ಪೆಟ್ರೋಲ್ ದರ 3.13 ರು, ಡೀಸೆಲ್ 2.71 ರು ಏರಿಕೆತಿಂಗಳ ಹಿಂದಷ್ಟೇ ದರ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಶುಕ್ರವಾರ ಮತ್ತೆ ಭಾರಿ ಪ್ರಮಾಣದಲ್ಲಿ ದರ ಏರಿಕೆಯಾಗಿದೆ.
ತುಂಡಾಗಿರುವ ಚಿನ್ನದ ಬಳೆಗೆ ಸಿಗುತ್ತೆ ಬಡ್ಡಿತುಂಡಾಗಿರುವ ಬಳೆ, ಸರ ಗಳು ಲಾಕರ್ನಲ್ಲಿ ಖಾಲಿ ಬಿದ್ದಿವೆಯೇ? ಹಾಗಿದ್ದಲ್ಲಿ ನಿಮಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರ...
ವಿಧೇಯಕ ವಿಳಂಬಕ್ಕೆ ರು. 2 ಲಕ್ಷ ಕೋಟಿ ನಷ್ಟಸುಧಾರಣಾ ವಿಧೇಯಕಗಳು ಮತ್ತೆ ಷೇರುಪೇಟೆಗೆ ಆಘಾತ ನೀಡಿದೆ. ವಿಧೇಯಕಗಳ ಅಂಗೀಕಾರದಲ್ಲಿ ಆಗುತ್ತಿರುವ ವಿಳಂಬವು...
ದುರ್ಬಲ ಮಾರುಕಟ್ಟೆ: 500 ಅಂಕ ಕಳೆದುಕೊಂಡ ಸೆನ್ಸೆಕ್ಸ್ದುರ್ಬಲ ಮಾರುಕಟ್ಟೆ ವಹಿವಾಟಿನಿಂದಾಗಿ ಮಂಗಳವಾರ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಇಳಿಕೆ ಕಂಡಿದೆ.
ಡಿಎಚ್ಎಫ್ಎಲ್ಗೆ ಶೇ.17.45 ಲಾಭಗೃಹ ಹಣಕಾಸು ಕಂಪನಿ ಡಿಎಚ್ಎಫ್ ಎಲ್ 2015ರ ಮಾರ್ಚ್ 31ರ ಅಂತ್ಯಕ್ಕೆ ರು.621.29 ಕೋಟಿ, ಅಂದರೆ ಶೇ.17.45ರಷ್ಟು ಲಾಭ ಗಳಿಸಿದೆ.
ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಪ್ರಪಾತಕ್ಕೆ ಕುಸಿದ ಷೇರುಗಳುಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಭಾರಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳು ಪ್ರಪಾತಕ್ಕೆ ಕುಸಿದಿವೆ...
ಐಟಿಫಿನ್ ಟಿಫಿನ್ ಬಾಕ್ಸ್ಐಟಿಫಿನ್(www.itiffin.in) ಸುಧಾರಿತ ಪೋಷಕಾಂಶಗಳನ್ನು ಸಮತೋಲಿತ ಮತ್ತು ಪೌಷ್ಟಿಕಾಂಶಯುಕ್ತ ಟಿಫಿನ್ ಬಾಕ್ಸ್ ರೂಪದಲ್ಲಿ ಒದಗಿಸುವ ಒಂದು ಆನ್ಲೈನ್..
ಬಿ2ಬಿ ವೈಬ್ಸೈಟ್ ಆರಂಭಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಸಬಲೀಕರಿಸಲು ಅಮೆಜಾನ್ amazonbusiness.in...
ನೈಟಿಂಗೇಲ್ಸ್-ಮೆಡ್ಪ್ಲಸ್ ಪಾಲುದಾರಿಕೆನೈಟಿಂಗೇಲ್ಸ್ ಹೋಂ ಹೆಲ್ತ್ಕೇರ್ ತನ್ನ ಗ್ರಾಹಕರಿಗೆ ಅನುಕೂಲತೆ ಒದಗಿಸಲು ಮೆಡ್ ಪ್ಲಸ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಉಷಾ ಏರ್ಕೂಲರ್ ಮಾರುಕಟ್ಟೆಗೆಉಷಾ ಇಂಟರ್ನ್ಯಾಷನಲ್ ಸುಧಾರಿತ ತಂತ್ರಜ್ಞಾನ ಹೊಂದಿರುವ ಹೊಸ ಶ್ರೇಣಿಯ ಏರ್ ಕೂಲರ್ ಗಳನ್ನು ಗ್ರಾಹಕರಿಗೆ ಪರಿಚುಸುತ್ತಿದೆ...
479 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಮುಕ್ತಾಯ479 ಅಂಕಗಳ ಮಹತ್ವದ ಏರಿಕೆಯೊಂದಿಗೆ ಭಾರತೀಯ ಷೇರುಮಾರುಕಟ್ಟೆ ಮುಕ್ತಾಯಗೊಂಡಿದೆ.
ಸ್ನ್ಯಾಪ್ಡೀಲ್ ವಿರುದ್ಧ ಎಫ್ ಐಆರ್ ದಾಖಲುಜನಪ್ರಿಯ ಆನ್ಲೈನ್ ಶಾಪಿಂಗ್ ತಾಣ ಸ್ನ್ಯಾಪ್ ಡೀಲ್ ಸಂಕಷ್ಟಕ್ಕೆ ಸಿಲುಕಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...
ಪೆಟ್ರೋಲ್ ಬೆಲೆ ರು. 3.96 , ಡೀಸೆಲ್ ರು.2.37 ಏರಿಕೆಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ತೈಲ ಕಂಪನಿಗಳು ಹಠಾತ್ ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿವೆ....
108 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್ಭಾರತೀಯ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಅಲ್ಪ ಕುಸಿತಕಂಡಿದ್ದು, 108 ಅಂಕಗಳಷ್ಟು ಕುಸಿತವಾಗಿದೆ.
ಜೆಟ್ ಏರವೇಸ್ - ಬ್ಯಾಂಕಾಕ್ ಏರ್ವೇಸ್ ನಡುವೆ ಕೋಡ್ಶೇರ್ ಒಪ್ಪಂದಭಾರತದ ವಿಮಾನಯಾನ ಸಂಸ್ಥೆ ಜೆಟ್ ಏರವೇಸ್ ಮತ್ತು ಥೈಲ್ಯಾಂಡ್ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಬ್ಯಾಂಕಾಕ್ ಏರ್ವೇಸ್ ಕೋಡ್ಶೇರ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