ಡಿ.ಕೆ.ಶಿ ರಣತಂತ್ರಕ್ಕೆ ಬಿಜೆಪಿ- ಜೆಡಿಎಸ್ ಕಂಗಾಲು! (ಸುದ್ದಿ ವಿಶ್ಲೇಷಣೆ)ಶಾಸಕ ಮುನಿರತ್ನ ಇತ್ತೀಚಿನ ವರ್ಷಗಳಲ್ಲಿ ಶಿವಕುಮಾರ್ ಸೋದರರ ಪ್ರಾಬಲ್ಯದ ವಿರುದ್ಧ ತಿರುಗಿ ಬಿದ್ದಿದ್ದರು. ಹಾಗಂತ ಅವರು ಕಾಂಗ್ರೆಸ್ ಪಕ್ಷದ ಕಡು ವಿರೋಧಿಯೇನೂ ಅಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗಲೂ ಪರಮಾಪ್ತರು.
ತುಟಿಗಳ ಉರಿಯೂತ ಅಥವಾ ಚೆಲೈಟಿಸ್ (ಕುಶಲವೇ ಕ್ಷೇಮವೇ)ತುಟಿಗಳ ಉತ್ತಮ ಆರೈಕೆ, ಕಿರಿಕಿರಿ ಉಂಟುಮಾಡುವ ಉತ್ಪನ್ನಗಳನ್ನು ತ್ಯಜಿಸುವುದು ಮತ್ತು ಅಹಿತಕರ ಪರಿಸರದಿಂದ ದೂರವಿರುವುದರಿಂದ ಚೆಲೈಟಿಸ್ಸನ್ನು ಬಹುಪಾಲು ತಡೆಗಟ್ಟಬಹುದು.
Business ಮತ್ತು ಬದುಕಿನ ನಡುವೆ ಒತ್ತಡ ನಿರ್ವಹಣೆಗೆ 5 ಸೂತ್ರಗಳು... (ಹಣಕ್ಲಾಸು)ಇಂದಿನ ಸಮಾಜದಲ್ಲಿ ಒತ್ತಡ ಎನ್ನುವುದು ಅತಿ ಸಾಮಾನ್ಯ ಎನ್ನುವಂತಾಗಿದೆ ಮತ್ತು ಇದನ್ನು ವಿಭಾಗಿಸಿ ಅದು ನನ್ನದಲ್ಲ ಎಂದು ಬದುಕುವುದು ಕೂಡ ಅಸಾಧ್ಯ. (ಹಣಕ್ಲಾಸು-428)
ಬದಲಾಗುತ್ತಿರುವ ಜಾಗತಿಕ ಜನಸಂಖ್ಯಾ ರಚನೆಯಲ್ಲಿ ಭಾರತೀಯರ ಎದುರಿಗಿರುವ ಭವಿಷ್ಯವೇನು? (ತೆರೆದ ಕಿಟಕಿ)ಉತ್ತರ ಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳು ಜನಸಂಖ್ಯೆ ದರ ಹಾಗೆಯೇ ಇಟ್ಟುಕೊಂಡು ಹೆಚ್ಚು-ಹೆಚ್ಚು ‘ಮತದಾರ’ರನ್ನು ಸೃಷ್ಟಿಸುತ್ತ ಹೋದಂತೆಲ್ಲ ನಾವೆಲ್ಲ ಕೇವಲ ಜಿಎಸ್ಟಿ-ಆದಾಯ ತೆರಿಗೆಗಳನ್ನು ಕಟ್ಟಿಕೊಂಡು ಬೇರೆಯವರನ್ನು ಪೊರೆಯುವ ಕೆಲಸವಾಗಿಬಿಡುತ್ತದಲ್ಲವೇ ಎಂಬುದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಆತಂಕವಾಗಿದೆ.
ಸಬ್ಮರೀನ್ಗಳು & ಕಣ್ಗಾವಲು: ಬಂಗಾಳ ಕೊಲ್ಲಿಯ ಪಾರಮ್ಯಕ್ಕಾಗಿ ಸಾಗರದಾಳದ ಸಮರ (ಜಾಗತಿಕ ಜಗಲಿ)ಬಂಗಾಳ ಕೊಲ್ಲಿಯಲ್ಲಿರುವ ಸೈಂಟ್ ಮಾರ್ಟಿನ್ಸ್ ದ್ವೀಪವನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದರೆ ಅಮೆರಿಕಾ ತನ್ನನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನ ನಡೆಸುತ್ತಿರಲಿಲ್ಲ ಎಂದು ಹಸೀನಾ ಪ್ರತಿಪಾದಿಸಿದ್ದಾರೆ.
