ಸಣ್ಣ ಸಮುದಾಯ ಮೇಲೆ ಬಿಜೆಪಿ ಕಣ್ಣುವಿಧಾನಪರಿಷತ್ ಸೋಲನ್ನು ಬದಿಗಿಟ್ಟು ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಬಿಜೆಪಿಯು ಅಧಿಕೃತ ತಯಾರಿ ಆರಂಭಿಸಿದೆ...
ಬ್ಯಾಂಕ್ ವಿಲೀನ ಪ್ರಕರಣದಿಂದ ಹಿಂದೆ ಸರಿದ ನ್ಯಾಯಮೂರ್ತಿನಷ್ಟದ ಸುಳಿಯಲ್ಲಿ ಸಿಲುಕಿದ್ದ ಅಮಾನತ್ ಬ್ಯಾಂಕ್ನ್ನು ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ನ್ಯಾ.ಅಬ್ದುಲ್ ...
1.80 ಲಕ್ಷ ಮನೆಗಳ ನಿರ್ಮಾಣ: ವಸತಿ ಸಚಿವ ಅಂಬರೀಶ್ವಸತಿ ಇಲಾಖೆಯಿಂದ 2015-16ನೇ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ, ಡಿಸೆಂಬರ್ ಅಂತ್ಯದವರೆಗೆ 1.80 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, ಉಳಿದ ಮೂರು...
ಒಳಚರಂಡಿ ಕಾಮಗಾರಿ ಅವಘಡ: ಕೂಲಿ ಸಾವು, ಇಬ್ಬರಿಗೆ ಗಾಯ,ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ವೇಳೆ 30 ಅಡಿ ಆಳದ ಗುಂಡಿಗೆ ಬಿದ್ದು ಕಾರ್ಮಿಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮೈಸೂರು...
ಮಹಿಳೆಯರಿಗೆ ಪಿಎಚ್.ಡಿ ನಿಯಮ ಸರಳಗೊಳಿಸಿ: ಸ್ಮೃತಿಮಹಿಳೆಯರು ಯಾವಾಗ, ಎಲ್ಲಿ ಬೇಕಾದರೂ ಪಿಎಚ್.ಡಿ ಮಾಡಲು ಸಾಧ್ಯವಾಗುವಂತೆ ಬೋಧನಾ ಮತ್ತು ಸಂಶೋಧನಾ ವಲಯದಲ್ಲಿ ಸಮಾನತೆಯ ವಾತಾವರಣ ಸೃಷ್ಟಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಸಲಹೆ ನೀಡಿದ್ದಾರೆ...
ಮನೆ ಮುಂದೆ ಬಲೂನು ಮಾರಾಟ ಮಾಡುವವರ ಬಗ್ಗೆ ಇರಲಿ ಎಚ್ಚರಇವರ ಹಗಲು ವೃತ್ತಿ ಬಲೂನು ಮಾರಾಟ, ದೇವರ ವಿಗ್ರಹ ಹೊತ್ತು ಭಿಕ್ಷೆ ಬೇಡುವುದು. ಪ್ರವೃತ್ತಿ ಪಕ್ಕಾ ಕಳ್ಳತನ. ಆದರೆ, ಇವರು ಸುಮ್ಮನೆ ಕಳ್ಳತನ ಮಾಡುತ್ತಿರಲಿಲ್ಲ....
ರು.18 ಸಾವಿರ ಕೋಟಿ ಹೂಡಿಕೆಗೆ ಅಸ್ತುರಾಜ್ಯದಲ್ಲಿ ಒಟ್ಟು ರು.18,042.02 ಕೋಟಿ ನೂತನ ಉದ್ಯಮ ಹೂಡಿಕೆಗೆ ಸಿಎಂ ನೇತೃತ್ವದ 42ನೇ ರಾಜ್ಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ. ಜೊತೆಗೆ 3 ವಿಸ್ತರಣಾ ಯೋಜನೆಗೂ ಒಪ್ಪಿಗೆ ನೀಡಲಾಗಿದ್ದು, ರು.23, 382, 20 ಕೋಟಿ ಹೂಡಿಕೆ ಮಾಡಲು ಸಮ್ಮತಿ ಸೂಚಿಸಲಾಗಿದ್ದು...
ಯಾರಾಗುವರು ಲೋಕಾಯುಕ್ತ?ರಾಜ್ಯ ಲೋಕಾಯುಕ್ತರ ನೇಮಕ ಅಂತಿಮ ಹಂತ ತಲು ಪಿದೆ, ನ್ಯಾ. ವಿಕ್ರಮ್ ಜಿತ್ ಸೇನ್ ಅಥವಾ ನ್ಯಾ.ಎಸ್.ಆರ್. ನಾಯಕ್...
