ಖಾಸಗಿಯಲ್ಲೂ ಮೀಸಲು ಅಗತ್ಯಒಬಿಸಿ, ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲು ಸೌಲಭ್ಯ ಒದಗಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೊ್ರ.ಬಿ.ತಿಮ್ಮೇಗೌಡ ಹೇಳಿದ್ದಾರೆ...
ಮನೆಗಳ್ಳತನದಲ್ಲಿ ಸಿಕ್ಕಿದ್ದು ರು.500 ಮಾತ್ರ!ಅಕ್ಕಪಕ್ಕದ ಮನೆಗಳ ಚಿಲಕ ಹಾಕಿ ಮನೆಗಳ ಸರಣಿಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಸಾಮಾನ್ಯವಾಗಿ ಕಳ್ಳತನವಾದಾಗ ಕಳ್ಳರಿಗೆ ಸಾವಿರಾರು ರು. ಮೌಲ್ಯದ ಚಿನ್ನಾಭರಣಗಳೋ ಅಥವಾ ನಗದೋ ಸಿಗುವುದು ಕೇಳಿದ್ದೇವೆ...
ಎರಡು ಹನಿ ಹಾಕಿಸಿ, ಪೊಲಿಯೋ ತೊಲಗಿಸಿರಾಷ್ಟ್ರೀಯ ಪಲ್ಸ್ ಪೊಲಿಯೋ ಅಭಿಯಾನದ ಮೊದಲನೇ ಹಂತದ ಕಾರ್ಯಕ್ರಮ ಭಾನುವಾರ ರಾಜ್ಯಾದ್ಯಂತ ಯಶಸ್ವಿಗೊಂಡಿದ್ದು, ಒಟ್ಟಾರೆ ಶೇ.86.83ರಷ್ಟು ...
ಕಸ ವಿಲೇವಾರಿ ಜವಾಬ್ದಾರಿ ಬದಲುನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ವಿಲೇವಾರಿ ಜವಾಬ್ದಾರಿಯನ್ನು ಆರೋಗ್ಯ ಮತ್ತು ಘನತಾಜ್ಯ ವಿಭಾಗಕ್ಕೆ ವಹಿಸಿ ಪಾಲಿಕೆ ಆಯುಕ್ತ ಜಿ. ಕುಮಾರನಾಯಕ್ ಆದೇಶಿಸಿದ್ದಾರೆ...
ಚಿಲ್ಲರೆ ಚೋರ ಸೆರೆಸಿಕ್ಕಯಾವುದೇ ವ್ಯವಹಾರ ಮಾಡಲು ನಂಬಿಕೆ ಮುಖ್ಯ ಅನ್ನುತ್ತಾರೆ. ಆದರೆ ಎಲ್ಲರನ್ನೂ ನಂಬುವವರಿದ್ದರೆ ಹೇಗೆಲ್ಲಾ ವಂಚಿಸಲು ಸಾಧ್ಯವಿದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ...
ಖರ್ಗೆಗೆ ದುಂಬಾಲು ಬಿದ್ದ ರೇವಣ್ಣಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ನಡುವಿನ ಲಾಬಿ ತೀವ್ರಗೊಂಡಿದ್ದು, ಆಕಾಂಕ್ಷಿಗಳು...
ಮಡೆಸ್ನಾನ ಸಂವಿಧಾನ ವಿರೋಧ ಇದರ ವಿರುದ್ಧ ಹೋರಾಟ ಅಗತ್ಯ : ಪಾಸ್ವಾನ್ಮಡೆಸ್ನಾನ ಅಸ್ಪೃಶ್ಯತೆ ಆಚರಣೆಗೆ ಸಮ. ಮಡೆಸ್ನಾನ ನಡೆಸಲು ಆಸ್ಪದ ಕೊಡುವ ಮಠ, ದೇವಸ್ಥಾನ ಅಥವಾ ಯಾರೇ ಆದರೂ ಅವರ ವಿರುದ್ಧ ಕೇಸ್ ದಾಖಲಿಸ ಬೇಕು ...
