ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)ಅದಾಗಲೇ ಉದ್ಯೋಗ ಮಾರುಕಟ್ಟೆಯಲ್ಲಿ ಇರುವವರು ಕೆಲವೊಮ್ಮೆ ತಮ್ಮ ಕೆಲಸದ ರೀತಿನೀತಿ ಬದಲಾಯಿಸಿಕೊಂಡು ಪ್ರಸ್ತುತರಾಗಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ತಮ್ಮ ಕಾರ್ಯಕ್ಷೇತ್ರವನ್ನೇ ಬದಲಿಸಬೇಕಾಗುತ್ತದೆ.
ಇರುಳು-ನೆರಳಿನ ಜೀವನ ನಡೆಸಿ ಕೊನೆಗೂ ಸಾವಿಗೀಡಾದ ಫೌದ್ ಶುಕರ್: ಮಧ್ಯಪ್ರಾಚ್ಯವನ್ನು ನಲುಗಿಸಿದ ಹೆಜ್ಬೊಲ್ಲಾ ಮುಖಂಡನ ಹತ್ಯೆ (ಜಾಗತಿಕ ಜಗಲಿ)ಕಳೆದ 40 ವರ್ಷಗಳ ಕಾಲ, ಶುಕರ್ ಅಮೆರಿಕಾದ ಬಂಧನಕ್ಕೆ ಒಳಗಾಗದಂತೆ ಜೀವನ ನಡೆಸಿದ್ದ. ಲೆಬನಾನ್ ರಾಜಧಾನಿ ಬೈರುತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 241 ಜನ ಅಮೆರಿಕನ್ ಯೋಧರು ಸಾವನ್ನಪ್ಪಿದ್ದರು.
ಮಂಕಿಪಾಕ್ಸ್ ಅಥವಾ Mpox: ರೋಗ ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)ಮಂಕಿಪಾಕ್ಸನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಸಿದ್ದರಾಮಯ್ಯ ರಾಜ ತಂತ್ರ…. 'ಕೈ' ಹೈಕಮಾಂಡ್ ತಲ್ಲಣ!! (ಸುದ್ದಿ ವಿಶ್ಲೇಷಣೆ)ಸಿದ್ದರಾಮಯ್ಯ ಉರುಳಿಸುತ್ತಿರುವ ಒಂದೊಂದೂ ರಾಜಕೀಯ ದಾಳಗಳಿಗೆ ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದು ಹೋರಾಟ ನಡೆಸಿವೆ. ಆದರೆ ಆ ಪಕ್ಷಗಳಲ್ಲೂ ಮುಂದಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ಸ್ಪಷ್ಟತೆ ಇಲ್ಲ.
ಸಾಂಪ್ರದಾಯಿಕ ಕೆಲಸಕ್ಕೆ ವಿದಾಯ ಹೇಳುವ ಸಮಯದಲ್ಲಿ ನೆನಪಿಡಬೇಕಾದ ಅಂಶಗಳೇನು ಗೊತ್ತೇ? (ಹಣಕ್ಲಾಸು)2030 ರಿಂದ 2035 ರ ವೇಳೆಗೆ ಇವತ್ತು ನಾವು ನೋಡುತ್ತಿರುವ 9 ರಿಂದ 5 ರ ವರೆಗಿನ ಕೆಲಸಗಳು ಇಲ್ಲವಾಗಿರುತ್ತವೆ. ಅದನ್ನು ನೆನಪಲ್ಲಿಟ್ಟುಕೊಂಡು ಕಲಿಕೆ ಮತ್ತು ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಯಬೇಕಾಗಿದೆ.
ಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)ಮಂಗಳನಲ್ಲಿ ಹಿಮರೂಪದಲ್ಲಿ ನೀರಿದೆ ಎನ್ನುವುದು ವಿಜ್ಞಾನಿಗಳು ಯಾವತ್ತಿಗೋ ನಿರ್ಧಾರಕ್ಕೆ ಬಂದಿರುವ ಅಂಶ. ಹಾಗೆಂದೇ, ಎಲಾನ್ ಮಸ್ಕ್ ಥರದ ಸಾಹಸಿಗರು ಮಂಗಳನ ಐಸ್ ಟೊಪ್ಪಿಗೆಗಳು ಕರಗುವಂತೆ, ಇಡೀ ಗ್ರಹ ಬೆಚ್ಚಗಾಗುವಂತೆ ಅಲ್ಲಿ ಅಣ್ವಸ್ತ್ರ ಸಿಡಿಸಬೇಕು ಎಂಬಂತಹ ಐಡಿಯಾಗಳನ್ನು ಬಿಚ್ಚಿಡುತ್ತಿರುವುದು.
ಮೋದಿ ಕಾರ್ಯತಂತ್ರ: ಪಾಶ್ಚಾತ್ಯ ಸಹಯೋಗಿಗಳನ್ನು ಸಮಾಧಾನಿಸಲು ಉಕ್ರೇನ್ ಕಡೆ ಮೋದಿ ನಡೆ! (ಜಾಗತಿಕ ಜಗಲಿ)ಅನಾಮಧೇಯ ಮೂಲಗಳ ಪ್ರಕಾರ, ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ನಡುವೆ ಸಂದೇಶ ವಿನಿಮಯ ನಡೆಸಲು ಭಾರತ ಒಪ್ಪಿದೆ.
