ಆತಂಕ ಎಂಬ ಅಸ್ವಸ್ಥತೆ, ನಿಯಂತ್ರಣ ಹೇಗೆ? (ಕುಶಲವೇ ಕ್ಷೇಮವೇ)ಇಂದು ನಮ್ಮ ಜೀವನಶೈಲಿಯಲ್ಲಿ ಬಿಡುವೇ ಇಲ್ಲವಾಗಿದೆ. ಯಾವಾಗಲೂ ಏನಾದರೂ ಕೆಲಸ ಮಾಡುತ್ತಿರುತ್ತೇವೆ ಅಥವಾ ಯೋಚಿಸುತ್ತಿರುತ್ತೇವೆ. ಇದರಿಂದ ಒಂದಲ್ಲಾ ಒಂದು ವಿಷಯಕ್ಕೆ ಆತಂಕ ಪಡುವುದು ಸಾಮಾನ್ಯವಾಗಿದೆ.
ಸ್ಕಿಜೋಫ್ರೀನಿಯಾ - ಮನೋರೋಗಿಗಳಿಗೆ ಪುನರ್ವಸತಿಯ ಅಗತ್ಯಡಾ. ಸಿ.ಆರ್. ಚಂದ್ರಶೇಖರ್"ಐದು ವರ್ಷಗಳ ಹಿಂದೆ ನಮ್ಮ ಮಗ ಚೆನ್ನಾಗಿದ್ದ , ಬುದ್ಧಿವಂತನಾಗಿದ್ದ, ಯಾವುದೇ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗುತ್ತಿದ್ದ. ಬಿ ಎಸ್ ಸಿ ಫೈನಲ್ ಇಯರ್ ಗೆ ಬಂದ ಮೇಲೆ ಬದಲಾದ, ಕಾಲೇಜಿಗೆ ಹೋಗಲು ನಿರಾಕರಿಸಿದ...
ಹಿಂಸೆಯಿಂದ ಹಿಂಸೆಯನ್ನು ನಿಲ್ಲಿಸಲಾಗದು! ಅದು ಕೇವಲ ಕ್ರೌರ್ಯವನ್ನು ವರ್ಧಿಸುತ್ತಲೇ ಇರುತ್ತದೆ...ಮಾಹಿಷ್ಮತಿ ಪಟ್ಟಣದ ಅರಸು. ಕ್ಷಣಮಾತ್ರದಲ್ಲಿ ಸಾವಿರ ಬಾಹುಗಳು ಮೂಡಿದವು. ಒಂದೊಂದರಲ್ಲೂ ವಿವಿಧ ಆಯುಧಗಳು. " ಈಗ ಗೊತ್ತಾಯಿತೋ ನನ್ನ ಶಕ್ತಿ? ಈಗಲೂ ನಿನಗೆ ನನ್ನೊಡನೆ ಹೋರಾಡುವ ಕೆಚ್ಚು...
ದೇಶದ ಏಳಿಗೆಗೆ ಗುರು ಶಿಷ್ಯ ಪರಂಪರೆಯು ಅತ್ಯಂತ ಅವಶ್ಯಕಗುರುವಿನೋಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ" ಎಂದು ಕುವೆಂಪು ಹೇಳಿದ್ದಾರೆ. ಗುರು ಶಿಷ್ಯ ಪರಂಪರೆ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಜಗತ್ತಿಗೆ ಶ್ರೇಷ್ಠ ಕೊಡುಗೆಗಳನ್ನು...
