ನಾಡಗೀತೆ ವೈಚಾರಿಕತೆಯ ಸಂಕೇತನಾಡಗೀತೆ ಎನ್ನುವುದು ನಮ್ಮ ವೈಚಾರಿಕತೆ ಮತ್ತು ಸಂಪ್ರದಾಯದ ಸಂಕೇತ. ಅದರ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ...
ಊಹೆಯಿಂದ ನ್ಯಾ.ಆಡಿ ಅರ್ಜಿ ಸಲ್ಲಿಸಿದ್ದಾರೆ: ಹೈ ಕೋರ್ಟ್ ಗೆ ಸರ್ಕಾರದ ಹೇಳಿಕೆಉಪಲೋಕಾಯುಕ್ತ ಸುಭಾಷ್ ಬಿ.ಆಡಿಯವರ ಪದಚ್ಯುತಿ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂಬುದಾಗಿ ಊಹಿಸಿಕೊಂಡು ಅರ್ಜಿ ಸಲ್ಲಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.
ಕರ್ನಾಟಕ ಸೇರಿದಂತೆ ದೇಶದಲ್ಲಿ 6 ಫಾರ್ಮಾ ಪಾರ್ಕ್ ಸ್ಥಾಪನೆ: ಅನಂತ್ ಕುಮಾರ್ಕರ್ನಾಟಕ ಸೇರಿದಂತೆ ದೇಶ ಆರು ಭಾಗಗಳಲ್ಲಿ ಫಾರ್ಮ್ ಪಾರ್ಕ್ಗಳು ಮತ್ತು 12 ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅನಂತ್ ಕುಮಾರ್ ತಿಳಿಸಿದ್ದಾರೆ.
ದುಡ್ಡಿಗಾಗಿ ಪತಿಗೇ ಚಿತ್ರಹಿಂಸೆ ನೀಡಿದಳು!ದುಡ್ಡಿಗಾಗಿ ಅಪ್ಪ, ಅಮ್ಮನ ಜತೆ ಹೆಂಡಿಯೇ ಗಂಡನನ್ನು ಮಂಚಕ್ಕೆ ಕಟ್ಟಿ ಹಾಕಿ 2 ತಿಂಗಳು ಚಿತ್ರಹಿಂಸೆ ಪ್ರಸಂಗವಿದು. ಅತ್ತೆ, ಮಾವ, ಭಾವ, ಹೆಂಡತಿಯಿಂದ ಮನೆಯೊಳಗೆ ...
12 ರಿಂದ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿರುವ ಆದೇಶ ಜ.12ರಂದು ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಸುಳ್ಳು ದಾಖಲೆ ನೀಡಿದ ಆರೋಪ: ಮೇಯರ್ಗೆ ಸಮನ್ಸ್ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದ ಪ್ರಕರಣ ಸಂಬಂಧ ಮೇಯರ್ ಮಂಜುನಾಥ್ ರೆಡ್ಡಿಗೆ ಸಿಟಿ ಸಿವಿಲ್ ಕೋರ್ಟ್ ಸಮನ್ಸ್ ನೀಡಲು ಆದೇಶಿಸಿದೆ.
ಮುದ್ದೆ ಕೋಲಿನಿಂದ ಪತಿಯ ಕೊಂದ ಪತ್ನಿದಿನನಿತ್ಯ ಕುಡಿದು ಮನೆಗೆ ಬಂದು ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಗಂಡನನ್ನು ತನ್ನ ಸಹೋದರನ ಜೊತೆ ಸೇರಿ ಪತ್ನಿಯೇ ಹತ್ಯೆಗೈದಿರುವ ಘಟನೆ ಕೆ.ಆರ್.ಪುರದ ಭಟ್ಟರಹಳ್ಳಿಯಲ್ಲಿ ಗುರುವಾರ ನಡೆದಿದೆ...
