ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ): ಕಿರು ಮಾಹಿತಿಹೊಸ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಏಪ್ರಿಲ್ 1, 2016ಕ್ಕೆ ಜಾರಿಗೆ ಬರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ...
ಕೆನರಾ ಬ್ಯಾಂಕ್ಗೆ ನಾಲ್ಕನೇ ತ್ರೈಮಾಸಿಕದಲ್ಲಿ ರು. 2703 ಕೋಟಿ ನಿವ್ವಳ ಲಾಭಕೆನರಾ ಬ್ಯಾಂಕ್ ನಾಲ್ಕನೇ ತ್ರೈಮಾಸಿಕದಲ್ಲಿ ರು. 2703 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.11ರಷ್ಟು ಬೆಳವಣಿಗೆ ಕಂಡಿದೆ...
313 ಅಂಕಗಳ ಕಡಿತದೊಂದಿಗೆ ಷೇರುಮಾರುಕಟ್ಟೆ ಮುಕ್ತಾಯ313.62 ಅಂಕಗಳನ್ನು ಕಳೆದುಕೊಳ್ಳುವ ಮೂಲಕ ಭಾರತೀಯ ಷೇರುಮಾರುಕಟ್ಟೆ ಸೋಮವಾರದ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.
ಕರ್ನಾಟಕ ಬ್ಯಾಂಕ್ಗೆ ರು.451.45 ಕೋಟಿ ಲಾಭಕರ್ನಾಟಕ ಬ್ಯಾಂಕ್ ನಿವ್ವಳ ಲಾಭವು ಈ ಹಣಕಾಸು ವರ್ಷಾಂತ್ಯಕ್ಕೆ ಸರ್ವಾಧಿಕ ರು. 451.45 ಕೋಟಿಗೆ ಏರಿದೆ. ಕಳೆದ ವರ್ಷದ ರು.311.03 ಕೋಟಿಗಿಂತ ಶೇ. 45.15ರ ವಾರ್ಷಿಕ ವೃದ್ಧಿಯನ್ನು ದಾಖಲಿಸಿದೆ...
ಸಲಹಾ ಸಮಿತಿಗೆ ಇನ್ಫಿ ಮೂರ್ತಿ ಮುಖ್ಯಸ್ಥಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಚಿಸಿದ ಸಮಿತಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರನ್ನು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ನೇಮಿಸಿದೆ...
ನೂಡಲ್ಸ್ ಹಿಂಪಡೆಯಲು ಆದೇಶ ನೀಡಿಲ್ಲಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಲು ಆಹಾರ ಇಲಾಖೆ ಹೊರಡಿಸಿದ ಆದೇಶವನ್ನು ನೆಸ್ಲೆ ಪ್ರಶ್ನಿಸಿದೆ...
ಪಿಎಫ್ ಗೆ ತಿದ್ದುಪಡಿ: ವೇತನಕ್ಕೆ ಕತ್ತರಿ?ಶೀಘ್ರದಲ್ಲೇ ನಿಮ್ಮ ಟೇಕ್ ಹೋಂ ವೇತನಕ್ಕೆ ಕತ್ತರಿ ಬೀಳಲಿದೆ. ಮನೆ ಬಾಡಿಗೆ, ಗ್ರಾಚ್ಯುಟಿ, ಪ್ರಯಾಣ ಮತ್ತು ಇತರೆ ಭತ್ಯೆಗಳನ್ನು ಭವಿಷ್ಯ ನಿಧಿ ವ್ಯಾಪ್ತಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ..
ಮಂತ್ರಿ ಬಿಲ್ಡರ್ಸ್ ಮೇಲಿನ ದಂಡಕ್ಕೆ ತಡೆಅಗಾರ ಕೆರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂತ್ರಿ ಬಿಲ್ಡರ್ಸ್ ಸೇರಿ ಬೆಂಗಳೂರಿನ ಎರಡು ಕಟ್ಟಡ ನಿರ್ಮಾಣ ಕಂಪನಿಗಳಿಗೆ..
ಕೇಂದ್ರ ಸರ್ಕಾರದ ನಿರೀಕ್ಷೆಗಳು ಅವಾಸ್ತವಿಕ: ರಾಜನ್ಕಳೆದ ವರ್ಷ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ನಿರೀಕ್ಷೆಗಳು ‘ಬಹುಶಃ ಅವಾಸ್ತವಿಕ’ ಎನಿಸಿದ್ದವು.
ಟಾಟಾ ಜೆನ್ಎಕ್ಸ್ ನ್ಯಾನೋ ಮಾರುಕಟ್ಟೆಗೆ ಬಿಡುಗಡೆ, ಕಾರಿನ ಬೆಲೆ 2.89 ಲಕ್ಷಟಾಟಾ ಮೋಟಾರ್ಸ್ ಹೊಸ ವಿನ್ಯಾಸದ ಟಾಟಾ ಜೆನ್ಎಕ್ಸ್ ನ್ಯಾನೋ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು,...
20 ವರ್ಷದಲ್ಲಿ ಮೊದಲ ಬಾರಿಗೆ ಭಾರತೀಯ ಮೊಬೈಲ್ ಮಾರಾಟ ಕುಸಿತಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೊಬೈಲ್ ಫೋನ್ಗಳ ಮಾರಾಟದಲ್ಲಿ ಕುಸಿತ ಕಂಡಿದೆ.
ಪ್ರತಿದಿನ 2,000 ವ್ಯಾಗನ್ ಗಳ ಕೊರತೆ ಎದುರಿಸುತ್ತಿದೆ ರೈಲ್ವೆ ಇಲಾಖೆಪ್ರಸಕ್ತ ಸಾಲಿನಲ್ಲಿ 1.18 ಬಿಲಿಯನ್ ಟನ್ ಗಳಷ್ಟು ಸರಕನ್ನು ಸಾಗಾಣಿಕೆ ಮಾಡುವ ಗುರಿ ಹೊಂದಿರುವ ರೈಲ್ವೆ ಇಲಾಖೆಗೆ ಬೋಗಿಗಳ ಕೊರತೆ ಎದುರಾಗಿದೆ.
ಚೀನಾ ಬ್ಯಾಂಕ್ಗಳಿಂದ ಭಾರತಿ- ಏರ್ಟೆಲ್ನಲ್ಲಿ ೨.೫ ಬಿಲಿಯನ್ ಡಾಲರ್ ಹೂಡಿಕೆಎರಡು ಚೀನಾ ಬ್ಯಾಂಕ್ ಗಳಿಂದ ಜಾಗತಿಕ ಮಟ್ಟದಲ್ಲಿ ವಿಸ್ತರಣೆಗೆ ೨.೫ಬಿಲಿಯನ್ ಡಾಲರ್ ಗಳ ಆರ್ಥಿಕ ಬದ್ಧತೆ ನೀಡಿವೆ ಎಂದು ಭಾರತಿ ಏರ್ ಟೆಲ್ ಸಂಸ್ಥೆ
ಭಾರತದ ಆರ್ಥಿಕ ಬೆಳವಣಿಗೆ ದರ ಶೇ.8.1: ವಿಶ್ವಸಂಸ್ಥೆಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!