ಹೊಸ ಆದಾಯ ತೆರಿಗೆ ಮಸೂದೆ: ಏನೇನು ಬದಲಾವಣೆ ಇರಲಿದೆ?ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಮಸೂದೆಯು 298 ವಿಭಾಗಗಳ ಬದಲಿಗೆ 536 ಷರತ್ತುಗಳನ್ನು ಹೊಂದಿದೆ.
ಆಭರಣ ಕೊಳ್ಳುವವರಿಗೆ ಇಂದೇ ಒಳ್ಳೆ ದಿನ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ₹ 189 ಇಳಿಕೆ ಕಂಡ ಬೆಳ್ಳಿ!ಬೆಂಗಳೂರಿನಲ್ಲಿ 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನ 7,940 ರೂಪಾಯಿಗೆ ಮಾರಾಟವಾಗುತ್ತಿದೆ.
Invest Karnataka 2025: ಟಿವಿಎಸ್ ಮೋಟಾರ್ ಕಂಪನಿ ರಾಜ್ಯದಲ್ಲಿ 2 ಸಾವಿರ ಕೋಟಿ ರೂ ಹೂಡಿಕೆಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 2,000 ಕೋಟಿ ರೂ. ಹೂಡಿಕೆ ಮಾಡಲು ಟಿವಿಎಸ್ಎಂ ಮಂಗಳವಾರ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
2030ರ ವೇಳೆಗೆ 2.2 ಲಕ್ಷ ಕೋಟಿ ರೂ ಮೊತ್ತದ ಆರ್ಡರ್ ಮೇಲೆ HAL ಕಣ್ಣು!ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಕಂಪನಿಯು ರೂ. 55,000 ಕೋಟಿ ಮೊತ್ತದ ಆರ್ಡರ್ಗಳನ್ನು ಸ್ವೀಕರಿಸಿದೆ. ಮುಂದಿನ ಐದರಿಂದ ಆರು ತಿಂಗಳಲ್ಲಿ ಇನ್ನೂ ರೂ. 1.2 ಲಕ್ಷ ಕೋಟಿ ಮೊತ್ತದ ಆರ್ಡರ್ ಅಂತಿಮಗೊಳಿಸುವ ನಿರೀಕ್ಷೆ.
ಇನ್ಫೋಸಿಸ್ನಲ್ಲಿ ಸಾಮೂಹಿಕ ವಜಾ: ರಾತ್ರೋರಾತ್ರಿ ಟ್ರೇನಿಗಳನ್ನು ಹೊರ ಹಾಕಿದ ಐಟಿ ಕಂಪನಿ ವಿರುದ್ಧ ಆಕ್ರೋಶಕಂಪನಿಯು ಟ್ರೇನಿಗಳನ್ನು ವಜಾಗೊಳಿಸಿದ ದಿನವೇ ಅವರನ್ನು ಬಲವಂತವಾಗಿ ಕ್ಯಾಂಪಸ್ ನಿಂದ ಹೊರಹಾಕಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.
Gold rate: ಚಿನ್ನದ ದರ ದಿಢೀರ್ ಏರಿಕೆ; Trump Trade war ನಡುವೆ ಹೂಡಿಕೆಗೆ ಚಿನ್ನವೇ ಬೆಸ್ಟ್!ಫೆ.05-06 ರಂದು ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾಗೆ ಆಮದಾಗುವ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಷೇರುಮಾರುಕಟ್ಟೆ ಮೇಲೆ ಅಮೆರಿಕದ ಸುಂಕದ ಬೆದರಿಕೆ: ಸತತ ನಾಲ್ಕನೇ ದಿನವೂ ಸೆನ್ಸೆಕ್, ನಿಫ್ಟಿ ಕುಸಿತ!ಸೆನ್ಸೆಕ್ಸ್ ಇಂದು ಶೇ.0.70 ರಷ್ಟು ಅಂದರೆ 548.39 ಅಂಶಕಗಳ ಕುಸಿತದೊಂದಿಗೆ ವಾರದ ಕನಿಷ್ಠ 77,311.80 ಅಂಕಗಳಿಗೆ ಸ್ಥಿರವಾಯಿತು. ದಿನದ ಮಧ್ಯೆ 753.3 ಅಂಕ ಅಥವಾ ಶೇ. 0.96 ರೊಂದಿಗೆ 77. 106.89 ರಷ್ಟಿತ್ತು.