ಸೀಗೆಹಳ್ಳಿ ಕಸ ಸಮಸ್ಯೆ: ಅಧ್ಯಯನಕ್ಕೆ ತಂಡಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಸೀಗೆಹಳ್ಳಿ, ಕನ್ನೇನಹಳ್ಳಿ ಕಸ ಸಂಸ್ಕರಣಾ ಘಟಕಗಳಲ್ಲಿ ಉಂಟಾಗಿರುವ ದುರ್ನಾತ ಅಧ್ಯಯನಕ್ಕೆ ಬಿಬಿಎಂಪಿಯ ಅಧಿಕಾರಿಗಳ ತಂಡ ರಚಿಸಿ ಅಧ್ಯಯನ ವರದಿ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂಟು ಸಹಚರರ ಸೆರೆಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ 8 ಮಂದಿ ಸಹಚರರನ್ನು ನಗರದ ಮರಕ್ಕಡದಲ್ಲಿ ಮಂಗಳೂರು ನಗರ ಅಪರಾಧ...
ನೈಟ್ಲೈಫ್ ಮತ್ತೆ ಶುರು?ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಚಾಲ್ತಿಯಲ್ಲಿದ್ದ `ನೈಟ್ ಲೈಫ್' ವ್ಯವಸ್ಥೆ ಇನ್ಮುಂದೆ ವಾರದ ಏಳು ದಿನವೂ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಿವೆ...
ರೈಲು ಹಳಿ ಬಳಿ ಯುವತಿ ಪತ್ತೆ, ಅತ್ಯಾಚಾರ ಶಂಕೆಪುತ್ತೂರಿನ ಹಾರಾಡಿ ರೈಲ್ವೆ ಸೇತುವೆ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಆದರೆ, ರೈಲಿನಲ್ಲಿ ಪೊಲೀಸರಿಂದ ತನ್ನ ಮೇಲೆ...
ಹೆಚ್ಚು ಕೃಷಿ ಸಾಲ ನೀಡಲು ಅಪೆಕ್ಸ್ ಠೇವಣಿಯ ಮೊತ್ತ ಹೆಚ್ಚಳ: ಸಿದ್ದರಾಮಯ್ಯ"ರೈತರಿಗೆ ಹೆಚ್ಚು ಸಾಲ ಸಿಗುವಂತೆ ಮಾಡಲು ಅಪೆಕ್ಸ್ ಬ್ಯಾಂಕ್ನಲ್ಲಿನ ಸರ್ಕಾರದ ಠೇವಣಿ ಮೊತ್ತವನ್ನು ಹೆಚ್ಚಿಸಲಾಗುವುದು,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಲೆನಾಡ ಗಾಂಧಿ ಎಚ್ .ಜಿ. ಗೋವಿಂದೇಗೌಡ ಅಂತ್ಯಕ್ರಿಯೆಮಲೆನಾಡಗಾಂಧಿ ಮಾಜಿ ಸಚಿವ ಎಚ್ .ಜಿ. ಗೋವಿಂದೇಗೌಡರ ಅಂತ್ಯಕ್ರಿಯೆ ಗುರುವಾರ ಸಂಜೆ ಅವರ ಮಣಿಪುರ ಎಸ್ಟೇಟ್ನಲ್ಲಿ ನಡೆಯಿತು...
ಗ್ರಾಮ ವಿಕಾಸ ಯೋಜನೆಗೆ 189 ಕೋಟಿ ಅನುದಾನ ಬಿಡುಗಡೆರಾಜ್ಯ ಸರ್ಕಾರ ಗ್ರಾಮ ವಿಕಾಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಪ್ರಥಮ ಕಂತಿನ ರು. 189 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಎಲ್ಲಾ 189 ಗ್ರಾಮೀಣ....
ಲೋಕಾಯುಕ್ತ ಸ್ಥಾನಕ್ಕೆ ನ್ಯಾ. ನಾಯಕ್ ಹೆಸರು ಅಂತಿಮ?ಲೋಕಾಯುಕ್ತ ಹುದ್ದೆ ನೇಮಕ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ತಮ್ಮ ಸಮ್ಮತಿಯನ್ನು ಹಿಂಪಡೆಯುತ್ತಿರುವುದಾಗಿ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video