ಗೆಲುವಿನ ಟ್ರ್ಯಾಕ್ ಗೆ ಮರಳಿದ ಬಿಜೆಪಿ: ಸೆನ್ಸೆಕ್ಸ್ 290 ಅಂಕಗಳ ಏರಿಕೆ!ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣಾ ಫಲಿತಾಂಶ ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಬೆಳಗ್ಗೆ ಕುಸಿತಕಂಡಿದ್ದ ಷೇರುಮಾರುಕಟ್ಟೆ ಇದೀಗ ಚೇತರಿಕೆಯತ್ತ ಮುಖಮಾಡಿದೆ.
ಷೇರು ಮಾರುಕಟ್ಟೆ ಮೇಲೆ ಗುಜರಾತ್ ಚುನಾವಣಾ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್ 600 ಅಂಕ ಇಳಿಕೆ!ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಷೇರು ಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ಇಳಿಕೆ ಕಂಡಿದೆ.
ಆಮದು ಸುಂಕ ಹೆಚ್ಚಳ ಎಫೆಕ್ಟ್, ಭಾರತದಲ್ಲಿ ಐಫೋನ್ ಬೆಲೆ ಏರಿಸಿದ ಆಪಲ್ಕೇಂದ್ರ ಸರ್ಕಾರ ಕಳೆದ ವಾರ ಮೊಬೈಲ್ ಫೋನ್ ಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಿದ ಪರಿಣಾಮ....
ಆಧಾರ್ ಆಧಾರಿತ ಸಿಮ್ ಪರಿಶೀಲನೆ ನಿಲ್ಲಿಸಿ: ಭಾರತ್ ಏರ್ಟೆಲ್, ಪೇಮೆಂಟ್ಸ್ ಬ್ಯಾಂಕ್ ಗೆ ಯುಐಡಿಎಐ ಸೂಚನೆಭಾರತಿ ಏರ್ಟೆಲ್ ಮತ್ತು ಪೇಮೆಂಟ್ಸ್ ಬ್ಯಾಂಕ್ ನ ಆಧಾರ್ ಆಧಾರಿತ ಸಿಮಿ ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ....
ಇನ್ನು ಮೊಬೈಲ್, ಟಿವಿ ದುಬಾರಿ; ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳ ನಿರ್ಧಾರ!ಮೇಕ್ ಇನ್ ಇಂಡಿಯಾ ಎಲೆಕ್ಟಾನಿಕ್ಸ್ ಸರಕುಗಳ ಮಾರಾಟವನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳಲಾದ ಮೊಬೈಲ್...
ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್ಭಾರತ ಸರ್ಕಾರದ ಉದ್ದೇಶಿತ ನೋಟು ನಿಷೇಧ ಕ್ರಮಗಳಿಂದಾಗಿ ಆ ದೇಶಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ಶುಲ್ಕ ಇಲ್ಲ!ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿದೆ.
ಗುಜರಾತ್ ಚುನಾವಣೋತ್ತರ ಸಮೀಕ್ಷಾ ವರದಿ: ಸೆನ್ಸೆಕ್ಸ್, ರೂಪಾಯಿ ಮೌಲ್ಯ ಏರಿಕೆಗುಜರಾತ್ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷಾ ವರದಿಗಳು ಬಿಜೆಪಿ ಪಕ್ಷದ ಪರವಾಗಿರುವ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಕೂಡ ಚೇತೋಹಾರಿ ಬೆಳವಣಿಗೆ ಕಂಡಿದೆ.
ನವೆಂಬರ್ ನ ಚಿಲ್ಲರೆ ಹಣದುಬ್ಬರ ಬಹುತೇಕ ಶೇ.5 ಕ್ಕೆ ಏರಿಕೆ: 15 ತಿಂಗಳಲ್ಲೇ ಅತಿ ಹೆಚ್ಚುನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.4.88 ಅಂದರೆ ಬಹುತೇಕ ಶೇ.5 ಕ್ಕೆ ಏರಿಕೆಯಾಗಿದ್ದು, 15 ತಿಂಗಳಲ್ಲೇ ದಾಖಲೆಯ ಏರಿಕೆ ಇದಾಗಿದೆ.
ಜನವರಿಯಿಂದ ತನ್ನ ಗ್ರಾಹಕರಿಗೆ ಆಧಾರ್ ಕಡ್ಡಾಯಗೊಳಿಸಿದ ಬಿಎಸ್ಇಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ ಇ) ಅಕ್ರಮ ಹಣ ವಹಿವಾಟು ತಡೆ ನಿಯಮಗಳ ಅನುಸಾರ ವೈಯಕ್ತಿಕ ಗ್ರಾಹಕರಿಗೆ ಕಡ್ಡಾಯವಾಗಿ....
ಎಸ್ ಬಿಐ 1,300 ಶಾಖೆಗಳ ಐಎಫ್ಎಸ್ಸಿ ಕೋಡ್ ಬದಲುಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ತನ್ನ 1,300 ಶಾಖೆಗಳ ಐಎಫ್ಎಸ್ಸಿ ಸಂಖ್ಯೆಗಳನ್ನು ಬದಲಾಯಿಸಿದ್ದು ಇತ್ತೀಚೆಗೆ ನಡೆದ ಸಹಯೋಗಿ ಬ್ಯಾಂಕ್ಗಳ ವಿಲೀನದ ಪ್ರಕ್ರಿಯೆಯ.......
ರೆಪೊ ದರ ಶೇ. 6 ಹಾಗೂ ರಿವರ್ಸ್ ರೆಪೊ ದರ ಶೇ. 5.75 ಕಾಯ್ಡುಕೊಂಡ ಆರ್ಬಿಐರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.ರೆಪೊ ದರ ಈಗ ಶೇಕಡಾ...
ಇ ವಹಿವಾಟು: ಬಿಜೆಪಿ ಆಡಳಿತೇತರ ರಾಜ್ಯಗಳೇ ಟಾಪ್, ಕರ್ನಾಟಕ ಕಳಪೆ ಸಾಧನೆಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ- ಐದು ಬಿಜೆಪಿ ಆಡಳಿತೇತರ ರಾಜ್ಯಗಳು ವಿವಿಧ ಸೇವೆಗಳಿಗೆ ಆನ್ ಲೈನ್ ಹಣ ವರ್ಗಾವಣೆ ನಡೆಸುವ........
ಮುಂದಿನ ಫೆ.1 ಕ್ಕೆ ಭಾರತದ ಮೊದಲ ಜಿಎಸ್ ಟಿ ಬಜೆಟ್ ?ಹಣಕಾಸು ಸಚಿವ ಅರುಣ್ ಜೇಟ್ಲಿ ಮುಂದಿನ ವರ್ಷದ ಫೆಬ್ರವರಿ 1 ರಂದು ಜಿ ಎಸ್ ಟಿ ಜಾರಿಯ ನಂತರದಲ್ಲಿ ಭಾರತದ ಮೊದಲ ಬಜೆಟ್ ಮತ್ತು ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ......
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?