ಬಾಷ್ನಿಂದ 650 ಕೋಟಿ ರೂ. ಹೂಡಿಕೆಜರ್ಮನಿ ಮೂಲದ ಬಾಷ್ ಸಂಸ್ಥೆ ದೇಶದಲ್ಲಿನ ಸುಮಾರು ರೂ. 650 ಕೋಟಿಗಳ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ...
ಬೆಂಗಳೂರಿನಲ್ಲಿ ಯುವಕರ ಮೇಲೆ ಯುವಕರಿಂದ ಸಾಮೂಹಿಕ ಲೈಂಗಿಕ ದೌರ್ಜನ್ಯಇತ್ತೀಚೆಗಷ್ಟೇ ಟಿಟಿ ವಾಹನದಲ್ಲಿ ಬಿಪಿಓ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ನಗರದಲ್ಲಿ ಮತ್ತೊಂದು ವಿಕೃತ...
ತಪ್ಪಿಗೆ ಬೆಪ್ಪಾಗಿ ತಲೆತಗ್ಗಿಸಿ ಕುಳಿತ ವ್ಯವಸ್ಥೆಈ ಹಿಂದೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಅವಘಡಗಳು ನಡೆದಾಗ ದಿಗ್ಗನೆ ಎಚ್ಚೆತ್ತು ಬಡಬಡಿಸಿದ್ದ ಸರ್ಕಾರಿ ವ್ಯವಸ್ಥೆಗಳು ಮತ್ತೊಮ್ಮೆ...
ಯುವ ಉದ್ಯಮಿಗಳೊಂದಿಗೆ ರಾಹುಲ್ ಸಂವಾದನ್ಯಾಸ್ಕಾಂ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ ಬೆನ್ನಲ್ಲೇ ರಾಜ್ಯಕ್ಕೆ ಎಐಸಿಸಿ ಉಪಾಧ್ಯಕ್ಷ ...
ಸಾಲ ಮನ್ನಾಗೆ ರೈತ ಮುಖಂಡರ ಆಗ್ರಹಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ರೈತ..
ಮೇಕ್ ಇನ್ ಇಂಡಿಯಾದಿಂದ ಟೋಪಿ: ಹೆಚ್.ಎಸ್ ದೊರೆಸ್ವಾಮಿಮೇಕ್ ಇನ್ ಇಂಡಿಯ ಹೆಸರಿನಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿಗರನ್ನು ದೇಶಕ್ಕೆ ಆಹ್ವಾನಿಸುತ್ತಿರುವುದನ್ನೇ ಕೇಂದ್ರ ಸರ್ಕಾರ ಅಭಿವೃದ್ಧಿ ಎಂದು ಪರಿಗಣಿಸಿದೆ.
ಪ್ರಧಾನಿಯಿಂದ ಮಾತ್ರ ಸಾಧ್ಯಮಹದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಧಾನಿಯೊಬ್ಬರೇ ದಾರಿ. ಮೂರು ರಾಜ್ಯಗಳ ಸಭೆ ಕರೆದು ಅವರೇ ಸಮಸ್ಯೆಗೆ ಪರಿಹಾರ ನೀಡಲಿ. ಯಾವುದೇ ...
ಮಹದಾಯಿ ಹೋರಾಟಕ್ಕೆ ಸಿಕ್ಕಿತು ರಾಷ್ಟ್ರೀಯ ಸ್ವರೂಪಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಈಗ ಹೋರಾಟ ರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ...
ಜಪಾನ್ ಸಮ್ಮೇಳನಕ್ಕೆ ಮೇಯರ್ ಗೆ ಆಹ್ವಾನಕಸದ ಮರುಬಳಕೆ ವಿಷಯದ ಕುರಿತು ಜಪಾನ್ ನ ಯಕೋಮಾದಲ್ಲಿ ನಡೆಯಲಿರುವ ಜಾಗತಿಕ ಸಮ್ಮೇಳನಕ್ಕೆ ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರಿಗೆ ಆಹ್ವಾನ ನೀಡಲಾಗಿದೆ.
ಮಂತ್ರಿಗೆ ಹಸಿರು ಪೀಠ ಸಮನ್ಸ್ಮಂತ್ರಿ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸಮನ್ಸ್ ಜಾರಿ ಮಾಡಿದೆ.
ನಗರ ಪ್ರದಕ್ಷಿಣೆಯಲ್ಲಿ ಸಮಸ್ಯೆ ಅನಾವರಣನಗರದ ದಕ್ಷಿಣ ವಲಯದಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಬೆಂಗಳೂರಲ್ಲಿ ಗ್ಯಾಂಗ್ ರೇಪ್: ಇಬ್ಬರ ಬಂಧನಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ವರ್ಷದ ಬಿಪಿಒ ಉದ್ಯೋಗಿಯ ಮೇಲೆ ಚಲಿಸುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ...
ದೇಶಾದ್ಯಂತ ಏಕ ಸಿಇಟಿಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ವೈದ್ಯ ಕೋರ್ಸ್ಗಳಿಗೆ ಏಕರೀತಿಯ ಪ್ರವೇಶ ಪರೀಕ್ಷೆ ನಡೆಸುವ ಕೇಂದ್ರದ ಪ್ರಸ್ತಾಪಕ್ಕೆ...
ಧರ್ಮದ ಗಡಿ ದಾಟಿದ ಮದರಸಧಾರ್ಮಿಕ ಅಧ್ಯಯನಕ್ಕೆ ಸೀಮಿತವಾಗಿದ್ದ ಮದರಸಾಗಳಲ್ಲಿ ವಿಶ್ವ ಭಾತೃತ್ವ, ಸಾಮಾಜಿಕ ಬದ್ದತೆ ಹಾಗೂ ಸೇವಾ ಮನೋಭವವನ್ನು ಕಲಿಸಲಾಗುತ್ತದೆ...
ಹಳೆಗನ್ನಡದಿಂದಾಗಿ ಪಂಪಭಾರತ ಮಕ್ಕಳಿಗೆ ಕಷ್ಟಪಂಪಭಾರತವು ಹಳೆಗನ್ನಡದಲ್ಲಿರುವ ಕಾರಣ ಮಕ್ಕಳು ಸುಲಭವಾಗಿ ಓದಲಾಗುತ್ತಿ ಲ್ಲ. ಅದನ್ನು ಪದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ...
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!