ವಿಲೀನವೊ… ವಿಚ್ಛೇದನವೋ..? ಕುಮಾರಸ್ವಾಮಿ ತೊಳಲಾಟ! (ಸುದ್ದಿ ವಿಶ್ಲೇಷಣೆ)ವಿಲೀನ ಅಥವಾ ವಿಚ್ಛೇದನ…. ಯಾವುದು ಲಾಭ? ಯಾವುದು ನಷ್ಟ? ಇಡೀ ದೇಶದಲ್ಲಿ ಸದ್ದು ಮಾಡಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ನಂತರ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ತಲೆದೋರಿರುವ ಗೊಂದಲ ಇದು.
ಜಗತ್ತಿನ ಪ್ರಥಮ ಟ್ರಿಲಿಯನೇರ್ ಹುಟ್ಟಿಗೂ AI ಕಾರಣ? ಬಿಲಿಯನೇರ್ ಗಳಿಗೆ ಕಳವಳ ಏಕೆ? (ಹಣಕ್ಲಾಸು)ಅಮೆರಿಕಾದ ನೆಬ್ರಸ್ಕಾ ರಾಜ್ಯ, ಒಮಾಹಾ ನಗರದಲ್ಲಿ ವಾರದ ಹಿಂದೆ ಬೆರ್ಕ್ಶೈರ್ ಹಾತ್ವೇ ಷೇರುದಾರರ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ 93 ರ ಹರಯದ ವಾರೆನ್ ಬಫೆಟ್ ಒಂದು ಮಾತನ್ನು ಆಡಿದ್ದಾರೆ (ಹಣಕ್ಲಾಸು-411)
ಇಂಡೋನೇಷ್ಯ, ಥಾಯ್ಲ್ಯಾಂಡ್, ಮಲೇಷ್ಯ ಭವಿಷ್ಯದ AI ಹಬ್?: ಭಾರತ ಖುಷಿಪಡಬೇಕು ಏಕೆ ಗೊತ್ತೇ? (ತೆರೆದ ಕಿಟಕಿ)ಸಾಫ್ಟವೇರ್ ಕ್ರಾಂತಿ ಈ ಹಿಂದೆ ಭಾರತವೂ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಹೇಗೆ ಉದ್ಯೋಗ ಕ್ರಾಂತಿಯನ್ನು ಹರಡಿತೋ ಅಂತೆಯೇ, ಅದರ ಮುಂದುವರಿಕೆ ಎಂಬಂತೆ ಈ ತಂತ್ರಜ್ಞಾನ ಕಂಪನಿಗಳು ಹಣ ಹೂಡುತ್ತಿರುವುದು ಹಾಗೂ ಪ್ರತಿಭೆಗಳನ್ನು ಅಪೇಕ್ಷಿಸುತ್ತಿರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ. (ತೆರೆದ ಕಿಟಕಿ-1)
ಆಟೋಇಮ್ಯೂನ್ ಅಥವಾ ಸ್ವಯಂ ಪ್ರತಿರೋಧಕ ಕಾಯಿಲೆಗಳು (ಕುಶಲವೇ ಕ್ಷೇಮವೇ)ಮಾನವರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಮುಖ್ಯವಾದವು. ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಬಂದರೆ ದೇಹದ ರೋಗನಿರೋಧಕ ವ್ಯವಸ್ಥೆ, ಜೀವಕೋಶಗಳು, ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿಯುಂಟಾಗುತ್ತದೆ.