ಖಾಸಗಿ ಡಯಗ್ನೋಸ್ಟಿಕ್ ಲ್ಯಾಬ್ ನವರ ದುಬಾರಿ ಶುಲ್ಕಕ್ಕೆ ಸಿಲುಕಿ ನರಳಿದ್ದ ರೋಗಿಗಳಿಗೆ ನೆಮ್ಮದಿ ಸುದ್ದಿರಾಜ್ಯ ಸರ್ಕಾರ ಮೊದಲ ಬಾರಿಗೆ ನಗರದ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ಆರಂಭಿಸಿರುವ `ಜನಸಾಮಾನ್ಯರ ಡಯಾಗ್ನೋಸ್ಟಿಕ್ ಲ್ಯಾಬ್' ಇನ್ನು ಮುಂದೆ ಜನರಿಗೆ...
ಇಂದಿನಿಂದ ಹಾಲು ದರ ರು.4 ಹೆಚ್ಚಳ, ನಂದಿನಿ ಮೊಸರಿನ ದರವೂ ಏರಿಕೆನಂದಿನಿ ಹಾಲಿನ ದರ ಇಂದಿನಿಂದ ಏರಿಕೆಯಾಗಿದೆ. ಪ್ರತಿ ಲೀಟರ್ ಹಾಲಿನ ದರವನ್ನು ಕೆಎಂಎಫ್ ರು.4 ಏರಿಕೆ ಮಾಡಿದ್ದು, ಹೊಸ ದರ ಮಂಗಳವಾರದಿಂದಲೇ ಜಾರಿಗೆ ಬರಲಿದೆ. ಮೊಸರಿನ ದರವೂ ಏರಿಕೆಯಾಗಿದೆ...
ಇಂದು ಬಿಎಸ್ವೈ ಪ್ರಕರಣಗಳ ತೀರ್ಪುಅಕ್ರಮ ಡಿ-ನೋಟಿಫಿಕೇಶನ್ ಪ್ರಕರಣಗಳ ಸಂಬಂಧ ಮಹಾ ಲೇಖಪಾಲರ (ಸಿಎಜಿ) ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದಎಫ್ಐಆರ್ಗಳನ್ನು ರದ್ದುಪಡಿಸುವಂತೆ ಕೋರಿ ಸಂಸದ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ 15 ಪ್ರತ್ಯೇಕ ತಕರಾರು ಅರ್ಜಿಗಳ ತೀರ್ಪನ್ನು ಹೈಕೋರ್ಟ್...
ರಾಜ್ಯದಲ್ಲಿ 145 ವಿಶಿಷ್ಟ ಶೈಕ್ಷಣಿಕ ಕ್ಯಾಂಪಸ್ಕೃಷಿ, ವೈದ್ಯಕೀಯ, ಶಿಕ್ಷಣ ಸೌಲಭ್ಯಗಳನ್ನು ಒಳಗೊಂಡ 145 ವಿನೂತನ ಶೈಕ್ಷಣಿಕ ಕ್ಯಾಂಪಸ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಮಾಜಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆಂದು ರಾಜ್ಯಾದ್ಯಂತ ವಸತಿ ಶಾಲೆ ನಿರ್ಮಾಣ ಮಾಡುತ್ತಿದೆ...
ಯೋಧರನ್ನು ಕಳೆದುಕೊಳ್ಳುತ್ತಿರುವುದು ದೇಶಕ್ಕೆ ಭರಿಸಲಾಗದ ನಷ್ಟ: ಸಂಸದ ರಾಜೀವ್ ಚಂದ್ರಶೇಖರ್ದೇಶಕ್ಕಾಗಿ ಪ್ರಾಣತೆತ್ತ ಎನ್ಎಸ್ಜಿ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಸೇವೆ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯಸಭಾ...
ಅಪ್ಪನ ಕೊಂದ ಮಗ, ಮಗನ ಕೊಂದ ಅಪ್ಪ!ಒಂದೆಡೆ ತಂದೆಯನ್ನು ಮಗ ಕೊಂದರೆ, ಮತ್ತೊಂದೆಡೆ ಮಗನನ್ನು ತಂದೆ ಕೊಲೆ ಮಾಡಿದ ವಿಚಿತ್ರ ಘಟನೆ ಹಾಸನ ಹಾಗೂ ತುಮಕೂರು...
ಪಾಲಿಕೆ ರು.164 ಕೋಟಿ ಗೌಪ್ಯ ಉಳಿತಾಯ ಪತ್ತೆಕಳೆದ ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಯ ನೂರಾರು ಚಾಲ್ತಿ ಬ್ಯಾಂಕ್ ಖಾತೆಗಳಲ್ಲಿ ರು.164 ಕೋಟಿ ಮೊತ್ತವನ್ನು ಗೌಪ್ಯವಾಗಿ ಉಳಿಸಿರುವುದನ್ನು ತೆರಿಗೆ ಮತ್ತು ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್