Paralysis ಅಥವಾ ಪಾರ್ಶ್ವವಾಯು / ಸ್ಟ್ರೋಕ್ (ಕುಶಲವೇ ಕ್ಷೇಮವೇ)ಬೆನ್ನುಹುರಿ ಅಥವಾ ನರಗಳೂ ಸೇರಿದಂತೆ ನರಮಂಡಲಕ್ಕೆ ಉಂಟಾಗುವ ಹಾನಿಯಿಂದಾಗಿ ಮೆದುಳು ಮತ್ತು ಸ್ನಾಯುಗಳ ನಡುವಿನ ಸಂವಹನದಲ್ಲಿ ಸಮಸ್ಯೆ ಇದ್ದಾಗ ಪಾರ್ಶ್ವವಾಯು ಬರುತ್ತದೆ.
Emergency Fund: ಅಸ್ಥಿರ ಸಮಯಕ್ಕಾಗಿ ಹಣ ಕೂಡಿಡುವುದು ಹೇಗೆ? ನೀವು ತಿಳಿಯಬೇಕಾದ 5 ಸೂತ್ರಗಳು (ಹಣಕ್ಲಾಸು)ಮಾಸಿಕ ಖರ್ಚು ಐವತ್ತರಿಂದ ಲಕ್ಷದ ವರೆಗೆ ಇರುವವರು ಕನಿಷ್ಠ ಆರು ತಿಂಗಳ ಎಮರ್ಜೆನ್ಸಿ ಫಂಡ್ ಸೃಷ್ಟಿಸಿಕೊಳ್ಳಬೇಕು. ಅಂದರೆ ಮಾಸಿಕ ಐವತ್ತು ಸಾವಿರ ಖರ್ಚು ಇರುವವರು ಕನಿಷ್ಠ 3 ಲಕ್ಷ ಎಮರ್ಜೆನ್ಸಿ ಫಂಡ್ ಇಟ್ಟು ಕೊಂಡಿರಬೇಕಾಗುತ್ತದೆ. (ಹಣಕ್ಲಾಸು-427)
ಮುಂದುವರಿದ ಈ ದೇಶಗಳೇಕೆ ಹಳ್ಳಿಗಳಿಗೆ ಹಿಂತಿರುಗುತ್ತಿವೆ? ಉಳುಮೆ ಮಾಡೋದಕ್ಕಂತೂ ಅಲ್ಲ! (ತೆರೆದ ಕಿಟಕಿ)ಇದೀಗ ಜಪಾನ್ ನೀತಿಗಳು ಟೊಕಿಯೊದಿಂದ ದೇಶದ ಇತರ ಭಾಗಗಳಿಗೆ ಹೋಗುವ ಜನರಿಗೆ ಹಣಕಾಸು ಪ್ರೋತ್ಸಾಹ ಕೊಡುವಂತೆ ರೂಪಿತವಾಗಿವೆ. ಟೊಕಿಯೊದಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ಈಗ ಗ್ರಾಮೀಣ ಭಾಗಕ್ಕೆ ವಸತಿ ಬದಲಾಯಿಸುವ ಕುಟುಂಬಕ್ಕೆ 7,500 ಡಾಲರುಗಳ ಮೌಲ್ಯದ ಹೆಚ್ಚುವರಿ ಹಣ ಸಿಗುತ್ತದೆ.
INS ಅರಿಘಾತ್ ಮತ್ತು ಅಗ್ನಿ-4 ಸೇರ್ಪಡೆ: ಭಾರತದ ಪರಮಾಣು ಭದ್ರತೆಯ ನವಯುಗಕ್ಕೆ ನಾಂದಿಈ ಹಿಂದೆ ಅಗ್ನಿ-2 ಪ್ರೈಮ್ ಎಂದು ಪರಿಚಿತವಾಗಿದ್ದ ಅಗ್ನಿ-4 ಕ್ಷಿಪಣಿ ಅಂದಾಜು 20 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲವಿದ್ದು, ಅಂದಾಜು 17,000 ಕೆಜಿಯಷ್ಟು ಉಡಾವಣಾ ತೂಕ ಹೊಂದಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!