ಭಾರತಕ್ಕೆ ಬಾರದೆ ಎಲಾನ್ ಮಸ್ಕ್ ನೀಡುತ್ತಿರುವ ಸಂದೇಶವೇನು?ಎಪ್ಪತ್ತರ ದಶಕದಲ್ಲಿ ಚೀಪ್ ಟಿಶರ್ಟ್ ಮಾಡುವ ದೇಶ ಎಂದು ಅಮೇರಿಕಾ ದೇಶದಿಂದ ಹಣೆಪಟ್ಟಿ ಹೊತ್ತ ಚೀನಾ ಸದ್ದಿಲ್ಲದೇ ಬೆಳೆಯುತ್ತ ಹೋಯ್ತು. ಅಮೇರಿಕಾ ಊಹಿಸಲಾಗದ ಮಟ್ಟಕ್ಕೆ ಚೀನಾ ಬೆಳೆದು ನಿಂತು ಬಿಟ್ಟಿತು. (ಹಣಕ್ಲಾಸು-410)
ಗೌಡರ ಭಿನ್ನರಾಗ: ಫಲಿತಾಂಶಕ್ಕೆ ಮೊದಲೆ ಅತಂತ್ರವಾದ ಬಿಜೆಪಿ- ಜೆಡಿಎಸ್ ಮೈತ್ರಿ (ಸುದ್ದಿ ವಿಶ್ಲೇಷಣೆ)ಜೆಡಿಎಸ್ ಬಿಜೆಪಿ ಮೈತ್ರಿ ಮುಂದುರಿಯಲಿದೆಯೆ? ಅಥವಾ ಈ ಚುನಾವಣೆ ನಂತರ ಮುರಿದು ಬೀಳಲಿದೆಯೆ?
ಹಕ್ಕಿ ಜ್ವರ ಅಥವಾ ಬರ್ಡ್ ಫ್ಲೂ (ಕುಶಲವೇ ಕ್ಷೇಮವೇ)ಏವಿಯನ್ ಇನ್ ಫ್ಲುಯೆಂಜಾ ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು.
ಈ ಆರು ಗುಣಗಳು ಇದ್ದರೆ ಶ್ರೀಮಂತರಾಗುವುದು ಕಷ್ಟವೇನಲ್ಲ! (ಹಣಕ್ಲಾಸು)ಶ್ರೀಮಂತರು ನಿಜವಾದ ಶ್ರೀಮಂತರು ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಬದಲಿಗೆ ಅವರು ತಮ್ಮ ಕನಸಿನ ಹಿಂದೆ ಓಡುವುದನ್ನು ಉಸಿರಿರುವವರೆಗೆ ನಿಲ್ಲಿಸುವುದಿಲ್ಲ. (ಹಣಕ್ಲಾಸು-409)
Heat Stroke ಅಥವಾ ಶಾಖಾಘಾತ: ಲಕ್ಷಣಗಳು, ತ್ವರಿತ ಚಿಕಿತ್ಸೆ (ಕುಶಲವೇ ಕ್ಷೇಮವೇ)ಹೀಟ್ ಸ್ಟ್ರೋಕ್ ಒಂದು ಗಂಭೀರ ವೈದ್ಯಕೀಯ ಸ್ಥಿತಿ. ತೀವ್ರವಾದ ಉಷ್ಣ/ಶಾಖದ ಸ್ಥಿತಿಗೆ ದೀರ್ಘಕಾಲ ದೇಹವನ್ನು ಒಡ್ಡಿಕೊಳ್ಳುವುದರಿಂದ ಮತ್ತು ಅತಿ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡುವುದರಿಂದ ಅಥವಾ ತೀವ್ರ ದೈಹಿಕ ಚಟುವಟಿಕೆಗಳನ್ನು ನಡೆಸುವುದರಿಂದ ಉಂಟಾಗುತ್ತದೆ.
ಚುನಾವಣೆ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ಧ್ರುವೀಕರಣ? (ಸುದ್ದಿ ವಿಶ್ಲೇಷಣೆ)ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಗಳ ಧೃವೀಕರಣಕ್ಕೆಮುನ್ನುಡಿ ಬರೆಯಲಿದೆಯೆ...?
