಜಾರಿ
ವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವು? ಭಕ್ತರಿಗೆ ಆಘಾತ; 4 ಸಾವಿರ ಕೋಟಿ ಮೌಲ್ಯದ ಆಸ್ತಿ ಕಥೆ ಏನು!

ವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವು? ಭಕ್ತರಿಗೆ ಆಘಾತ; 4 ಸಾವಿರ ಕೋಟಿ ಮೌಲ್ಯದ ಆಸ್ತಿ ಕಥೆ ಏನು!

ಶಿವರಾತ್ರಿ ಸತ್ಸಂಗದಲ್ಲಿ ನಿತ್ಯಾನಂದ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಮಾತನಾಡುತ್ತಿರುವಾಗ ವೀಡಿಯೊ ಇದ್ದಕ್ಕಿದ್ದಂತೆ ನಿಂತುಹೋಯಿತು. ತಾಂತ್ರಿಕ ದೋಷಗಳಿಂದಾಗಿ ಇದು ನಿಂತುಹೋಗಿದೆ ಎಂದು ಹಲವರು ಭಾವಿಸಿದ್ದರು. ಆದರೆ, ಅಂದಿನಿಂದ, ನಿತ್ಯಾನಂದ ಎಲ್ಲಿದ್ದಾನೆ ಎಂಬುದು ತಿಳಿದುಬಂದಿಲ್ಲ.