ಪೇಜಾವರ ಶ್ರೀ ಪರ್ಯಾಯೋತ್ಸವ ಕೃಷ್ಣಭಕ್ತಿಯಲ್ಲಿ ಮಿಂದೆದ್ದ ಉಡುಪಿಭಾನುವಾರ ರಾತ್ರಿ ಉಡುಪಿಯಲ್ಲಿ ಕತ್ತಲಾಗಲೇ ಇಲ್ಲ, ಇಲ್ಲಿನ ಜನರೂ ಮಲಗಲಿಲ್ಲ. ಶ್ರೀಕೃಷ್ಣ ಮಠ, ರಥಬೀದಿ, ಉಡುಪಿಯ ಬೀದಿಗಳು...
ಬೆಂಗಳೂರಿನಲ್ಲಿ ಉದ್ಯಮಿಗಳ ನಡುವೆ ಗುಂಡಿನ ಕಾಳಗಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಉದ್ಯಮಿಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಕಾಳಗದಲ್ಲಿ ಓರ್ವ ಉದ್ಯಮಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು...
ಹಿರಿಯ ನಾಗರಿಕರ ಮೇಲೆ ಹೆಚ್ಚಾಗುತ್ತಿದೆ ದೌರ್ಜನ್ಯಕುಟುಂಬದವರಿಂದಲೇ ದೌರ್ಜನ್ಯ ಅನುಭವಿಸುತ್ತಿದ್ದೇವೆ ಎಂದು ದೂರು ಕೊಡುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೆಲವೇ ಕೆಲವು...
ಮೋರಿಗೆ ಬಿದ್ದು ಸವಾರ ಸಾವುಅತಿ ವೇಗದಲ್ಲಿ ಬೈಕ್ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ...
ಲೇವಾದೇವಿಗಾರ ಸಂದೀಪ್ ರೆಡ್ಡಿ ಕೊಲೆಗಾರರ ಬಂಧನಲೇವಾದೇವಿಗಾರರೊಬ್ಬರ ಕೊಲೆ ಪ್ರಕರಣ ಭೇದಿಸಿರುವ ಸುಬ್ರಮಣ್ಯ ಪುರ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು...
ಮಲಗಿದ್ದವರ ಮೇಲೆ ಟ್ರ್ಯಾಕ್ಟರ್ ಉರುಳಿ ಮೂವರ ಸಾವುಫಾರ್ಮರ್ಸ್ ಶುಗರ್ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ಮತ್ತೊಂದು ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಕೆಳಗೆ ಮಲಗಿದ್ದ ಮೂವರ ಮೇಲೆ ಟ್ರ್ಯಾಕ್ಟರ್...
ವೃತ್ತಿಪರ ಕೋರ್ಸ್: ಕನ್ನಡ ಕಡ್ಡಾಯಕ್ಕೆ ಶಿಫಾರಸುವೃತ್ತಿಪರ ಕೋರ್ಸ್ನ ಎಲ್ಲಾ ಬಗೆಯ ವಿವಿಗಳಲ್ಲಿ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯ ಮಾಡಬೇಕು, ಇಂಗ್ಲಿಷ್ ಪಠ್ಯ...
ಮದ್ಯದ ಬಾಟಲಿಯಿಟ್ಟ ಕಿಡಿಗೇಡಿಗಳ ಪತ್ತೆಗೆ ಶೋಧಕಾವೇರಿ ಜಂಕ್ಷನ್ ನಲ್ಲಿ ವಿದೇಶಿ ಮದ್ಯ ಬಾಟಲಿಯಿಟ್ಟು (ಅನುಮಾನಾಸ್ಪದ ವಸ್ತು) ಶುಕ್ರವಾರ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಮುಳುಗಿದ್ದ ನಗರದ ಜನತೆಯನ್ನು ಕೆಲ ಕಾಲ ಬೆಚ್ಚಿ ಬೀಳಿಸಿದ್ದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video