ಭೂತಗಳಿಂದ ನಿರ್ಮಾಣವಾದ ಶಿವನ ದೇವಾಲಯ ಇರುವುದೆಲ್ಲಿ ಗೊತ್ತಾ?ದೇವಸ್ಥಾನಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳೆಂದು ಪರಿಗಣಿಸಲಾಗುತ್ತದ್ದು, ಋಣಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ನೀಡಬಲ್ಲಂತಹ ಪ್ರದೇಶ ಎಂಬ ನಂಬಿಕೆ ಇದೆ. ಆದರೆ ಅದೇ ಋಣಾತ್ಮಕ ಶಕ್ತಿಗಳ....
ನವರಾತ್ರಿ: ಕೂಷ್ಮಾಂಡ ದೇವಿಯ ಪ್ರಾರ್ಥನೆಯಿಂದ ಆರೋಗ್ಯ ವೃದ್ಧಿ!ನವರಾತ್ರಿಯ ಆಚರಣೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಕೆಲವು ಸಿದ್ಧಿಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ.
ಶೃಂಗೇರಿ ಶಿವಗಂಗಾ ಪೀಠದಲ್ಲಿ ಇಂದಿನಿಂದ ಶರನ್ನವರಾತ್ರಿ ಮಹೋತ್ಸವದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶಿವಗಂಗೆಯಲ್ಲಿರುವ ಶೃಂಗೇರಿ ಶಿವಗಂಗಾ ಶಾರದಾ ಪೀಠದಲ್ಲಿ ಸೆ.20 ರಿಂದ ಶಾರದಾ ಶರನ್ನವರಾತ್ರಿ ಮಹೋತ್ಸವ ಆಚರಣೆ ಪ್ರಾರಂಭವಾಗಿದೆ.
ನವರಾತ್ರಿ 2017: 51 ಶಕ್ತಿಪೀಠಗಳು ಸೃಷ್ಟಿಯಾಗಿದ್ದು ಹೇಗೆ ಗೊತ್ತಾ?ಆಧ್ಯಾತ್ಮಿಕ ಸಾಧನೆಗಳಿಗೆ ಶಕ್ತಿಪೀಠಗಳು ಮಹತ್ವದ್ದೆನಿಸಿದೆ. ಇಂತಹ 51 ಶಕ್ತಿಪೀಠಗಳಿದ್ದು, ಭಾರತವಷ್ಟೇ ಅಲ್ಲದೇ ಶ್ರೀಲಂಕಾ, ನೇಪಾಳ, ಪಾಕಿಸ್ತಾನದಲ್ಲಿಯೂ ಸಹ ಶಕ್ತಿ ಪೀಠಗಳಿವೆ.
ಮಹಾಭಾರತದ ಕರ್ಣನಿಗೂ ಪಿತೃಪಕ್ಷಕ್ಕೂ ಇರುವ ನಂಟೇನು ಗೊತ್ತೇ?ಪಿತೃಗಳನ್ನು ಸ್ಮರಿಸುವುದು ಪಿತೃಪಕ್ಷದ ಮಹತ್ವ. ಹೆಸರೇ ಹೇಳುವಂತೆ ಒಂದು ಪಕ್ಷದ(15 ದಿನ) ಕಾಲ ಪಿತೃಗಳಿಗೆ ತರ್ಪಣ ನೀಡಿ ಗತಿಸಿದ ಪೂರ್ವಜರನ್ನು ಸ್ಮರಿಸಲಾಗುತ್ತದೆ.
ಭಾರತದ ಪುರಾತನ ಹಬ್ಬ ಓಣಂ ಬಗ್ಗೆ ಇಲ್ಲಿದೆ ಮಾಹಿತಿಕೇರಳ ದೇವರನಾಡು ಎಂದೇ ಖ್ಯಾತಿ ಪಡೆದಿರುವ ರಾಜ್ಯವಾಗಿದ್ದು, ಇಲ್ಲಿನ ಹಬ್ಬಗಳು ವಿಶ್ವವಿಖ್ಯಾತ...
ಅತ್ಯುತ್ತಮ ಜೀವನ ನಡೆಸಲು 5 ಸರಳ ಸೂತ್ರಗಳುಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಈ ಪರಂಪರೆಯನ್ನು ಧರ್ಮ ಎನ್ನುವ ಬದಲು ಜೀವನ ವಿಧಾನವೆಂದೇ ಗುರುತಿಸಲಾಗುತ್ತದೆ. ಸನಾತನ ಧರ್ಮದ ಆಧ್ಯಾತ್ಮ ವಿಶಿಷ್ಟ ರೀತಿಯ ವಿಜ್ಞಾನವು ಹೌದಾಗಿದೆ.
