ಮಠಗಳ ಹಣ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ: ನ್ಯಾ. ಶಿವರಾಜ್ ಪಾಟೀಲ್ಮಠಗಳಿಗೆ ಪೀಠಾಧಿಪತಿಗಳಾಗಿ ಆಯ್ಕೆಯಾಗುವವರು ಕೇವಲ ಮಠದ ಆಸ್ತಿಗೆ ಒಡೆಯರಾಗದೇ ಸಮಾಜದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಕೆಲಸ ಮಾಡಬೇಕು.
ತವರಿಗೆ ತೆರಳಿದ್ದಕ್ಕೆ ಪತ್ನಿ ಬಟ್ಟೆಗೆ ಬೆಂಕಿ ಇಟ್ಟ ಪತಿ!ಹೆಂಡತಿಗೆ ತವರಿಗೆ ತೆರಳಿದಳೆಂದು ಆಕ್ರೋಶಗೊಂಡ ಪತಿರಾಯ ಮನೆಯೊಳಗಿನ ಹೆಂಡತಿಯ ಬಟ್ಟೆಗಳನ್ನು ಗುಡ್ಡೆ ಹಾಕಿದ. ಕಡ್ಡಿಗೀರಿ ಬೆಂಕಿ ಇಟ್ಟ!...
ಮತದಾರರಿಗೆ ವಿಮಾ ಬಾಂಡ್ ಆಮಿಷ!ರಾಯಚೂರು-ಕೊಪ್ಪಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ರು.5 ಲಕ್ಷ ಮೌಲ್ಯದ ಅಪಘಾತ ಸುರಕ್ಷಾ ವಿಮಾ ಬಾಂಡ್ ಗಳನ್ನು ವಿತರಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ...
ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ ನಾಪತ್ತೆಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಲ್. ಸೋಮಣ್ಣ ಮತದಾನಕ್ಕೆ ಎರಡು ದಿನ ಇರುವಾಗ ನಾಪತ್ತೆ ಯಾಗಿರುವ ಬಗ್ಗೆ ಭಾರಿ ಸುದ್ದಿ ಹಬ್ಬಿದ್ದು, ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆಕ್ರೋಶ ವ್ಯಕ್ತವಾಗಿದೆ...
ಬೆಳಗ್ಗೆ ವಿವಾಹ, ರಾತ್ರಿ ಆತ್ಮಹತ್ಯೆ!ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಸುಂದರವಾಗಿ ಸಂಸಾರ ಮಾಡಬೇಕೆಂದುಕೊಂಡಿದ್ದ ಜೋಡಿಹಕ್ಕಿಗಳು ಜೀವನದ ಜಂಜಡವೇ ಸಾಕೆಂದು ಸಾವಿನ ಮೊರೆಹೋದ ಕರಳು ಹಿಂಡುವ ಕಥೆ ಇದು...
ಮೌಢ್ಯಬಿಟ್ಟರೆ ದೇಸಿ ಸಂಸ್ಕೃತಿ ಉದ್ಧಾರ`ಮಠ, ಮೌಢ್ಯ, ಮಡಿ ಬಿಟ್ಟರೆ ಭಾರತೀಯ ಸಂಸ್ಕೃತಿ ಉದ್ಧಾರವಾಗಲಿದೆ. ಆದರೆ ಸಂಪ್ರದಾಯ ಹಾಗೂ ಆಧುನಿಕತೆ ಎರಡಕ್ಕೂ ತದ್ವಿರುದ್ದವಾಗಿದ್ದೇನೆ ಎಂಬ ಆರೋಪವಿದೆ. ಆದರೆ ನಾನು ಈ ಎರಡಕ್ಕೂ ಸೇರದೆ ಸಂಪ್ರದಾಯ ಮತ್ತು ಆಧುನಿಕತೆಯ ನಡುನೀರಿನಲ್ಲಿದ್ದೇನೆ' ಎಂದು ಸಂದರ್ಶನವೊಂದರಲ್ಲಿ...
