ಸಲೀಲ್ ಪರೇಖ್ ಇನ್ಫೋಸಿಸ್ ನ ನೂತನ ಸಿಇಒ, ಎಂಡಿಇನ್ಫೋಸಿಸ್ ನ ನೂತನ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರನ್ನಾಗಿ ಸಲೀಲ್ ಪರೇಖ್ ನೇಮಕ ಮಾಡಲಾಗಿದೆ. ಜ.2, 2018 ರಿಂದ ಸಲೀಲ್ ಪರೇಖ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ
ಮುಂದಿನ 7 ವರ್ಷಗಳಲ್ಲಿ ಭಾರತದ ಜಿಡಿಪಿ ದುಪ್ಪಟ್ಟಾಗಲಿದೆ: ಮುಖೇಶ್ ಅಂಬಾನಿ ಭವಿಷ್ಯಮುಂದಿನ 7 ವರ್ಷಗಳಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ನಷ್ಟಾಗಲಿದ್ದು, 2030 ರ ವೇಳೆಗೆ 10 ಟ್ರಿಲಿಯನ್ ಡಾಲರ್ ನಷ್ಟಾಗಲಿದೆ ಎಂದು ಏಷ್ಯಾದ 2 ನೇ ಶ್ರೀಮಂತ ಮುಖೇಶ್ ಅಂಬಾನಿ ಭವಿಷ್ಯ
ಹೆಸರಿನ ಜೊತೆ ಬ್ಯಾಂಕ್ ಎಂದು ಸೇರಿಸದಂತೆ ಸಹಕಾರ ಸಂಘಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಉಲ್ಲಂಘನೆಯಾಗುವುದರಿಂದ ಸಹಕಾರ ಸಂಘಗಳು...
ಐದು ತ್ರೈಮಾಸಿಕದ ನಂತರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ. 6.3ಕ್ಕೆ ಏರಿಕೆಕಳೆದ ಐದು ತ್ರೈಮಾಸಿಕಗಳಿಂದ ಕುಸಿಯುತ್ತ ಸಾಗಿದ್ದ ದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ), ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ....
ಜಿಡಿಪಿ ಕುಸಿತಕ್ಕೆ ಜಿಎಸ್ ಟಿ, ನೋಟ್ ನಿಷೇಧ ಕಾರಣ: ಅರುಣ್ ಜೇಟ್ಲಿದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ) ಕುಸಿಯಲು ಜಿಎಸ್ ಟಿ ಜಾರಿ ಮತ್ತು ನೋಟ್ ನಿಷೇಧ ಕಾರಣ ಎಂದು ಕೇಂದ್ರ ಹಣಕಾಸು....
ಶೇ.12 ಮತ್ತು ಶೇ.18 ಜಿಎಸ್ಟಿ ತೆರಿಗೆ ವಿಲೀನ: ಅರುಣ್ ಜೈಟ್ಲಿ ಸುಳಿವುಶೇ.10ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವುದು ದೊಡ್ಡ ಸವಾಲಾಗಿದ್ದು, ಜಗತ್ತು ಹೇಗೆ ಚಲಿಸುತ್ತಿದೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ....
5 ಜಿ ನೆಟ್ ವರ್ಕ್ ಸಂಪರ್ಕಕ್ಕೆ ಹೊಸ ಸಂಶೋಧನೆ ಕೇಂದ್ರ ಸ್ಥಾಪಿಸಿದ ನೊಕಿಯಾಫಿನ್ನಿಷ್ ಬಹುರಾಷ್ಟ್ರೀಯ ಕಂಪನಿ ನೋಕಿಯಾ ಬೆಂಗಳೂರಿನಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ....
