ಕೆಪಿಎಸ್ ಮೇಲ್ಮನವಿ ಅರ್ಜಿ ವಜಾ, ನಿಯಮ ಪೂರ್ವಾನ್ವಯಗೊಳಿಸದಂತೆ ಸೂಚನೆಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ 2012 ರಲ್ಲಿ ಕೇಂದ್ರ ಸರ್ಕಾರವು ಲೋಕಸೇವಾ ಆಯೋಗದ ನಿಯಮಕ್ಕೆ ತಂದಿರುವ ತಿದ್ದುಪಡಿಯು ಪೂರ್ವಾನ್ವಯವಾಗುವುದಿಲ್ಲ
ವಿದ್ಯಾರ್ಥಿನಿಯರು ಲಿಪ್ ಸ್ಟಿಕ್ ಹಚ್ಚಿ, ಮೇಕಪ್ ಮಾಡುವ ಅಗತ್ಯವಿಲ್ಲಕೂದಲು ಕಟ್ ಮಾಡ್ಕೊಂಡು, ಲಿಪ್ಸ್ಟಿಕ್ ಹಚ್ಚಿ, ಹುಬ್ಬುಗಳನ್ನು ತೀಡಿ ನೀವು ಕಾಲೇಜ್ನಲ್ಲಿ ಸೌಂದರ್ಯ ಸ್ಪರ್ಧೆಗೆ ಹೋಗ್ತಿರಾ? ...
ಗಂಟಲು ಕ್ಯಾನ್ಸರ್ ನಿಂದ ಧ್ವನಿ ಕಳೆದುಕೊಂಡವರಿಗೆ 'ಓಂ' ಕೃತಕಾಂಗಗಂಟಲು ಕ್ಯಾನ್ಸರ್ ನಿಂದ ಧ್ವನಿಯನ್ನು ಕಳೆದುಕೊಂಡವರು ಕೃತಕ ಧ್ವನಿ ಪೆಟ್ಟಿಗೆ ಮೂಲಕ ಪುನಃ ತಮ್ಮ ಧ್ವನಿಯನ್ನು ವಾಪಸ್ ಪಡೆಯಬಹುದಾಗಿದೆ. ಅದೂ ಅಗ್ಗದ ದರದಲ್ಲಿ.
ಕೆರೆ ಒತ್ತುವರಿದಾರರಿಗೆ ನೊಟೀಸ್ : ಕೆ.ಬಿ ಕೋಳಿವಾಡಕೆರೆ ಒತ್ತುವರಿ ಸಂಬಂಧಿಸಿದಂತೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸುವ ಬದಲು ಒತ್ತುವರಿದಾರರಿಗೆ ನೇರವಾಗಿ ನೋಟಿಸ್ ನೀಡಲಾಗುತ್ತದೆ ಎಂದು ಬೆಂಗಳೂರಿನಲ್ಲಿ ....
ಲಾಲ್ಬಾಗ್ ಪ್ರವೇಶ ಶುಲ್ಕ ಏಕಾಏಕಿ ರು.20ಗೆ ಏರಿಕೆಲಾಲ್ಬಾಗ್ನ ಪ್ರವೇಶ ಶುಲ್ಕವನ್ನು ಏಕಾಏಕಿ ರು.10ರಿಂದ ರು.20ಗೆ ಏರಿಸುವ ಮೂಲಕ ರಾಜ್ಯ ತೋಟಗಾರಿಕೆ ಇಲಾಖೆ ಸಾರ್ವಜನಿಕರಿಗೆ ಪೆಟ್ಟು ನೀಡಿದೆ. ಸದ್ದಿಲ್ಲದೆ ಜ.1ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ...
ಟೆಕ್ಕಿಗಳ ದೋಚಿದ್ದ ಇಬ್ಬರು ನಕಲಿ ಪೊಲೀಸರ ಬಂಧನಪೊಲೀಸರ ಸೋಗಿನಲ್ಲಿ ಹಣ ಸುಲಿಗೆ ಮಾಡಿದ್ದ ಪ್ರಕರಣ ಭೇದಿಸಿರುವ ತಲಘಟ್ಟಪುರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಮೈಸೂರಿನಲ್ಲಿ ಕಾವೇರಿ ಗ್ಯಾಲರಿ ಸ್ಥಾಪನೆಕಾವೇರಿ ನದಿ ಪಾತ್ರದ ಸಮಗ್ರ ಚಿತ್ರಣ ಪರಿಚಯ ಮಾಡಿಕೊಡುವ ವಿಶಿಷ್ಟ ಗ್ಯಾಲರಿಯೊಂದನ್ನು(ಕಾವೇರಿ ರಿವರ್ ಗ್ಯಾಲರಿ) ಮೈಸೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.