ಗಣೇಶ ಹಬ್ಬದ ವಿಶೇಷ: ಭಾರತೀಯ ಪುರಾತನ ವಿದ್ಯೆಗಳನ್ನು ಪೋಷಿಸುತ್ತಿರುವ ಶೃಂಗೇರಿಯ ಮಹಾಗಣಪತಿ ವಾಕ್ಯಾರ್ಥ ಸಭೆ!ಆದಿ ಶಂಕರಾಚಾರ್ಯರು ಪ್ರಾರಂಭಿಸಿದ ದಕ್ಷಿಣಾಮ್ನಾಯ ಶೃಂಗೇರಿ ಪೀಠದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾವಾಕ್ಯಾರ್ಥ ಸಭೆ (ವಿದ್ವತ್ ಸಭೆ) ನಡೆಯಲಿದ್ದು, ವಿದ್ವಾಂಸರ ಪಾಲಿಗೆ ನಿಜಕ್ಕೂ ಇದು ಮಹತ್ವದ ಹಬ್ಬವೇ...
ಸಂಪೂರ್ಣ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಯಾಕೆ ಗೊತ್ತಾ?ಗ್ರಹಣ ಭಾರತದಲ್ಲಿ ವಿಶೇಷ ಮಹತ್ವವನ್ನು ಪಡೆದಿದ್ದು ಖಗೋಳ ವಿದ್ಯಮಾನವಾದರೂ ಭಾರತದ ಮಟ್ಟಿಗೆ ಧಾರ್ಮಿಕ ನಂಬಿಕೆಗಳು ಬೆಸೆದುಕೊಂಡಿದೆ...
ಕೃಷ್ಣ ಜನಿಸಿದ ನಾಡು ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆ ಹೇಗೆ ನಡೆಯುತ್ತೆ ಗೊತ್ತಾ?ಭಾರತ ಅವತಾರ ಪುರುಷರ ನಾಡು, ಹಬ್ಬಗಳ ಭೂಮಿ. ಸನಾತನ ಪರಂಪರೆಯಲ್ಲಿ ಅವತಾರ ಪುರುಷರ ಜನ್ಮದಿನಗಳನ್ನೂ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಪೈಕಿ ಕೃಷ್ಣ ಜನ್ಮಾಷ್ಟಮಿಯೂ ಒಂದು ಶ್ರಾವಣ
ಚಂದ್ರ ಗ್ರಹಣ: ಗ್ರಹಣ ಸಂಭವಿಸುವ ನಕ್ಷತ್ರ, ರಾಶಿಯವರು ಏನು ಮಾಡಬೇಕು ತಿಳಿಯೋಣವರ್ಷದ ಮೊದಲ ಚಂದ್ರ ಗ್ರಹಣ ಆ.07 ಕ್ಕೆ ನಡೆಯಲಿದ್ದು, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣಿಮೆಯ ದಿನದಂದು ಕೇತ್ರುಗ್ರಸ್ತ ಚಂದ್ರ ಗ್ರಹಣ ಇದಾಗಿದೆ.
ವರಮಹಾ ಲಕ್ಷ್ಮಿ ವ್ರತ ವಿಶೇಷ: ಅಷ್ಟ ಐಶ್ವರ್ಯ ಅಂದರೇನು? ಇಲ್ಲಿದೆ ಅಷ್ಟಲಕ್ಷ್ಮಿಯನ್ನು ಸಿದ್ಧಿಸುವ ಕನಕಧಾರಾ ಸ್ತೋತ್ರದ ಮಹತ್ವ!ಶ್ರಾವಣ ಮಾಸದಲ್ಲಿ ಬರುವ ವ್ರತಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು, ಸಮಸ್ತ ಸಂಪತ್ತಿಗೂ ಅಧಿದೇವತೆಯಾಗಿರುವ ಈ ದಿನದಂದು ಲಕ್ಷ್ಮಿಯನ್ನು ಪೂಜಿಸಿದರೆ, ಅಷ್ಟ ಐಶ್ವರ್ಯವೂ ಪ್ರಾಪ್ತಿಯಾಗುತ್ತದೆ.
ಶ್ರಾವಣ ಮಾಸವನ್ನು ಶಿವನಿಗೆ ಸಮರ್ಪಿಸಿ, ಆರಾಧಿಸುವುದರ ಹಿನ್ನೆಲೆ, ಮಹತ್ವ!ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ.
ಬಂತು ಶ್ರಾವಣ, ಈ ಮಾಸದಲ್ಲಿ ಏನೆಲ್ಲಾ ಮಾಡಿದರೆ ಒಳಿತಾಗುವುದು ತಿಳಿಯೋಣ!ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ.
ಭೀಮನ ಅಮಾವಾಸ್ಯೆ: ಪತಿ ಸಂಜೀವಿನಿ ವ್ರತದೊಂದಿಗೆ ಸಹೋದರನಿಂದ ಭಂಢಾರ ಒಡೆಸಿ ಉಡುಗೊರೆ ನೀಡುವ ಸಂಭ್ರಮದ ಆಚರಣೆಭೀಮನ ಅಮಾವಾಸ್ಯೆ ಶ್ರಾವಣ ಮಾಸ ಪ್ರಾರಂಭವಾಗುವ ಸಂದರ್ಭದಲ್ಲಿ ಬರುವ ಮೊದಲ ಹಬ್ಬ, ಮಹಿಳೆಯರಿಗೆ ವಿಶೇಷವಾಗಿದ್ದು, ಈ ಅಮಾವಾಸ್ಯೆಯಂದು ಮಹಿಳೇಯರು ತಮ್ಮ ಪತಿಯ ಆಯುಷ್ಯ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್