ಗಂಗಾವತರಣ - ಓದುಗರಲ್ಲಿ ಒಂದಿಷ್ಟು ಮನವಿರೋಮಾಂಚಿತ ರಾಮರು ಕೇಳಿದರು; ಮೂರು ದಾರಿಯ ದೇವಿ ಎಂದು ಕರೆಯುತ್ತಾರಲ್ಲ ಜನ, ಏಕೆ? " ವಿಶ್ವಮಿತ್ರರು ಅದಕ್ಕೆ ಎರಡು ಕಾರಣಗಳನ್ನು ಹೇಳುತ್ತಾರೆ. " ಒಂದು, ಆಕೆ ಭಗೀರಥನ ಹಿಂದೆ ಬಂದಂತೆಯೇ...
ಶಂಕರನ ತಲೆ ತಾಡಿಸಿದ ಗಂಗಾ ದೇವಿನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ...
'ಇಂದ್ರನಿಗೆ ಸಾವಿರ ಕಣ್ಣಾಗಲಿ; ಅಹಲ್ಯೆ ಕಲ್ಲಾಗಲಿ'ಎಂದು ಶಪಿಸಿದನೇ ಗೌತಮ? ಇಲ್ಲವಲ್ಲ!, ಹಾಗಾದರೆ...?"ಅಯೋಗ್ಯ! ನಿನ್ನ ಚಾಪಲ್ಯಕ್ಕೆ ಇತಿಯಿಲ್ಲ, ನಿನ್ನ ಭೋಗಕ್ಕೆ ಮಿತಿಯಿಲ್ಲ. ಸುರ ಗಣಿಕೆಯರಲ್ಲಿ ತಣಿಯದ ನೀನು ನನ್ನ ಮನೆಗೂ ಬಂದೆಯಾ? ಶುದ್ಧ ಕ್ಷೇತ್ರವನ್ನು ಅಪವಿತ್ರ ಮಾಡಿದೆಯ? ಯಙ್ಞತಾಣವನ್ನು ಭೋಗ...
ಪುತ್ರಕಾಮೇಷ್ಠಿ ಪ್ರಸ್ತಾವಈಗ ದಶರಥನಿಗೆ, ಕೇವಲ ಸಂತಾನವಲ್ಲ, ಮಗನೇ ಆಗಬೇಕಾದ್ದರಿಂದ ಅದು ಪುತ್ರ ಕಾಮೇಷ್ಠಿ. ಸರಿ ಮಾಡಿಸುವವರಾರು? ವಸಿಷ್ಠರು," ಅದನ್ನು ಮಾಡಿಸುವ ಕ್ರಮ ನನಗೆ ಗೊತ್ತಿಲ್ಲ" ಎಂದುಬಿಟ್ಟರು.
ಶೂದ್ರರಿಗೆ ತಪೋಧಿಕಾರ ಇಲ್ಲವೆ?ಬೆಂಕಿ ಸುತ್ತಿದ ದೇಹದಿಂದ ಧ್ವನಿ ಬಂದಿತು, "ನಾವು ಪುತ್ರ ಶೋಕದಿಂದ ಸಾಯುತ್ತಿದ್ದೇವೆ. ನಿನಗೂ ಸಾವು ಬರಲಿ , ಪುತ್ರಶೋಕದಿಂದಲೇ ! ಇದು ನನ್ನ ಶಾಪ !! "
ವಿಶ್ವಮಿತ್ರರ ಅಯೋಧ್ಯಾಗಮನವಿಶ್ವಮಿತ್ರರು ಬ್ರಹ್ಮರ್ಷಿಗಳಾದ ಚಿತ್ರಗಳೆಲ್ಲ ಹಾದು ಹೋಗುತ್ತಿವೆ ದಶರಥನ ಕಣ್ಣ ಮುಂದೆ. ತಲೆಕೊಡಹಿ ಎದ್ದ. " ಬೇಗ ಮಧುಪರ್ಕಕ್ಕೆ ಅಣಿಮಾಡಿ! ರಾಜಪುರೋಹಿತರಿಗೆ ಕರೆ ಕಳುಹಿಸಿ! ವಿಶ್ವಮಿತ್ರರು ನೇರ ಯಾಗಶಾಲೆಗೆ... ಹೋಗಲಿ.