ಸಂಸದೀಯ ಕಾರ್ಯದರ್ಶಿಗಳ ನೇಮಕ: ಅರ್ಜಿ ಹಿಂದಕ್ಕೆರಾಜ್ಯ ಸರ್ಕಾರ ವಿಧಾನ ಸಭೆಯ 10 ಹಾಗೂ ವಿಧಾನ ಪರಿಷತ್ನ ಒಬ್ಬ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿರುವ ಕ್ರಮವನ್ನು ಪ್ರಶ್ನಿಸಿ ...
ಖಾದಿ ಬಟ್ಟೆಗೆ ಫ್ಯಾಶನ್ ಟಚ್: ಲಕ್ಷ್ಮಣರಾವ್ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಬಳಸುವುದು ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಲು ಸಾಂಪ್ರದಾಯಿಕ ಖಾದಿ ಬಟ್ಟೆಗಳಿಗೆ ಫ್ಯಾಷನ್ ಟಚ್ ನೀಡಿದ್ದೇವೆ...
ಶೀಘ್ರವೇ 350 ಪಶುವೈದ್ಯರ ನೇಮಕಾತಿ350 ಪಶುವೈದ್ಯರ ನೇಮಕಾತಿ ಶೀಘ್ರವೇ ಆರಂಭವಾಗಲಿದೆ ಎಂದು ಪಶುಸಂಗೋಪನ ಸಚಿವ ಎ ಮಂಜು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರ ಸಾವುಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ರಸ್ತೆಗೆ ಬಿದ್ದ ಸವಾರನೊಬ್ಬನ ಮೇಲೆ ಬಿಎಂಟಿಸಿ ಬಸ್ ಚಕ್ರಕ್ಕೆ ಉರುಳಿ ಗಾಯಗೊಂಡು...ಮೃತಪಟ್ಟಿರುವ
ಸೊಳ್ಳೆ ಬತ್ತಿಯಿಂದ ಹತ್ತಿದ ಬೆಂಕಿಗೆ ವ್ಯಕ್ತಿ ಬಲಿಸೊಳ್ಳೆ ಕಾಟದಿಂದ ತಪ್ಪಿಸಲು ಹಚ್ಚಿದ್ದ ಬತ್ತಿಯೇ ಈತನ ಜೀವವನ್ನೇ ಬಲಿ ಪಡೆದಿದೆ. ಹಾಗೆಂದು ಈತ ಸೊಳ್ಳೆ ಬತ್ತಿಯ ಹೊಗೆಯಿಂದ ಮೃತಪಟ್ಟಿಲ್ಲ. ಬದಲಾಗಿ, ಸೊಳ್ಳೆ ಬತ್ತಿಗೆ ಹಚ್ಚಿದ್ದ ಬೆಂಕಿ, ಹಾಸಿಗೆಗೆ ತಗುಲಿ
ರೈತರ ಬಾಕಿಯಲ್ಲಿ ಅರ್ಧ ಹಣ ಠೇವಣಿ ಮಾಡಬಹುದಲ್ಲವೇ? : ಹೈಕೋರ್ಟ್ರೈತರಿಗೆ ಪಾವತಿಸಬೇಕಾದ ಬಾಕಿ ಮೊತ್ತದಲ್ಲಿ ಶೇ.50 ರಷ್ಟಾದರೂ ಬ್ಯಾಂಕ್ ಖಾತೆಯಲ್ಲಿ ಏಕೆ ಠೇವಣಿ ಮಾಡಬಾರದು ಎಂದು ಹೈಕೋರ್ಟ್ ಸಕ್ಕರೆ ಕಾರ್ಖಾನೆಗಳನ್ನು ಪ್ರಶ್ನಿಸಿದೆ.
ಜೋಶಿ, ಶೆಟ್ಟರ್ ನಕಲಿ ಬಿಜೆಪಿಗಳು: ಯತ್ನಾಳ್ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲವು ಸಾಧಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕ ವಿರುದ್ಧ ಕಟುಶಬ್ಧಗಳಲ್ಲಿ ಹರಿಹಾಯ್ದಿದ್ದಾರೆ...
ಮೆಟ್ರೋ ಕಾಮಗಾರಿಗೆ ಬದಲಾಯಿತು ಸಂಚಾರಕೆ.ಆರ್.ಜಂಕ್ಷನ್ನಲ್ಲಿ ಮೆಟ್ರೋ ಕಾಮಗಾರಿ ಶುರು ನಗರದ ಕೆ.ಆರ್.ರಸ್ತೆ ಮೆಡಿಕಲ್ ಜಂಕ್ಷನ್ ನಿಂದ ಕೆ.ಆರ್.ಜಂಕ್ಷನ್ (ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ)ವರೆಗೆ ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video