West Asia Conflict: ಹಾರ್ಮುಜ್ ಜಲಸಂಧಿ ಮೂಲಕ ಸುಗಮ ಸಂಚಾರ ಖಚಿತಪಡಿಸಿಕೊಳ್ಳಿ; ಇರಾನ್ಗೆ ಚೀನಾ ಸೂಚನೆ!ಇರಾನ್ ಅಣ್ವಸ್ತ್ರ ಶಕ್ತಿಯನ್ನು ಹೊಂದುವುದನ್ನು ನಿಲ್ಲಿಸುವುದರ ಜೊತೆಗೆ, ಜಲಸಂಧಿಯನ್ನು ತೆರೆಯುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಪ್ರಮುಖ ಬೇಡಿಕೆಯಾಗಿದೆ.
ಬೆಂಗಳೂರಿನ IISc ಸೇರಿ ದೇಶದ ಹಲವೆಡೆ ಉಗ್ರರ ದಾಳಿ ಹಿಂದಿನ ರೂವಾರಿಗೆ ಗುಂಡೇಟು; ಸ್ಥಿತಿ ಗಂಭೀರ!ಲಾಹೋರ್ ನ ನ್ಯೂಸ್ ಚಾನೆಲ್ ಚಾನೆಲ್ ವೊಂದರ ಹೊರಗೆ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಮೂಲಗಳು ತಿಳಿಸಿವೆ.
ಅಮೆರಿಕದ ಬಂದರು ದಿಗ್ಬಂಧನ: ಅಪಾಯಕಾರಿ ಪರಿಣಾಮದ ವಾರ್ನಿಂಗ್ ನೀಡಿದ ಇರಾನ್ ವಿದೇಶಾಂಗ ಸಚಿವ!ಅರಘ್ಚಿ ಬುಧವಾರ ತಮ್ಮ ಚೀನಾದ ವಿದೇಶಾಂಗ ಸಚಿವರಾದ ವಾಂಗ್ ಯಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ
ಹಾರ್ಮುಜ್ ಜಲಸಂಧಿ ದಿಗ್ಬಂಧನ: ಹಿಂದೆ ಸರಿಯದಿದ್ದರೆ ಗಲ್ಪ್ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ..!ಹಾರ್ಮುಜ್ ಜಲಸಂಧಿಯಲ್ಲಿ ಹೇರಲಾಗಿರುವ ನೌಕಾ ದಿಗ್ಬಂಧನವನ್ನು ಹಿಂಪಡೆಯದಿದ್ದರೆ, ಗಲ್ಫ್ ಪ್ರದೇಶದ ವ್ಯಾಪಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುವುದಾಗಿ ಅಮೆರಿಕಾಕ್ಕೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.
ಹಾರ್ಮುಜ್ ಜಲಸಂಧಿ ನಿಯಂತ್ರಿಸಲು ಬಂದರೆ ಕ್ಷಿಪಣಿ ದಾಳಿ: ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ..!ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದರೆ, ಸಾವಿರಾರು ಅಮೆರಿಕನ್ ಸೈನಿಕರನ್ನು ಕೈದಿಗಳಾಗಿ ಮಾಡಿಕೊಳ್ಳಲಾಗುವುದು ಮತ್ತು ಪ್ರತಿ ಸೈನಿಕನ ಬಿಡುಗಡೆಗೆ ಒಂದು ಶತಕೋಟಿ ಡಾಲರ್ ಬೇಡಿಕೆ ಇಡಲಾಗುವುದು.
ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್; ಭಾರತದ ಮೇಲೂ ಪರಿಣಾಮ ಸಾಧ್ಯತೆ..!ಇರಾನಿನ ತೈಲದ ಮೇಲಿನ ಈ ವಾರ ಮುಕ್ತಾಯಗೊಳ್ಳುವ ಸಮುದ್ರ ನಿರ್ಬಂಧಗಳ ವಿನಾಯಿತಿ ಮತ್ತು ಈ ವಾರ ಮುಕ್ತಾಯಗೊಳ್ಳುವ ರಷ್ಯಾದ ತೈಲದ ಮೇಲಿನ ಅನುಗುಣವಾದ ವಿನಾಯಿತಿಯನ್ನು ವಾಷಿಂಗ್ಟನ್ ವಿಸ್ತರಿಸುವುದಿಲ್ಲ ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಹೇಳಿದ್ದಾರೆ.
ಟರ್ಕಿಯ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಶಿಕ್ಷಕ ಸೇರಿ 3 ವಿದ್ಯಾರ್ಥಿಗಳ ಸಾವು; ಇದು 2 ದಿನದಲ್ಲಿ 2ನೇ ದಾಳಿ!ಆಗ್ನೇಯ ಟರ್ಕಿಯ ಮಾಧ್ಯಮಿಕ ಶಾಲೆಯ ಎರಡು ತರಗತಿ ಕೋಣೆಗಳ ಮೇಲೆ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದರಿಂದ ನಾಲ್ವರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಂತಿ ಮಾತುಕತೆ ಮುರಿದು ಬಿದ್ದರೂ ಮುಂದುವರೆದ ಪಾಕ್ ಪ್ರಯತ್ನ: ಇರಾನ್ಗೆ ತೆರಳಿದ ಮುನೀರ್ ನೇತೃತ್ವದ ನಿಯೋಗ!"ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ನಿಯೋಗದೊಂದಿಗೆ ಟೆಹ್ರಾನ್ಗೆ ಆಗಮಿಸಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
"ನಿಮ್ಮೊಂದಿಗೆ ಒಪ್ಪಂದ ಯಾವಾಗ ಬೇಕಾದರೂ ಬದಲಿಸಬಹುದು": ಟ್ರಂಪ್ ಬೆದರಿಕೆಗೆ ಯುಕೆ ತಿರುಗೇಟುಬ್ರಿಟನ್ನೊಂದಿಗೆ ಇರುವ ‘ವಿಶೇಷ ಸಂಬಂಧ’ ಹದಗೆಟ್ಟಿರುವುದು ‘ದುಃಖಕರ’ ಎಂದು ಹೇಳಿ, ತಾನು ಒಪ್ಪಿಕೊಂಡಿರುವ ‘ಉತ್ತಮ’ ವಾಣಿಜ್ಯ ಒಪ್ಪಂದವನ್ನು ‘ಯಾವಾಗ ಬೇಕಾದರೂ ಬದಲಾಯಿಸಬಹುದು’ ಎಂದು ಎಚ್ಚರಿಕೆ ನೀಡಿದರು.
