ಕೊರೋನಾ ನಿರ್ನಾಮಕ್ಕೆ ಭಾರತವೇ ನಿರ್ಣಾಯಕ: ವಿಶ್ವ ಆರೋಗ್ಯ ಸಂಸ್ಥೆಕೊರೋನಾ ಮಹಾಮಾರಿಯನ್ನು ನಿರ್ನಾಮ ಮಾಡುವುದಕ್ಕೆ ಜಗತ್ತೇ ಹರಸಾಹಸಪಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದೆ.
2009ರ ಪರಿಸ್ಥಿತಿಗಿಂತಲೂ ಕೊರೋನಾ ವೈರಸ್ ನಿಂದ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ: ಐಎಂಎಫ್ಕೊರೋನಾ ವೈರಸ್ ಸೋಂಕಿನಿಂದ ವಿಶ್ವದ ಆರ್ಥಿಕತೆ ತೀವ್ರ ಹದಗೆಟ್ಟಿದ್ದು ಇದರ ಪರಿಣಾಮ 2009ರ ಆರ್ಥಿಕ ಕುಸಿತದಿಂದಲೂ ತೀವ್ರವಾಗಿದೆ. ಇದಕ್ಕೆ ತಕ್ಷಣದ ಪರಿಹಾರ ಅತ್ಯಗತ್ಯ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.
ಮೊದಲ 1 ಲಕ್ಷ ಸೋಂಕು ಹರಡಲು 67 ದಿನಗಳು ಬೇಕು, 3ನೇ 1 ಲಕ್ಷ ಜನಕ್ಕೆ ಸೋಂಕು ಹರಡಲು ನಾಲ್ಕೇ ದಿನ ಸಾಕು!ಕಿಲ್ಲರ್ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಇದರ ತೀವ್ರತೆ ಕ್ರಮೇಣ ಅನುಭವಕ್ಕೆ ಬರುತ್ತಿದ್ದು ವಿಶ್ವಸಂಸ್ಥೆ ಈ ಬಗ್ಗೆ ನಿರಂತರ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದೆ.
ಕೊರೊನವೈರಸ್: ಸ್ಪೇನ್ನಲ್ಲಿ ಒಂದೇ ದಿನದಲ್ಲಿ 462 ಸಾವು, ಒಟ್ಟು ಸಂಖ್ಯೆ 2,182ಕ್ಕೆ ಏರಿಕೆಸ್ಪೇನ್ನಲ್ಲಿ ಕಳೆದ 24 ಗಂಟೆಗಳಲ್ಲಿ 462 ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಮಾರಕ ಕೊವಿದ್-19 ಸೋಂಕಿನಿಂದ ಈ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,182ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಕೊರೋನಾ ವೈರಸ್: ವಿಶ್ವದೆಲ್ಲೆಡೆ ಮಹಾಮಾರಿಗೆ 14,000 ಮಂದಿ ಬಲಿ, ಸೋಂಕಿತರ ಸಂಖ್ಯೆ 292,142 ಏರಿಕೆಜಾಗತಿಕವಾಗಿ ಕೊರೋನಾ ವೈರಸ್'ಗೆ ಬಲಿಯಾದವರ ಸಂಖ್ಯೆ 14,000ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 292,142 ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪಾಕ್ ನಲ್ಲಿ ಕರೋನ ವಿರುದ್ದ ಸಮರ ಸಾರಿದ್ದ ವೈದ್ಯ ನಿಧನಕರೋನ ವಿರುದ್ದ ಹೋರಾಟದ ನೇತೃತ್ವ ವಹಿಸಿದ್ದ ಪಾಕ್ 'ಹೀರೋ' ವೈದ್ಯರೊಬ್ಬರು ಮೃತಪಟ್ಟಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದ್ದು, ಜನತೆಯನ್ನು ಈ ಸುದ್ದಿ ದಂಗು ಬಡಿಸಿದೆ.
ಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್ ತಂದೆ ಕೊರೋನಾ ವೈರಸ್ ಗೆ ಬಲಿಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್ ತಂದೆ ಪೀಟರ್ ಮೈಲ್ಸ್ (೬೭) ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಚೀನಾದಲ್ಲಿ 4 ದಿನಗಳ ಬಳಿಕ ಮೊದಲ ದೇಶೀಯ ಸೋಂಕು ಪತ್ತೆ: ಸಾವಿನ ಸಂಖ್ಯೆ 3,261ಕ್ಕೆ ಏರಿಕೆನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿ ಚೀನಾದಲ್ಲಿ ಮೊದಲ ದೇಶೀಯ ಕೊರೋನಾ ಪ್ರಕರಣವೊದು ದಾಖಲಾಗಿದೆ.