ದಲಿತ ಕೇರಿಗೆ ನುಗ್ಗಿ ಗರ್ಭಿಣಿ ಮೇಲೆ ಹಲ್ಲೆಸವರ್ಣಿಯರ ಗುಂಪೊಂದು ದಲಿತ ಕೇರಿಗೆ ನುಗ್ಗಿ ಹಲವರನ್ನು ಮನಬಂದಂತೆ ಥಳಿಸಿ, ಗರ್ಭಿಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ನಡೆದಿದೆ...
ಯಡಿಯೂರಪ್ಪ ಯೋಚಿಸಿ ಮಾತನಾಡಲಿ: ಕೃಷ್ಣಭೈರೇಗೌಡಮಾಜಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಯೋಚಿಸಿ ಮಾತನಾಡಬೇಕು. ಅವರು ಮನಸ್ಸು ಮಾಡಿದರೆ ಬರ ಪರಿಹಾರ ಬಂದಿದೆಯೋ, ಇಲ್ಲವೋ ಎಂಬುದರ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ತರಿಸಿಕೊಂಡು ನೋಡಬಹುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿರುಗೇಟು ನೀಡಿದ್ದಾರೆ...
ಕೇಂದ್ರದ ಪರಿಹಾರ ಬಂದಿಲ್ಲ: ಕೃಷಿ ಸಚಿವರಾಜ್ಯದಲ್ಲಿ ತಲೆದೋರಿದ ಬರ ಪರಿಸ್ಥಿತಿ ನಿರ್ವಹಣೆಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ ರಾಜ್ಯಗಳ ಪೈಕಿ ಕರ್ನಾಟಕವೇ ಮೊದಲು, ಆದರೆ, ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಅನುದಾನವನ್ನು ನೀಡಿಲ್ಲ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು...
ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಜೆಟ್ನಲ್ಲೇ ಘೋಷಿಸಿದಂತೆ ನೇಮಿಸಿದ್ದ ಕೃಷಿ ಬೆಲೆ ಆಯೋಗವು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಬಗ್ಗೆ ವಿಸ್ತೃತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ...
ಕನ್ನ ಹಾಕಿದಲ್ಲದೇ, ಮನೆಗೆ ಬೆಂಕಿ ಹಚ್ಚಿದ್ರುವಾಲ್ಮೀಕಿನಗರದ ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ನಗದು ಹಾಗೂ ಚಿನ್ನಾಭರಣ ದೋಚಿ ಬಳಿಕ ಬಟ್ಟೆ ಮತ್ತು ಹಾಸಿಗೆಗಳಿಗೆ...
ಜೆಸಿಬಿ-ಬೈಕ್ ಡಿಕ್ಕಿ: ಚಾಲಕ ಸಾವುಏಕಮುಖ ಸಂಚಾರ ರಸ್ತೆಯಲ್ಲಿ ಬೈಕ್ ಹಾಗೂ ಜೆಸಿಬಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಚಾಲಕ ಗಂಭೀರವಾಗಿ...
ನಟಿ ಶ್ರುತಿ ರಾಜ್ ಪ್ರಕರಣಕ್ಕೆ ತಿರುವುಸ್ಯಾಂಡಲ್ವುಡ್ ನಟಿ ಶ್ರುತಿ ರಾಜ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಶ್ರೀನಿವಾಸ ಗೌಡ ಎಂಬಾತನ ಬಳಿ...
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 42 ಲಕ್ಷ ರೂ ವ್ಯಯಿಸಿದ ಸಿದ್ದರಾಮಯ್ಯ ಸರ್ಕಾರ!ಸಿಎಂ ಸಿದ್ದರಾಮಯ್ಯ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಖರ್ಚಾಗಿರುವುದು ಪ್ರಧಾನಿಯ ಖರ್ಚಿಗಿಂತಲೂ ದುಪ್ಪಟ್ಟು.
ವಿರೋಧ ಪಕ್ಷ ಹತ್ತಿಕ್ಕುತ್ತಿರುವ ಬಿಜೆಪಿ: ಖರ್ಗೆ ಆರೋಪಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ ಸಂದರ್ಭಗಳಲ್ಲಿ ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಮಣಿಯುವುದಿಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video