RBI Repo Rate ಕಡಿತ: ಚೇತರಿಕೆ ಕಾಣದ ಷೇರು ಮಾರುಕಟ್ಟೆಇಂದು ಬೆಳಗಿನ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ ಕನಿಷ್ಠ 77,730 ಮತ್ತು ಗರಿಷ್ಠ 78,357 ರ ನಡುವೆ ಏರಿಳಿತಗೊಂಡಿತು, ಆದರೆ ನಿಫ್ಟಿ ಕನಿಷ್ಠ 23,439.60 ಮತ್ತು ಗರಿಷ್ಠ 23,694.50 ರ ನಡುವೆ ತಲುಪಿತು.
5 ವರ್ಷಗಳ ಬಳಿಕ Repo rate ಕಡಿತಗೊಳಿಸಿದ RBI: ಗೃಹ, ವಾಹನ ಸಾಲ ಪಡೆಯುವವರಿಗೆ ಗುಡ್ ನ್ಯೂಸ್ಹಣಕಾಸು ನೀತಿ ಚೌಕಟ್ಟನ್ನು ಪರಿಚಯಿಸಿದಾಗಿನಿಂದ ಸರಾಸರಿ ಹಣದುಬ್ಬರ ಕಡಿಮೆಯಾಗಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Indian Stock Market: ಸತತ 2ನೇ ದಿನ ಕುಸಿತ, Sensex 184 ಅಂಕ ಇಳಿಕೆಗುರುವಾರವೂ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಪಿಎಸ್ ಯು ಬ್ಯಾಂಕ್ ವಲಯದ ಷೇರುಗಳ ಮೌಲ್ಯ ಕುಸಿತಕಂಡಿದ್ದು, ನಿಫ್ಟಿ ಬ್ಯಾಂಕ್ ವಲಯದ ಷೇರುಗಳು ಅಲ್ಪ ಪ್ರಮಾಣದ ಏರಿಕೆ ಕಂಡಿವೆ.
Zomato ಬ್ರ್ಯಾಂಡ್ ನೇಮ್ ಬದಲು: ಗ್ರಾಹಕರು ಇನ್ಮುಂದೆ ಏನೆಂದು ಸರ್ಚ್ ಮಾಡಬೇಕು? ಇಲ್ಲಿದೆ ಮಾಹಿತಿ!ಆನ್ಲೈನ್ ಆಹಾರ ವಿತರಣಾ ಸಂಸ್ಧೆ ಜೊಮಾಟೊ ಹೆಸರು ಬದಲಾಗಿದೆ. ಈಗ ಈ ಕಂಪನಿಯ ಹೊಸ ಹೆಸರು ಎಟರ್ನಲ್ ಲಿಮಿಟೆಡ್. ಈ ಸಂಬಂಧ ಜೊಮ್ಯಾಟೊ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ.
ಆಭರಣ ಕೊಳ್ಳುವವರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆಯಲ್ಲೂ ಇಳಿಕೆಬೆಂಗಳೂರಿನಲ್ಲಿ 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನ 7,930 ರೂಪಾಯಿಗೆ ಮಾರಾಟವಾಗುತ್ತಿದೆ.
Indian Stock Market: ಮಾರುಕಟ್ಟೆ ಹಾವು-ಏಣಿ ಆಟ; ನಿನ್ನೆ ಏರಿಕೆ.. ಇಂದು ಇಳಿಕೆ..; Sensex 300 ಅಂಕ ಕುಸಿತ!ಬುಧವಾರ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ, ಗ್ರಾಹಕ ಬಳಿಕೆ ವಸ್ತುಗಳು ಮತ್ತು ರಿಯಾಲ್ಟಿ ವಲಯದ ಷೇರುಗಳ ಮೌಲ್ಯ ಕುಸಿತಕಂಡಿವೆ.
ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 39 ಪೈಸೆ ಕುಸಿತ; ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆ!ಪ್ರತಿ ಡಾಲರ್ ಗೆ 87.46 ರೂ. ಗೆ ತಲುಪಿ, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
Gold rate: ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಒಂದೇ ದಿನ 1,313 ರೂ ಹೆಚ್ಚಳ; 1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video