G20 ಸಭೆಯಲ್ಲಿ ಭಾಗವಹಿಸುವುದಿಲ್ಲ: US ಮತ್ತೊಂದು ಶಾಕ್!; ಈ ನಿರ್ಧಾರದ ಹಿಂದಿನ ಕಾರಣ...?"ನನ್ನ ಕೆಲಸ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸುವುದು, ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದು ಅಥವಾ ಅಮೆರಿಕನ್ ವಿರೋಧಿತ್ವವನ್ನು ಮರೆಮಾಚುವುದು ಅಲ್ಲ" ಎಂದು ಅವರು ಹೇಳಿದರು.
ಬಾಂಗ್ಲಾದೇಶ: ಶೇಖ್ ಹಸೀನಾ ಭಾಷಣ ವೇಳೆ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಢಾಕಾ ನಿವಾಸ ಧ್ವಂಸಅವಾಮಿ ಲೀಗ್ನ ಈಗ ವಿಸರ್ಜಿಸಲಾದ ವಿದ್ಯಾರ್ಥಿ ವಿಭಾಗ ಛತ್ರ ಲೀಗ್ ಆಯೋಜಿಸಿದ್ದ ನೇರ ಭಾಷಣ ಕಾರ್ಯಕ್ರಮದಲ್ಲಿ ಹಸೀನಾ ಅವರು ದೇಶವಾಸಿಗಳಿಗೆ ಪ್ರಸ್ತುತ ಆಡಳಿತದ ವಿರುದ್ಧ ಪ್ರತಿರೋಧವನ್ನು ಸಂಘಟಿಸಲು ಕರೆ ನೀಡಿದರು.
ಗಡೀಪಾರು ಆದ ಯುವಕರು 40 ರಿಂದ 60 ಲಕ್ಷ ರೂ ಖರ್ಚು ಮಾಡಿ ಮೆಕ್ಸಿಕೋ ಮೂಲಕ ಅಮೆರಿಕಾಗೆ ಹೋಗಿದ್ದರು!ಅಮೆರಿಕ ಸರ್ಕಾರವು ಕೆಲವು ವರ್ಷಗಳಿಂದ ಭಾರತಕ್ಕೆ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುತ್ತಿದ್ದರೂ, ಎರಡನೇ ಬಾರಿಯ ಟ್ರಂಪ್ ಆಡಳಿತದಲ್ಲಿ ಇದು ಮೊದಲ ಗಡೀಪಾರು ನಿದರ್ಶನವಾಗಿದೆ.
ಅಮೆರಿಕಾ ನಂತರ ಅರ್ಜೆಂಟೀನಾ ಸರದಿ: WHO ನಿಂದ ಹೊರಬರುವುದಾಗಿ ಘೋಷಣೆಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದಾಗಿ ಘೋಷಿಸಿಕೊಂಡ ಎರಡು ವಾರಗಳ ನಂತರ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಅವರ ವಕ್ತಾರರು ಈ ವಿಷಯ ತಿಳಿಸಿದ್ದಾರೆ.
'GAZA strip ವಶಪಡಿಸಿಕೊಳ್ಳುತ್ತೇವೆ'; ಇಸ್ರೇಲ್ ಪ್ರಧಾನಿ Netanyahu ಉಪಸ್ಥಿತಿಯಲ್ಲೇ Donald Trump ಅಚ್ಚರಿ ಹೇಳಿಕೆ!ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ.
205 ಮಂದಿ ಅಕ್ರಮ ವಲಸಿಗರು: ಯುಎಸ್ ಮಿಲಿಟರಿ ವಿಮಾನ ಮೂಲಕ ಇಂದು ಅಮೃತಸರಕ್ಕೆ ಬಂದಿಳಿಯುವ ನಿರೀಕ್ಷೆಇಂದು ಬೆಳಗ್ಗೆ ವಿಮಾನವು ಬಂದಿಳಿಯುವ ನಿರೀಕ್ಷೆಯಿತ್ತು. ಇಲ್ಲಿಯವರೆಗೆ, ವಿಮಾನದಲ್ಲಿರುವವರ ವಿವರಗಳು ಲಭ್ಯವಿಲ್ಲ.
ಸ್ವೀಡನ್ ಶಾಲೆಯಲ್ಲಿ ಐವರಿಗೆ ಗುಂಡು; 'ಡೇಂಜರ್' ನಿಂತಿಲ್ಲ ಎಂದು ಪೊಲೀಸರ ಎಚ್ಚರಿಕೆಸ್ವೀಡಿಷ್ ನಗರದ ಓರೆಬ್ರೊದಲ್ಲಿರುವ ಶಾಲೆಯಲ್ಲಿ ನಡೆದ ಆಘಾತಕಾರಿ ಗುಂಡಿನ ದಾಳಿ ಘಟನೆಯು ಇಡೀ ಪ್ರದೇಶದಾದ್ಯಂತ ಕಳವಳವನ್ನು ಹುಟ್ಟುಹಾಕಿದೆ.
ಚೀನಾ ಬರೆಗೆ ಅಮೆರಿಕ ತತ್ತರ!: Trump trade war ಶಸ್ತ್ರತ್ಯಾಗ?; ಮೆಕ್ಸಿಕೊ, ಕೆನಡಾಗೆ ವಿಧಿಸಿದ್ದ ಸುಂಕ ಏರಿಕೆಗೆ ತಡೆ!ಮೆಕ್ಸಿಕೋ, ಕೆನಡಾ ಮತ್ತು ಚೀನಾದ ಸರಕುಗಳ ಮೇಲೆ ಭಾರಿ ಸುಂಕಗಳ ಜಾರಿಗೆ ವಿಧಿಸಲಾಗಿದ್ದ ಗಡುವಿನ ಕೊನೆಯ ನಿಮಿಷದಲ್ಲಿ ಟ್ರಂಪ್ ತೆರಿಗೆ ಏರಿಕೆ ತಡೆಯ ನಿರ್ಧಾರ ಕೈಗೊಂಡಿದ್ದಾರೆ.