ಅಂತರ್ಜಾಲ ಎಂದೂ ಮುಕ್ತ ಹಾಗೂ ಉಚಿತವಾಗಿರಬೇಕು: ಟ್ರಾಯ್ ನಿರ್ದೇಶಕ ಆರ್.ಎಸ್ ಶರ್ಮಾಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶಕ ಆರ್.ಎಸ್. ಶರ್ಮಾ ಅಂತರ್ಜಾಲ ಸೇವೆ ಮುಕ್ತ ಮತ್ತು ಉಚಿತವಾಗಿರಬೇಕು ಎಂದಿದ್ದಾರೆ,
ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಇಳಿಕೆಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಕಡಿಮೆಯಾಗಿದ್ದು 83,346 ಕೋಟಿಗೆ ಇಳಿಕೆಯಾಗಿದೆ.
ಸರ್ಕಾರ ಬಂಡವಾಳದಾರರ ಸಾಲ ಮನ್ನ ಮಾಡಿಲ್ಲ: ಅರುಣ್ ಜೆಟ್ಲಿಸರ್ಕಾರ ಬಂಡವಾಳದಾರರ ಸಾಲ ಮನ್ನಾ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಭವಿಷ್ಯದಲ್ಲಿ ಜಿಎಸ್ ಟಿ ಇಳಿಕೆಯಾಗಿ ಏಕರೂಪ ತೆರಿಗೆ ಜಾರಿ ಬರುವ ಸಾಧ್ಯತೆ: ಅರವಿಂದ ಸುಬ್ರಹ್ಮಣ್ಯನ್ಮುಂದಿನ ದಿನಗಳಲ್ಲಿ ಕೆಲವು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಶೇಕಡಾ 18 ಮತ್ತು 12ರಿಂದ ಇನ್ನಷ್ಟು ಕಡಿಮೆಯಾಗಿ ಏಕರೂಪ ತೆರಿಗೆ ಜಾರಿಗೆ ಬರುವ .....
ಬ್ಯಾಂಕ್ ಚೆಕ್ ಬುಕ್ ಸೌಲಭ್ಯ ಹಿಂತೆಗೆದುಕೊಳ್ಳುವ ಪ್ರಸ್ತಾವನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆಬ್ಯಾಂಕಿನ ಚೆಕ್ ಪುಸ್ತಕ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿಲ್ಲ ...
ಸಾಲ ವಸೂಲಿ ಮತ್ತು ದಿವಾಳಿತನ ತಿದ್ದುಪಡಿಗೆ ಸಂಪುಟ ಅಸ್ತು: ಶೀಘ್ರ ಸುಗ್ರೀವಾಜ್ಞೆಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ನೀತಿಸಂಹಿತೆಯಲ್ಲಿ ಕೆಲ ತಿದ್ದುಪಡಿ ತರಲು ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೊಬೈಲ್ ಸಂಖ್ಯೆಗೆ ಆಧಾರ್ ಜೋಡನೆ: ಹೆಚ್ಚಿನ ಕಾಲಾವಕಾಶಕ್ಕೆ ಮನವಿ ಮಾಡಿದ ಸೆಲ್ಯುಲಾರ್ ಸಂಸ್ಥೆಗಳುಸೆಲ್ಯುಲಾರ್ ಆಪರೇಟರ್ ಗಳು ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸುವ ಪ್ರಕ್ರಿಯೆಗಾಗಿ ನೂತನ ಮಾದರಿಗಳನ್ನು ಜಾರಿಗೆ ತರಲು ಇನ್ನೂ ಕೆಲ ಸಮಯ ಕಾಲಾವಕಾಶ ಬೇಕೆಂದು ........
ಭವಿಷ್ಯನಿಧಿ ಖಾತೆ ಹಣ ವರ್ಗಾವಣೆಗೆ ಆನ್ ಲೈನ್ ಸೇವೆ ಪ್ರಾರಂಭ, ಆರ್ ಪಿಎಫ್ ಓನಿಂದ ನೂತನ ಸುತ್ತೋಲೆಭವಿಷ್ಯ ನಿಧಿ ಗ್ರಾಹಕರು ತಮ್ಮ ಭವಿಷ್ಯನಿಧಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸಿ ಭವಿಷ್ಯನಿಧಿ ಕಛೇರಿ ನೂತನ ಸುತ್ತೋಲೆ ಹೊರಡಿಸಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?