'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್ನಾನು ಹಾರ್ಮುಜ್ ಜಲಸಂಧಿಯನ್ನು ಶಾಶ್ವತವಾಗಿ ತೆರೆಯುತ್ತಿರುವುದಕ್ಕೆ ಚೀನಾ ತುಂಬಾ ಸಂತೋಷವಾಗಿದೆ. ನಾನು ಅವರಿಗಾಗಿ ಮತ್ತು ಇಡೀ ಜಗತ್ತಿಗಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ.
ತೈಲ ಬೆಲೆ ಏರಿಕೆಯಿಂದ ಖುಷಿಯಾಗಿದೆ, ಆದ್ರೆ ಯುದ್ಧ ನಿಂತರೆ 'ಭಾರಿ ಪ್ರಮಾಣದಲ್ಲಿ' ಇಳಿಕೆ: ಡೊನಾಲ್ಡ್ ಟ್ರಂಪ್'ಇದು (ಇರಾನ್ ಜೊತೆಗಿನ ಯುದ್ಧ) ಮುಗಿದ ತಕ್ಷಣ ಇಂಧನ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ ಮತ್ತು ಇದು ಶೀಘ್ರದಲ್ಲೇ ಮುಗಿಯಬಹುದು ಎಂದು ನಾನು ಭಾವಿಸುತ್ತೇನೆ' ಎಂದರು.
ಚೀನಾ ನಿಜಕ್ಕೂ ಇರಾನ್ಗೆ ಮಿಲಿಟರಿ ನೆರವು ನೀಡುತ್ತಿದೆಯೇ?ಈ ಆರೋಪಗಳ ಆಧಾರದ ಮೇಲೆ ಅಮೆರಿಕ ಚೀನಾದ ಮೇಲೆ ಸುಂಕ ಹೆಚ್ಚಳಕ್ಕೆ ಮುಂದಾದರೆ, ಚೀನಾ ಪ್ರತಿಕ್ರಮಗಳೊಂದಿಗೆ ಪ್ರತಿಕ್ರಿಯಿಸುತ್ತದೆ" ಎಂದು ಲಿನ್ ಜಿಯಾನ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್: ಡೊನಾಲ್ಡ್ ಟ್ರಂಪ್ಗೆ ಯೇಸುಕ್ರಿಸ್ತ ಗುದ್ದುತ್ತಿರುವ AI ರಚಿತ ಚಿತ್ರ ಹಂಚಿಕೊಂಡ ತಜಕಿಸ್ತಾನ್ ರಾಯಭಾರ ಕಚೇರಿ!ಏಪ್ರಿಲ್ 15 ರಂದು, ತಜಕಿಸ್ತಾನದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಇದು ಈಗಾಗಲೇ ಬಿಸಿಯಾಗಿರುವ ಆನ್ಲೈನ್ ಚರ್ಚೆಗೆ ಹೊಸ ಆಯಾಮ ನೀಡಿದೆ.
Hormuz ಬಳಿಕ Malacca ಮೇಲೂ ಅಮೆರಿಕ ಕಣ್ಣು: ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ; ಭಾರತಕ್ಕೆ ಏಕೆ ಮುಖ್ಯ?ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತಕ್ಕೆ ತೀರಾ ಹತ್ತಿರವಿರುವ ಮತ್ತೊಂದು ಪ್ರಮುಖ ಶಿಪ್ ರೂಟ್ ಮಲಕ್ಕಾ ಜಲಸಂಧಿ ಕಡೆ ಮೇಲೆ ಕಣ್ಣು ಹಾಕಿದ್ದಾರೆ.
ಅಂಡಮಾನ್ ಸಮುದ್ರದಲ್ಲಿ ವಲಸಿಗರಿದ್ದ ದೋಣಿ ದುರಂತ: ಬಾಂಗ್ಲಾದೇಶಿಯರು-ರೋಹಿಂಗ್ಯಾ ನಿರಾಶ್ರಿತರು ಸೇರಿ 250ಕ್ಕೂ ಹೆಚ್ಚು ಮಂದಿ ನಾಪತ್ತೆ..!ಬಾಂಗ್ಲಾದೇಶದ ಟೆಕ್ನಾಫ್ನಿಂದ ಮಲೇಷ್ಯಾಕ್ಕೆ ಹೊರಟಿದ್ದ ದೋಣಿ ಬಿರುಗಾಳಿ, ಅಲೆಗಳ ಅಬ್ಬರ ಮತ್ತು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಹೊತ್ತೊಯ್ಯುತ್ತಿದ್ದ ಪರಿಣಾಮ ದೋಣಿ ಮಗುಚಿ ಬಿದ್ದಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video