ಇನ್ನೆರಡು ದಿನಗಳಲ್ಲಿ ಲೋಕಾಯುಕ್ತ ನೇಮಕ: ಸಿಎಂಇನ್ನೆರಡು ದಿನಗಳಲ್ಲಿ ಲೋಕಾಯುಕ್ತ ಹುದ್ದೆಗೆ ಹೊಸಬರನ್ನು ನೇಮಿಸ-ಲಾಗುವುದು ಎಂದು ಸಿಎಂ ಸಿದ್ದರಾಮಯ್ಯ...
ಕುಸಿದುಬಿದ್ದ ಹೈಕೋರ್ಟ್ ಮು.ನ್ಯಾಯಮೂರ್ತಿಹೈಕೋರ್ಟ್ನ ಹಂಗಾಮಿ ಮು.ನ್ಯಾ. ಎಸ್.ಕೆ. ಮುಖರ್ಜಿ ಬುಧವಾರ ಕುಸಿದು ಬಿದ್ದು, ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ...
ರಾಜ್ಯದಲ್ಲಿ ಮತ್ತೆ 7 ರೈತರ ಆತ್ಮಹತ್ಯೆರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ. ಕೊಪ್ಪಳ ಜಿಲ್ಲೆಯ ಇಬ್ಬರು ಸೇರಿ ಬುಧವಾರ ಮತ್ತೆ ಏಳು ರೈತರು ಸಾವಿನ ದಾರಿ...
ಆಟೋ ಚಾಲಕರಿಗೆ ಏಕಿಲ್ಲ ಸೀಟ್ ಬೆಲ್ಟ್?ಆಟೋ ರಿಕ್ಷಾಗಳನ್ನು ಚಾಲಕರು ನಗರದಲ್ಲಿ ಮನಸೋ ಇಚ್ಛೆ ಓಡಿಸುತ್ತಿದ್ದರೂ, ಅವರಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡುವುದಕ್ಕೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ...
ಮಹಾರಾಷ್ಟ್ರ ವಿರುದ್ಧ ಸಚಿವರ ಗರಂಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬೆಳಗಾವಿ ಗಡಿ ವಿವಾದದ ಉಸ್ತುವಾರಿ ಸಚಿವರಾಗುತ್ತಿದ್ದಂತೆ ಮಹಾರಾಷ್ಟದ ವಿರುದ್ಧ ಗುಡುಗಿದ್ದಾರೆ.
ಅನುದಾನ ಸದ್ಬಳಕೆ ಮಾಡದ ಅಧಿಕಾರಿಗಳಿಗೆ ಶಿಕ್ಷೆಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿಶೇಷ ಘಟಕ ಯೋಜನೆ ಅನುದಾನ ವೆಚ್ಚ ಮಾಡಿ ಪ್ರಗತಿ ಸಾಧಿಸದ ಅಧಿಕಾರಿಗಳಿಗೆ...
ನ್ಯಾ.ಎಸ್ ಆರ್ ನಾಯಕ್ ವಿರುದ್ಧ ಜನಾಧಿಕಾರ ಪರಿಷತ್ ದೂರುನಿಯಮಗಳನ್ನು ಉಲ್ಲಂಘಿಸಿ ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
ಪಿಎಸ್ಐ ಜಗದೀಶ್ ಹತ್ಯೆ: ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸರುದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಠಾಣಾ ಪೊಲೀಸರು ಗುರುವಾರ ಕೋರ್ಟ್ ಗೆ ಚಾರ್ಜ್ಶೀಟ್ ...
ಟವೇರಾ ಕಾರು ಹರಿದು ನಾಲ್ವರು ಪಾದಚಾರಿಗಳ ದುರ್ಮರಣಟವೇರಾ ಕಾರು ಹರಿದು ನಾಲ್ವರು ಪಾದಚಾರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಶಿರಾ ಬಳಿಯ ದೊಡ್ಡಾಲದಮರ...
ರು.33 ಲಕ್ಷಕ್ಕೆ ಹ್ಯಾಕರ್ ಕನ್ನ!ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮತ್ತದೆ ಇಂತಹದ್ದೆ ಘಟನೆ ನಡೆದಿದೆ...
ರೌಡಿಸಂಗಾಗಿ ಹಂತಕರಾದ ಬಾಲಕರುರೌಡಿಸಂನಲ್ಲಿ ಒಮ್ಮೆ ಹೆಸರು ಮಾಡಿದರೆ ಹಿಂದಿರುಗಿ ನೋಡುವ ಪ್ರಮೇಯವೇ ಇರುವುದಿಲ್ಲ. ಫೀಲ್ಡಿನಲ್ಲಿ ಹೆಸರು ಮಾಡಿದರೆ ಕುಳಿತ ಜಾಗಕ್ಕೆ ಹಣವೇ ಬರುತ್ತದೆ ಎಂದು ಸಿನೆಮಾ ಮಾದರಿಯಲ್ಲಿ ಯೋಚಿಸಿದ್ದರು...
ಮಹಾ ಸುಳ್ಳುಗಾರ ಪಟ್ಟಕ್ಕೆ ಸಿಎಂ ಸೇರ್ಪೆಡೆ; ಜಗದೀಶ ಶೆಟ್ಟರ್ ವ್ಯಂಗ್ಯಕಾಂಗ್ರೆಸ್ನಲ್ಲಿ ಸುಳ್ಳುಗಾರರದ್ದೇ ಕಾರುಬಾರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಗಳೆಲ್ಲ ಸುಳ್ಳಾಗಿವೆ.
ಅವಸಾನದತ್ತ ಮಾನವೀಯ ಮೌಲ್ಯಗಳುಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸಿಹೋಗುತ್ತಿದ್ದು, ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. ಉತ್ತಮ ಪರಿಸರಕ್ಕಾಗಿ ಶಾಂತಿ, ಪ್ರೀತಿ-ಪ್ರೇಮದ ಗುಣಗಳ ಬೆಲೆ ಅರಿಯಬೇಕು ಎಂದು ಕ್ರೈಸ್ತ ಧರ್ಮಗುರು ಬರ್ನಾಡ್ ಮೋರಸ್ ತಿಳಿಸಿದರು...
ಸಾಲ ನೀಡಿದವನ ಮಗುವನ್ನೇ ಅಪಹರಿಸಿದಸಾಲಗಾರರ ಕಿರಿಕಿರಿ ತಾಳಲಾರದೆ ತಪ್ಪಿಸಿಕೊಂಡು ಓಡಾಡುವರರ ಬಗ್ಗೆ ಗೊತ್ತೇ ಇದೆ. ಆದರೆ, ಇಲ್ಲೊಬ್ಬ ಭೂಪ ಸಾಲಗಾರನ ಕಿರಿಕಿರಿ ತಾಳಲಾರದೆ ಅವರ ಮಗುವನ್ನೇ ಅಪಹರಿಸಿ ಸಿಕ್ಕಿ ಬಿದ್ದಿದ್ದಾನೆ!...
ಶಿರಸ್ತ್ರಾಣ ಧರಿಸದಿದ್ರೆ 20ರಿಂದ ದಂಡ ಅಸ್ತ್ರಸುರಕ್ಷತೆ ದೃಷ್ಟಿಯಿಂದ ದ್ವಿಚಕ್ರ ವಾಹನ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ನಿಯಮ ಪಾಲಿಸದಿದ್ದರೆ ಚಾಲಕನಿಗೆ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video