ಸತ್ಯಹರಿಶ್ಚಂದ್ರನ ಪರೀಕ್ಷೆಗೆ ವಿಶ್ವಮಿತ್ರರ ವ್ಯೂಹ ರಚನೆಸಾವಿರಾರು ಪ್ರಾಣಿ - ಪಕ್ಷಿ - ಮೃಗಗಳಿಂದ ಅವರ ಆಶ್ರಮ ಕಿಕ್ಕಿರಿಯಿತು. ಆಙ್ಞಾಪಿಸಿದರು ಋಷಿಗಳು, " ಖಗ, ಮೃಗ, ಪಕ್ಷಿ, ಹುಳು, ಹುಪ್ಪಟೆಗಳೇ, ಹೋಗಿ ಅಯೋಧ್ಯೆಯನ್ನು ಮುತ್ತಿ; ಸುತ್ತಲ ಗದ್ದೆ, ತೋಟಗಳನ್ನು ಧ್ವಂಸ ಮಾಡಿ! "
ಸೋರಿಯಾಸಿಸ್ ಗೆ ಖಚಿತ ಪರಿಹಾರವಿದೆಯೇ?: ನೀವು ತಿಳಿಯಬೇಕಾದ ಅಂಶಗಳು... (ಕುಶಲವೇ ಕ್ಷೇಮವೇ)ಸೋರಿಯಾಸಿಸ್ ಸಾಮಾನ್ಯ ಚರ್ಮರೋಗದ ಕಾಯಿಲೆಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲದ, ಸಾಂಕ್ರಾಮಿಕವಲ್ಲದ, ರೋಗನಿರೋಧಕ ಶಕ್ತಿಯ ವೈಪರೀತ್ಯದಿಂದ ಉಂಟಾಗುವ ಮತ್ತು ಉರಿಯೂತದ ಚರ್ಮದ ತೊಂದರೆಯಾಗಿದೆ.
ಧರೆಗಿಳಿದ ದೇವರಾಜಬೆರಳಿಂದ ಅಮೃತದ ಹನಿಗಳು ಜಾರಿತು ; ಮಗು ನಕ್ಕಿತು; ಎಲ್ಲರೂ ಎದ್ದರು . ದೇವತೆಗಳು ಮಗುವಿಗೆ ನಾಮಕರಣ ಮಾಡಿದರು, " ಮಾಂ ಧಾಸ್ಯತಿಯೆಂದು ಇಂದ್ರನೇ ಹೇಳಿದ್ದರಿಂದ ಈ ಮಗುವಿಗೆ...
ಗಂಗಾವತರಣ - ಓದುಗರಲ್ಲಿ ಒಂದಿಷ್ಟು ಮನವಿರೋಮಾಂಚಿತ ರಾಮರು ಕೇಳಿದರು; ಮೂರು ದಾರಿಯ ದೇವಿ ಎಂದು ಕರೆಯುತ್ತಾರಲ್ಲ ಜನ, ಏಕೆ? " ವಿಶ್ವಮಿತ್ರರು ಅದಕ್ಕೆ ಎರಡು ಕಾರಣಗಳನ್ನು ಹೇಳುತ್ತಾರೆ. " ಒಂದು, ಆಕೆ ಭಗೀರಥನ ಹಿಂದೆ ಬಂದಂತೆಯೇ...
ಶಂಕರನ ತಲೆ ತಾಡಿಸಿದ ಗಂಗಾ ದೇವಿನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ...
'ಇಂದ್ರನಿಗೆ ಸಾವಿರ ಕಣ್ಣಾಗಲಿ; ಅಹಲ್ಯೆ ಕಲ್ಲಾಗಲಿ'ಎಂದು ಶಪಿಸಿದನೇ ಗೌತಮ? ಇಲ್ಲವಲ್ಲ!, ಹಾಗಾದರೆ...?"ಅಯೋಗ್ಯ! ನಿನ್ನ ಚಾಪಲ್ಯಕ್ಕೆ ಇತಿಯಿಲ್ಲ, ನಿನ್ನ ಭೋಗಕ್ಕೆ ಮಿತಿಯಿಲ್ಲ. ಸುರ ಗಣಿಕೆಯರಲ್ಲಿ ತಣಿಯದ ನೀನು ನನ್ನ ಮನೆಗೂ ಬಂದೆಯಾ? ಶುದ್ಧ ಕ್ಷೇತ್ರವನ್ನು ಅಪವಿತ್ರ ಮಾಡಿದೆಯ? ಯಙ್ಞತಾಣವನ್ನು ಭೋಗ...