ಸಾಲವೇ ಎಂದೆಂದಿಗೂ ನಿಜವಾದ ಹಣ: ಗೊತ್ತೇ ಇದರ ಇತಿಹಾಸ? (ಹಣಕ್ಲಾಸು)ಮನುಷ್ಯ ಸಹಜ ಗುಣ ತನ್ನ ಬಳಿ ಇಲ್ಲದೆ ಇರುವ ವಸ್ತುವನ್ನ ಬೇರೆಯವರಿಂದ ಕೇಳಿ ಪಡೆಯುವುದು ಮತ್ತು ಅದನ್ನ ಉಪಭೋಗಿಸುವುದು. ಆ ಅರ್ಥದಲ್ಲಿ ನೋಡಿದರೆ ಬಾರ್ಟರ್ ಎಕ್ಸ್ಚೇಂಜ್ (ವಸ್ತು ವಿನಿಮಯಕ್ಕೂ) ಗೂ ಮುಂಚೆಯೇ ಸಾಲ ಇತ್ತು. (ಹಣಕ್ಲಾಸು-408)
ಕಾಲರಾ: ಈ ಕಾಯಿಲೆ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಏನು? (ಕುಶಲವೇ ಕ್ಷೇಮವೇ)ಕಾಲರಾ ಸಾಂಕ್ರಾಮಿಕ ರೋಗವಲ್ಲ ಅಂದರೆ ಒಬ್ಬರಿಗೆ ಒಬ್ಬರಿಗೆ ಹರಡುವುದಿಲ್ಲ. ಇದೊಂದು ಸೂಕ್ಷ್ಮಾಣುಜೀವಿಯಿಂದ (ಬ್ಯಾಕ್ಟೀರಿಯಾ) ಬರುವ ಸೋಂಕು.
BSY ಸಂಧಾನಕ್ಕೂ ಬಗ್ಗದ ಬಿಜೆಪಿ ಭಿನ್ನರು; ಹೊರೆಯಾದ ಮೈತ್ರಿ! (ಸುದ್ದಿ ವಿಶ್ಲೇಷಣೆ)ದಿಲ್ಲಿ ವರಿಷ್ಠರ ಸೂಚನೆಯ ನಂತರವೂ ಬಿಜೆಪಿಯಲ್ಲಿ ಭಿನ್ನಮತ ಬಗೆಹರಿದಿಲ್ಲ. ಮೊದಲ ಹಂತದ ಚುನಾವಣೆಯ ಮತದಾನಕ್ಕೆ ದಿನ ಸಮೀಪಿಸುತ್ತಿದ್ದರೂ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ.
ಬ್ಯಾಂಕ್, ಬ್ಯಾಂಕಿಂಗ್ ಹುಟ್ಟು ಹೇಗಾಯ್ತು? (ಹಣಕ್ಲಾಸು)ಒಂದು ಸಂಸ್ಥೆ ಜನರಿಗೆ, ಇತರ ಸಂಸ್ಥೆಗಳಿಗೆ, ಸರಕಾರಕ್ಕೆ ಹಣಕಾಸಿನ ಸೇವೆಯನ್ನು ನೀಡುತ್ತದೆ. ಹೀಗೆ ಸೇವೆ ನೀಡುವ ಸಂಸ್ಥೆಗೆ ಬ್ಯಾಂಕ್ ಎನ್ನುತ್ತಾರೆ. (ಹಣಕ್ಲಾಸು-407)
ವಿಶ್ವ ಆರೋಗ್ಯ ದಿನ ಘೋಷವಾಕ್ಯ: ನನ್ನ ಆರೋಗ್ಯ, ನನ್ನ ಹಕ್ಕು (ಕುಶಲವೇ ಕ್ಷೇಮವೇ)ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ, ನಾವು ಚೆನ್ನಾಗಿ ಬದುಕಲು ಆರೋಗ್ಯ ಬಹಳ ಮುಖ್ಯ ಎಂಬುದನ್ನು ಈ ದಿನ ನೆನಪಿಸುತ್ತದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್