ಇಂದು ಹುಣ್ಣಿಮೆ. ಜಗತ್ತಿಗೇ ಬೆಳಕು. ನನಗೆ? ಇಂದಿನಿಂದ ಈ ಹುಣ್ಣಿಮೆ ರಂಡೆ ಹುಣ್ಣಿಮೆಯೆಂದು ಪ್ರಸಿದ್ಧವಾಗಲಿ...ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ " ಯಲ್ಲಮ್ಮನ ಗುಡ್ಡ " ಎಂಬ ಕ್ಷೇತ್ರವಿದೆ . ಅಲ್ಲಿ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ . ಆ ಹುಣ್ಣಿಮೆಯನ್ನು "ರಂಡೆ ಹುಣ್ಣಿಮೆ" ಎಂದೇ ಕರೆಯುತ್ತಾರೆ
ರಾಮನ ಪಟ್ಟಾಭಿಷೇಕಕ್ಕೆ ತಂದಿದ್ದ ಸಾಮಗ್ರಿಗಳಿಂದಲೇ ಭರತನ ಪಟ್ಟಾಭಿಷೇಕಕ್ಕೆ ಪಟ್ಟು ಹಿಡಿದಿದ್ದಳು ಕೈಕೆ!"ನಿನ್ನಪ್ಪ ಆ ನಿನ್ನ ಅಭಿಷೇಕಕ್ಕೆ ಏನೆಲ್ಲಾ ತಯಾರು ಮಾಡಿದ್ದಾರೋ, ಆ ಎಲ್ಲಾ ಸಾಮಗ್ರಿಗಳಿಂದಲೇ ಭರತನಿಗೆ ಯವ್ವರಾಜ್ಯಾಭಿಷೇಕ ಮಾಡಬೇಕು"....
ಮುರಿದ ದರ್ಭೆಯ ಮೇಲ್ಭಾಗದಿಂದ ದೃಷ್ಟಿ ತೆಗೆದವನಿಗೆ 'ಕುಶ', ಕೆಳಭಾಗದಿಂದ ದೃಷ್ಟಿ ತೆಗೆದವನಿಗೆ 'ಲವ' ಎಂದು ನಾಮಕರಣದರ್ಭೆಯ ಕಟ್ಟನ್ನು ಮಧ್ಯಕ್ಕೆ ಮುರಿದು ಮೇಲಿನ ಭಾಗವನ್ನ ಕೊಟ್ಟು ಹೇಳಿದರು, " ಮೊದಲು ಹೊರಬಂದ ಮಗುವಿಗೆ ಈ ಕುಶವನ್ನು ನಿವಾಳಿಸು". ದರ್ಭೆಯ ಕಟ್ಟಿನ ಕೆಳಭಾಗವನ್ನಿತ್ತು , " ಈ ಲವದಿಂದ ಎರಡನೆಯ....
ವಾಲ್ಮೀಕಿಗಳಿಗೆ ನಾರದೋಪದೇಶ; ಕಥಾನಾಯಕಿಯ ಆಗಮನ"ಇನ್ನು ಹುಡುಕಲಾರೆ " ಎಂದು ತಲೆ ಕೊಡವಿದ ನಾರದರು, ಹೇಳಿದರು ಏಕಮೇವಾದ್ವಿತೀಯ , ಮಹಾನ್ ಮಾನವರೆಂದರೆ ಅವರೊಬ್ಬರೇ . ಅವರೇ ಅಯೋಧ್ಯಾಧಿಪತಿ ದಶರಥ ಪುತ್ರ ಶ್ರೀರಾಮಚಂದ್ರ...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!