ಕೊರೊನಾ ದಮನಕ್ಕೆ ಬಾಂಗ್ಲಾದೇಶದಿಂದ ಸಾರ್ಕ್ ನಿಧಿಗೆ 15 ಲಕ್ಷ ಅಮೆರಿಕನ್ ಡಾಲರ್ ಕೊಡುಗೆಕೊರೊನಾ ಸೋಂಕು ವಿರುದ್ಧದ ಹೋರಾಟಕ್ಕೆ ಸಾರ್ಕ್ ನ ರೋಗ ನಿಯಂತ್ರಣ ನಿಧಿಗೆ 15 ಲಕ್ಷ ಅಮೆರಿಕನ್ ಡಾಲರ್ ನೀಡಲು ಬಾಂಗ್ಲಾದೇಶ ನಿರ್ಧರಿಸಿದೆ.
ಇಟಲಿಯಲ್ಲಿ ಹೆಣಗಳ ರಾಶಿ: ಕೊರೋನಾಗೆ ಒಂದೇ ದಿನ 651 ಬಲಿ, ಜಗತ್ತಿನಾದ್ಯಂತ 14,573 ಸಾವು!ಕೊರೋನಾ ರೌದ್ರಾವತಾರಕ್ಕೆ ಇಟಲಿ ಅಕ್ಷರಶಃ ತತ್ತರಿಸಿದ್ದು ಭಾನುವಾರ ಬರೋಬ್ಬರಿ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5,476ಕ್ಕೆ ಏರಿಕೆಯಾಗಿದೆ.
ಅಮೆರಿಕವನ್ನು ನಡುಗಿಸುತ್ತಿರುವ ಕೊರೋನಾ: ಸೆನೆಟರ್ ರಾಂಡ್ ಪೌಲ್ ಗೆ ಸೋಂಕು!ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವನ್ನೇ ಕೊರೋನಾ ವೈರಸ್ ನಡುಗಿಸುತ್ತಿದ್ದು ಸೆನೆಟರ್ ರಾಂಡ್ ಪೌಲ್ ಸೋಂಕಿಗೆ ತುತ್ತಾಗಿದ್ದಾರೆ.
ಸಾವಿನ ಮನೆಯಂತಾದ ಇಟಲಿ: ಕೊರೋನಾಗೆ ಒಂದೇ ದಿನ 793 ಮಂದಿ ಬಲಿ, ವಿಶ್ವದಾದ್ಯಂತ 12,831 ಸಾವು!ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಶನಿವಾರ ಒಂದೇ ದಿನ ಬರೋಬ್ಬರಿ 793 ಮಂದಿ ಬಲಿಯಾಗಿದ್ದು ಇದೇ ಮೊದಲು ಒಂದು ದಿನ ಕೊರೋನಾಗೆ ಈ ಪ್ರಮಾಣದಲ್ಲಿ ಬಲಿಯಾಗಿರುವುದು. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4,825ಕ್ಕೆ ಏರಿಕೆಯಾಗಿದೆ.ಸಾವಿನ ಮನೆಯಂತಾದ ಇಟಲಿ
ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 720 ದಾಟಿದರು ದೇಶವನ್ನು ಬಂದ್ ಮಾಡಲ್ಲ ಎಂದ ಪಾಕ್ ಪ್ರಧಾನಿ!ಜಗತ್ತಿನಾದ್ಯಂತ ಕೊರೋನಾ ವೈರಸ್ ರೌದ್ರತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. 200 ಗಡಿ ದಾಟುತ್ತಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದರು.
'ಕೊರೋನಾ ಹರಡಿದ್ದಕ್ಕೆ ಚೀನಾ ವಿರುದ್ಧ ಕಾನೂನು ಕ್ರಮ ಜರುಗಿಸಿ....''ಜಗತ್ತಿಗೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನ್ನು ಹರಡಲು ಬಿಟ್ಟ ಚೀನಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ಸ್ವರಕ್ಷಣಾ ಸಾಧನಗಳನ್ನು ಒದಗಿಸದಿದ್ದರೆ ಒಪಿಡಿ ಬಂದ್: ಕೋವಿಡ್-19 ಭಯದ ನಡುವೆ ಪಾಕಿಸ್ತಾನ ವೈದ್ಯರಿಂದ ಮುಷ್ಕರದ ಬೆದರಿಕೆಪಾಕಿಸ್ತಾನದಲ್ಲಿ ಮಾರಣಾಂತಿಕ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಇಲ್ಲಿನ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳ ವೈದ್ಯಪ್ರತಿನಿಧಿಗಳಿಗೆ ಸೂಕ್ತ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಸಿಕ್ಕಿಲ್ಲ. ಇದೀಗ ವೈದ್ಯ ಸಿಬ್ಬಂದಿಗಳು ತಮಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸದೆ ಹೋದಲ್ಲಿ ಮಾರ್ಚ್ 24 ರಿಂದ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಬೆದ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?