ಹಿನ್ನಡೆ ಕಂಡ ನೆತನ್ಯಾಹು ಕಾರ್ಯತಂತ್ರ; ದುಬಾರಿಯಾದೀತೇ ಕದನ ವಿರಾಮ ವಿಳಂಬದ ತಂತ್ರ? (ಜಾಗತಿಕ ಜಗಲಿ)ಸಂಪೂರ್ಣ ಹಮಾಸ್ ಸಂಘಟನೆಯನ್ನೇ ನಾಮಾವಶೇಷಗೊಳಿಸುತ್ತೇನೆ ಎಂಬ ನೆತನ್ಯಾಹು ಅವರ ಗುರಿ ಈಡೇರಿಸುವುದು ಒಂದು ರೀತಿ ಅಸಾಧ್ಯ ಎಂದು ಇಸ್ರೇಲಿ ಭದ್ರತಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
Encephalitis ಸಿಂಡ್ರೋಮ್ ಎಂದರೇನು?; ಲಕ್ಷಣಗಳು, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)ಮೆದುಳಿನ ಮೇಲೆ ದಾಳಿ ಮಾಡುವ ರೋಗನಿರೋಧಕ ವ್ಯವಸ್ಥೆಯಿಂದ ಈ ರೋಗ ಉಂಟಾದಾಗ ಇದನ್ನು ಆಟೋಇಮ್ಯೂನ್ ಎನ್ಸೆಫಲೈಟಿಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ರೋಗಕ್ಕೆ ಯಾವುದೇ ಕಾರಣ ಕಂಡುಬರುವುದಿಲ್ಲ.
Credit Rating: ಭಾರತದ ಮೇಲೆ ನಿಯಂತ್ರಣ ಸಾಧಿಸಲು ಹವಣಿಸುವ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಬೇಕಿದೆ! (ಹಣಕ್ಲಾಸು)ಜಾಗತಿಕವಾಗಿ 80 ಪ್ರತಿಶತ ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿರುವ ಮೂಡಿಸ್, ಸ್ಟ್ಯಾಂಡರ್ಡ್ ಅಂಡ್ ಪೂರ್ಸ್ ಮತ್ತು fitch ಎನ್ನುವ ಮೂರು ಸಂಸ್ಥೆಗಳು ಅಮೆರಿಕಾದ ಪಾರುಪತ್ಯದಲ್ಲಿವೆ. (ಹಣಕ್ಲಾಸು-423)
ಬಾಂಗ್ಲಾದಿಂದ ಶೇಖ್ ಹಸೀನಾ ಹೊರಕ್ಕೆ: ಭಾರತೀಯರು ಗೋಳಾಡುವ ಅಗತ್ಯ ಇಲ್ಲ, ಏಕೆಂದರೆ… (ತೆರೆದ ಕಿಟಕಿ)1971ರಲ್ಲಿ ಹಸೀನಾ ಕುಟುಂಬವನ್ನು ಅವತ್ತಿನ ಪಾಕಿಸ್ತಾನ ಸೇನೆಯಿಂದ ಉಳಿಸಿದ್ದೇ ಭಾರತ. ಹೀಗಾಗಿ ಕೃತಜ್ಞತೆ-ಭಾವನಾತ್ಮಕತೆಗಳ ಆಧಾರದಲ್ಲಿ ಹಸೀನಾ ಆಡಳಿತವು ಭಾರತದೊಂದಿಗೆ ಹೆಚ್ಚಾಗಿ ಬೆಸಗೊಂಡಿತ್ತು ಎಂಬುದು ನಿಜ.
International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕುರಿತು ವಾಸ್ತವದ ವಿಚಾರಗಳುಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬದಲು, ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಫೆಬ್ರವರಿ 2025ರಲ್ಲಿ ಭೂಮಿಗೆ ಮರಳುವ ಸಾಧ್ಯತೆಗಳಿವೆ.
ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಮರಳುವರೇ ಸುನಿತಾ ವಿಲಿಯಮ್ಸ್? ಎದುರಿಸಬೇಕಾದ ಆರೋಗ್ಯ ಅಪಾಯಗಳೇನು? (ಜಾಗತಿಕ ಜಗಲಿ)ಇಬ್ಬರು ಗಗನಯಾತ್ರಿಗಳನ್ನು ಐಎಸ್ಎಸ್ಗೆ ಬೋಯಿಂಗ್ ಸಂಸ್ಥೆಯ ನಿರ್ಮಾಣದ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಕಳುಹಿಸಲಾಗಿತ್ತು. ಇದು ಸ್ಟಾರ್ಲೈನರ್ನ ಮೊದಲ ಮಾನವಸಹಿತ ಗಗನಯಾತ್ರೆಯಾಗಿತ್ತು.
ಮಧ್ಯಂತರ ಚುನಾವಣೆ ಗುಮ್ಮ? (ಸುದ್ದಿ ವಿಶ್ಲೇಷಣೆ)ಅರಸು, ಬಂಗಾರಪ್ಪ ಅವರ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಲ್ಲೇ ಇದ್ದ ಗುಂಫುಗಾರಿಕೆ ಅವರು ಅಧಿಕಾರದಿಂದ ಇಳಿಯಲು ಕಾರಣವಾಯಿತು.
ಪ್ಯಾನಿಕ್ ಅಟ್ಯಾಕ್ ಅಥವಾ ಆತಂಕಾಘಾತ; ಲಕ್ಷಣಗಳು, ತಡೆಗಟ್ಟುವ ವಿಧಾನ... (ಕುಶಲವೇ ಕ್ಷೇಮವೇ)ಆತಂಕಾಘಾತ ಸಾಮಾನ್ಯವಾಗಿ ಹಠಾತ್ತಾಗಿ ಪ್ರಾರಂಭವಾಗುತ್ತದೆ ಮತ್ತು ಒಂದೆರಡು ನಿಮಿಷಗಳಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದರ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!