ಪುತ್ರಕಾಮೇಷ್ಠಿ ಪ್ರಸ್ತಾವಈಗ ದಶರಥನಿಗೆ, ಕೇವಲ ಸಂತಾನವಲ್ಲ, ಮಗನೇ ಆಗಬೇಕಾದ್ದರಿಂದ ಅದು ಪುತ್ರ ಕಾಮೇಷ್ಠಿ. ಸರಿ ಮಾಡಿಸುವವರಾರು? ವಸಿಷ್ಠರು," ಅದನ್ನು ಮಾಡಿಸುವ ಕ್ರಮ ನನಗೆ ಗೊತ್ತಿಲ್ಲ" ಎಂದುಬಿಟ್ಟರು.
ಶೂದ್ರರಿಗೆ ತಪೋಧಿಕಾರ ಇಲ್ಲವೆ?ಬೆಂಕಿ ಸುತ್ತಿದ ದೇಹದಿಂದ ಧ್ವನಿ ಬಂದಿತು, "ನಾವು ಪುತ್ರ ಶೋಕದಿಂದ ಸಾಯುತ್ತಿದ್ದೇವೆ. ನಿನಗೂ ಸಾವು ಬರಲಿ , ಪುತ್ರಶೋಕದಿಂದಲೇ ! ಇದು ನನ್ನ ಶಾಪ !! "
ವಿಶ್ವಮಿತ್ರರ ಅಯೋಧ್ಯಾಗಮನವಿಶ್ವಮಿತ್ರರು ಬ್ರಹ್ಮರ್ಷಿಗಳಾದ ಚಿತ್ರಗಳೆಲ್ಲ ಹಾದು ಹೋಗುತ್ತಿವೆ ದಶರಥನ ಕಣ್ಣ ಮುಂದೆ. ತಲೆಕೊಡಹಿ ಎದ್ದ. " ಬೇಗ ಮಧುಪರ್ಕಕ್ಕೆ ಅಣಿಮಾಡಿ! ರಾಜಪುರೋಹಿತರಿಗೆ ಕರೆ ಕಳುಹಿಸಿ! ವಿಶ್ವಮಿತ್ರರು ನೇರ ಯಾಗಶಾಲೆಗೆ... ಹೋಗಲಿ.
ಇಂದು ಹುಣ್ಣಿಮೆ. ಜಗತ್ತಿಗೇ ಬೆಳಕು. ನನಗೆ? ಇಂದಿನಿಂದ ಈ ಹುಣ್ಣಿಮೆ ರಂಡೆ ಹುಣ್ಣಿಮೆಯೆಂದು ಪ್ರಸಿದ್ಧವಾಗಲಿ...ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ " ಯಲ್ಲಮ್ಮನ ಗುಡ್ಡ " ಎಂಬ ಕ್ಷೇತ್ರವಿದೆ . ಅಲ್ಲಿ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ . ಆ ಹುಣ್ಣಿಮೆಯನ್ನು "ರಂಡೆ ಹುಣ್ಣಿಮೆ" ಎಂದೇ ಕರೆಯುತ್ತಾರೆ
ರಾಮನ ಪಟ್ಟಾಭಿಷೇಕಕ್ಕೆ ತಂದಿದ್ದ ಸಾಮಗ್ರಿಗಳಿಂದಲೇ ಭರತನ ಪಟ್ಟಾಭಿಷೇಕಕ್ಕೆ ಪಟ್ಟು ಹಿಡಿದಿದ್ದಳು ಕೈಕೆ!"ನಿನ್ನಪ್ಪ ಆ ನಿನ್ನ ಅಭಿಷೇಕಕ್ಕೆ ಏನೆಲ್ಲಾ ತಯಾರು ಮಾಡಿದ್ದಾರೋ, ಆ ಎಲ್ಲಾ ಸಾಮಗ್ರಿಗಳಿಂದಲೇ ಭರತನಿಗೆ ಯವ್ವರಾಜ್ಯಾಭಿಷೇಕ ಮಾಡಬೇಕು"....
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!