ಟ್ರಂಪ್ ಸರ್ಕಾರದಲ್ಲಿ ಭಾರತದ 'ಸಾಫ್ಟ್ ಪವರ್': Elon Muskರ DOGEಗೆ 22 ವರ್ಷದ ಭಾರತೀಯ ಎಂಜಿನಿಯರ್ ಎಂಟ್ರಿ!ಭಾರತೀಯ ಮೂಲದ ಎಂಜಿನಿಯರ್ ಆಕಾಶ್ ಬೊಬ್ಬ ಸುದ್ದಿಯಲ್ಲಿದ್ದಾರೆ. ಎಲೋನ್ ಮಸ್ಕ್ ಅವರ ಸರ್ಕಾರಿ ದಕ್ಷತೆ ಇಲಾಖೆ (DOGE) ನೇಮಕ ಮಾಡಿಕೊಂಡ ಆರು ಯುವ ಎಂಜಿನಿಯರ್ಗಳಲ್ಲಿ ಆಕಾಶ್ ಒಬ್ಬರು.
Greece: Viral ದ್ವೀಪದಲ್ಲಿ 3 ದಿನಕ್ಕೆ 200ಕ್ಕೂ ಹೆಚ್ಚು ಬಾರಿ ಭೂಕಂಪನ!ಇನ್ ಸ್ಟಾಗ್ರಾಮ್ ವಿಡಿಯೋಗಳಲ್ಲಿ ವ್ಯಾಪಕ ವೈರಲ್ ಆಗಿರುವ ಗ್ರೀಸ್ ನ ಸ್ಯಾಂಟೊರಿನಿ ದ್ವೀಪದಲ್ಲಿ ಕಳೆದ ಮೂರು ದಿನದಲ್ಲಿ ಬರೊಬ್ಬರಿ 200ಕ್ಕೂ ಅಧಿಕ ಬಾರಿ ಭೂಮಿ ನಡುಗಿದೆ.
ಅಮೆರಿಕಕ್ಕೆ ಸೆಡ್ಡು: ಪ್ರತಿಸುಂಕ ಹೇರಿದ ಚೀನಾ; ಗೂಗಲ್ ವಿರುದ್ಧ ತನಿಖೆಕಲ್ಲಿದ್ದಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಉತ್ಪನ್ನಗಳ ಮೇಲೆ ಶೇ.15 ರಷ್ಟು ಸುಂಕವನ್ನು ಹಾಗೂ ಕಚ್ಚಾ ತೈಲ, ಕೃಷಿ ಯಂತ್ರೋಪಕರಣಗಳು, ದೊಡ್ಡ-ಸ್ಥಳಾಂತರ ಕಾರುಗಳ ಮೇಲೆ ಶೇ.10 ರಷ್ಟು ಸುಂಕವನ್ನು ಜಾರಿಗೆ ತರುವುದಾಗಿ ಚೀನಾ ಸರ್ಕಾರ ಹೇಳಿದೆ.
ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಲು ಯುಎಸ್ ಮಿಲಿಟರಿ ವಿಮಾನ ಬಳಕೆ: ಟ್ರಂಪ್ ಸರ್ಕಾರ ಕ್ರಮಮಿಲಿಟರಿ ವಿಮಾನಗಳು ಈ ಹಿಂದೆ ಗ್ವಾಟೆಮಾಲಾ, ಪೆರು ಮತ್ತು ಹೊಂಡುರಾಸ್ನಂತಹ ದೇಶಗಳಿಗೆ ವಲಸಿಗರನ್ನು ಕರೆದೊಯ್ದಿವೆ.
ಫೆಬ್ರವರಿ 12-14 ರವರೆಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ; ಸುಂಕ ಸಮರದ ನಡುವೆ ಅಧ್ಯಕ್ಷ Donald Trump ಭೇಟಿಪ್ರಧಾನಿ ಮೋದಿಯವರ ಪ್ರವಾಸದ ಯೋಜನೆ ಪ್ರಕಾರ, ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಬೆಳೆಸಲಿದ್ದಾರೆ.
Trump Trade War: ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ!ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಪ್ರತಿ ಡಾಲರ್ ಗೆ 87.29 ರೂಪಾಯಿಗಳಷ್ಟಿತ್ತು. ದಿನಾಂತ್ಯದ ವೇಳೆಗೆ ಇದು 87.185 ರೂಪಾಯಿಗಳಿಗೆ ತಲುಪಿತು.
Grammys 2025: ರ್ಯಾಪರ್ ಕಾನ್ಯೆ ವೆಸ್ಟ್ ಪತ್ನಿಯ ಬೆತ್ತಲೆ ಪ್ರದರ್ಶನ; ಇದೇನಾ ಸಭ್ಯತೆ ಎಂದ ನೆಟ್ಟಿಗರು, ವಿಡಿಯೋ ವೈರಲ್!ಹಾಲಿವುಡ್ನ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 3ರಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಿತು. ಹಾಲಿವುಡ್ನ ಅನೇಕ ದೊಡ್ಡ ಗಾಯಕರು ಅದರ ಭವ್ಯತೆಯನ್ನು ಹೆಚ್ಚಿಸಲು ಆಗಮಿಸಿದ್ದರು.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!