ಬರ ಅಧ್ಯಯನ ತಂಡದ ಜತೆ ಇಂದು ಸಿಎಂ ಸಭೆಬರ ಹಿನ್ನೆಲೆಯಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯನವರು ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಚರ್ಚಿಸಲಿದ್ದಾರೆ...
ಬಾಬಾಬುಡನ್ಗಿರಿ ವಿವಾದ ಇತ್ಯರ್ಥಗೊಳಿಸಿಚಿಕ್ಕಮಗಳೂರಿನ ಬಾಬಾಬುಡನ್ಗಿರಿ ದರ್ಗಾದಲ್ಲಿ ಹೊಸ ಆಚರಣೆ ಜಾರಿಗೆ ತರುವ ಮೂಲಕ ಅದು ಕೇವಲ ಹಿಂದೂಗಳಿಗೆ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿದ್ದು, ಇದಕ್ಕೆ ಅವಕಾಶ ಕಲ್ಪಿಸಬಾರದು...
ವಿಜ್ಞಾನ-ಶಿಕ್ಷಣ ಪ್ರಗತಿಗೆ ಉದ್ಯಮ ಕೊಡುಗೆ ಶೂನ್ಯ`ದೇಶದಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಉದ್ಯಮ ವಲಯದಿಂದ ಯಾವುದೇ ರೀತಿಯ ಕೊಡುಗೆ ಸಲ್ಲುತ್ತಿಲ್ಲ'' ಎಂದು ಕಾರ್ಪೋರೇಟ್ ಇಂಡಿಯಾವ ನ್ನು ತೀವ್ರ ತರಾಟೆಗೆ ...
ನ್ಯಾ.ಕೆಂಪಣ್ಣ ವರ್ಗಾವಣೆಗೆ ಆಗ್ರಹಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ಸರ್ಕಾರ ನೇಮಿಸಿರುವ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರನ್ನು ಪೀಠದಿಂದ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ದೂರುದಾರರು ನಿರ್ಧರಿಸಿದ್ದಾರೆ...
ಹುಸಿಬಾಂಬ್ ಕರೆಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದ ಕ್ರೀಡಾ ಸಾಮಗ್ರಿಗಳ ಶೋ ರೂಂಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಹುಸಿ ಬಾಂಬ್ ಕರೆ ಮಾಡಿ ಆತಂಕ ಸೃಷ್ಟಿಸಿದ್ದ...
ರೈತರಿಗೆ ಆತಂಕ ಬೇಡ`ಮಳೆ ಆರಂಭವಾಗಿರುವುದರಿಂದ ಮುಂಗಾರು ವೈಫಲ್ಯದ ಪರಿಹಾರದೊರೆಯದೆಂದು ರೈತರು ಆತಂಕಪಡುವ ಅಗತ್ಯವಿಲ್ಲ' ಎಂದು ಕೇಂದ್ರ ಕೃಷಿ...
ಮೇಯರ್ ಆಯ್ಕೆ ಚುನಾವಣೆಗಿಂತ ಕ್ಲಿಷ್ಟಕರಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆಯಾದರೆ ಎಲ್ಲಾ ಪ್ರಕ್ರಿಯೆ ಒಂದೇ ದಿನ ಮುಕ್ತಾಯವಾಗಲಿದೆ. ಹಾಗೊಂದು ವೇಳೆ ಸ್ಥಾಯಿ ಸಮಿತಿಗೆ ಬೇಕಿರುವ 11 ಸದಸ್ಯರಿಗಿಂತ ಹೆಚ್ಚಿನ ಮಂದಿ ಸ್ಪರ್ಧಿಸಿದರೆ ಗೌಪ್ಯ ಮತದಾನ ಅನಿವಾರ್ಯ...
ಇನ್ನಷ್ಟು ಕಗ್ಗತ್ತಲು ಕಾಯಂನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಲೋಡ್ ಶೆಡ್ಡಿಂಗ್ ಪ್ರಮಾಣವನ್ನು ಸೆಪ್ಟೆಂಬರ್ 22ರ ವೇಳೆಗೆ ತಹಬದಿಗೆ ತರಲು...
ಅತ್ಯಾಚಾರ ಪ್ರಕರಣ: ರಾಘವೇಶ್ವರ ಸ್ವಾಮೀಜಿ ಬಂಧನ, ಬಿಡುಗಡೆಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ರಾಮಚಂದ್ರ ಮಠದ ಸ್ವಾಮೀಜಿ ರಾಘವೇಶ್ವರ ಶ್ರೀಯವರನ್ನು...
ಬಿಬಿಎಂಪಿ: ಮೇಯರ್ ಆಯ್ಕೆ ಹೇಗಾಗುತ್ತದೆ?ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಮೇಯರ್ ಚುನಾವಣಾ ಪ್ರಕ್ರಿಯೆ ಸಭೆಯ ಅಧ್ಯಕ್ಷತೆ ವಹಿಸಲಿದ್ದು,...
'ತಾತ್ಕಾಲಿಕ ಲೋಕಾಯುಕ್ತರ ನೇಮಕ ಮಾಡುವ ಅಗತ್ಯ ಇದೆ'ಇತ್ತೀಚಿನ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ನೂತನ ಲೋಕಾಯುಕ್ತರನ್ನು ನೇಮಕ...
ಏಳು ಕಡೆ ಸರ ಅಪಹರಣನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಬುಧವಾರ ನಗರದ ಮಹದೇವಪುರ, ಕೆ.ಆರ್. ಪುರ, ಬಾಣಸವಾಡಿ, ಜೆ.ಪಿ. ನಗರ ಮತ್ತು ಸುಬ್ರಹ್ಮಣ್ಯಪುರ, ಯಲಹಂಕ ಉಪನಗರ ಹಾಗೂ ಮಾದನಾಯಕನಹಳ್ಳಿಯಲ್ಲಿ 7 ಕಡೆ ದುಷ್ಕರ್ಮಿಗಳು ಮಹಿಳೆಯರ...
ಗೋಕುಲ್ ಬಿಚ್ಚಿಟ್ಟ ಬಾಂಬ್ ರಹಸ್ಯಕೆಐಎಎಲ್, ದೆಹಲಿ ಹಾಗೂ ಮುಂಬೈ ಏರ್ ಪೋರ್ಟ್ಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿಕರೆ ಮಾಡಿ ಪೊಲೀಸರಿಂದ ಬಂಧಿತನಾಗಿರುವ ಟೆಕ್ಕಿ ಎಂ.ಜಿ. ಗೋಕುಲ್ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿನಕ್ಕೊಂದು ಹೊಸ ಹೊಸ ಮಾಹಿತಿಗಳನ್ನು ಹೊರಗೆಡುವುತ್ತಿದ್ದು...
ಕೆ ಎಸ್ ಭಗವಾನ್ಗೆ ಬೆದರಿಕೆ ಪತ್ರಸಾಹಿತಿ ಹಾಗೂ ವಿಚಾರವಾದಿ ಪ್ರೊ.. ಕೆ.ಎಸ್. ಭಗವಾನ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಪತ್ರವೊಂದು ಬುಧವಾರ ಬಂದಿದೆ...
ಕೆಎಸ್ ಆರ್ ಟಿಸಿ ತರಬೇತಿ ನೌಕರರಿಗೆ ಭತ್ಯೆ ಹೆಚ್ಚಳಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ, ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!