ಪರಿಷತ್ ಚುನಾವಣೆ ಅಗತ್ಯವಿಲ್ಲ: ಪುಟ್ಟಣ್ಣಯ್ಯಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಹಣ ಮತ್ತು ಮದ್ಯದಿಂದ ಹದಗೆಡಿಸುವ ವಿಧಾನ ಪರಿಷತ್ ಚುನಾವಣೆಯನ್ನು ನಿಷೇಧಿಸುವುದು ಸೂಕ್ತ ಎಂದು ಮೇಲುಕೋಟೆ ಕ್ಷೇತ್ರ ಶಾಸಕಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು...
ಮತ ಚಲಾವಣೆಗೆ ದಿನವಷ್ಟೇ ಬಾಕಿವಿಧಾನ ಪರಿಷತ್ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ಈಗ ಅಭ್ಯರ್ಥಿಗಳ ಒಳ ಪ್ರಚಾರ ಶುರುವಾಗಿದೆ. ಇಷ್ಟೂ ದಿನ ಪಕ್ಷದ ನಾಯಕರು ಹಾಗೂ ಸ್ಥಳೀಯ ಶಾಸಕರು ಅಲ್ಲಲ್ಲಿ ವೇದಿಕೆ ರೂಪಿಸಿ ನಡೆಸುತ್ತಿದ್ದ...
ತನಿಖೆಯಿಂದ ಖಿನ್ನತೆಗೆ ಒಳಗಾಗಿದ್ದೆ: ಸಂತೋಷ್ ಲಾಡ್ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಇಷ್ಟು ದಿನಗಳ ಕಾಲ ಸಿಬಿಐ, ಎಸ್ಐಟಿ ನಡಿಸಿದ ನಿರಂತರ ತನಿಖೆಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದೆ ಎಂದು ಕಲಘಟಗಿ ಶಾಸಕ ಸಂತೋಷ ಲಾಡ್ ಹೇಳಿದ್ದಾರೆ...
4 ಸಾವಿರ ಮತದಾರರಿಗೆ ಓಟು ಹೇಗೆ ಹಾಕೋದೇ ಗೊತ್ತಿಲ್ಲ!ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 4000 ಮತದಾರರಿಗೆ ಮತದಾನ ಹೇಗೆ ಮಾಡುವುದೇ ಗೊತ್ತಿಲ್ಲ! ಏಕೆಂದರೆ, ಇವರೆಲ್ಲಾ ಅನಕ್ಷರಸ್ಥ ಮತದಾರರು. ಇವರೀಗ ಮತ ಚಲಾಯಿಸಲು ಸಹಾಯಕರನ್ನು ಒದಗಿಸಬೇಕೆಂದು ತಮ್ಮ ಜಿಲ್ಲೆಗಳ...
ಸರ್ಕಾರಕ್ಕೆ ಕಗ್ಗಂಟಾದ ಸಿಎಸ್ ಆಯ್ಕೆ ವಿಚಾರಮುಖ್ಯಕಾರ್ಯದರ್ಶಿ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಚಾರ ಈಗ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸೇವಾ ಹಿರಿತನ, ದಕ್ಷತೆ ಹಾಗೂ ಮುಂದೆ ಸೇವೆ ಸಲ್ಲಿಸಲು ಬಾಕಿ ಇರುವ ಅವಧಿ ಎಲ್ಲವನ್ನೂ ಪರಿಗಣಿಸಬೇಕಾಗಿರುವುದರಿಂದ...
ಐದು ದಶಕಗಳಲ್ಲಿ ಅಮೆರಿಕ ಆಸ್ತಿಕರ ದೇಶ: ಬನ್ನಂಜೆನಮ್ಮಲ್ಲಿನ ಯೋಗ, ಸಂಸ್ಕೃತಗಳನ್ನು ಅಳವಡಿಸಿಕೊಳ್ಳುತ್ತಿರುವ ಅಮೆರಿಕ ಮುಂದಿನ ಐದು ದಶಕಗಳಲ್ಲಿ ಆಸ್ತಿಕರ ದೇಶವಾಗಿ ಪರಿವರ್ತನೆಗೊಳ್ಳಲಿದೆ. ಆದರೆ ವಿದೇಶಿ ಪ್ರವಾಸ ಕೈಗೊಳ್ಳುವ ಕೆಲವರು ಪಾಶ್ಚಿಮಾತ್ಯ ಸಂಸ್ಕೃತಿಗಳನ್ನು ಅನುಸರಿಸುವ ಮೂಲಕ ತಲೆಕೆಟ್ಟಂತೆ ವರ್ತಿಸುತ್ತಿದ್ದಾರೆ'...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನಸಾಗರಸಾಲು ಸಾಲು ರಜೆಗಳ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ಗುರುವಾರ ಮತ್ತು ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಗುರುವಾರ ಸಂಜೆ ವೇಳೆಯಲ್ಲೇ ಭಕ್ತಸಾಗರ ಕುಕ್ಕೇ ದೇವರ ದರ್ಶನ ಪಡೆಯತೊಡಗಿತು. ಇದು ಶುಕ್ರವಾರವೂ ಮುಂದುವರಿಯಿತು...
ಹುಣಸೂರಲ್ಲಿ ಕೋಮು ಘರ್ಷಣೆಅನಧಿಕೃತ ಜಾಗಗಳಲ್ಲಿ ಬ್ಯಾನರ್ಸ್, ಬಂಟಿಂಗ್ಸ್ಗಳನ್ನು ಕಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಒಂದು ಕೋಮಿನ ಜನರು ವಿರೋಧ ವ್ಯಕ್ತಪಡಿಸಿದ ಹಾಗೂ ಕೂಲಿ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಹುಣಸೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು...
ಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟ ಉದ್ವಿಗ್ನಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಪ್ರಕರಣ ಶುಕ್ರವಾರ ನಡೆದಿದೆ. ಕಿಡಿಗೇಡಿಗಳಿಬ್ಬರು ನಡೆಸಿದ ಕೃತ್ಯ ಕೋಮುಗಲಭೆಗೆ ತಿರುಗುವ ಪರಿಸ್ಥಿತಿ ನಿರ್ಮಾಣವಾದಾಗ ಪೊಲೀಸ್ ಅಧಿಕಾರಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ...
ಮದುವೆಗೆ ಮನೆಯವರ ವಿರೋಧ: ನವ ದಂಪತಿ ನೇಣಿಗೆ ಶರಣುಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನವ ದಂಪತಿಗಳಿಬ್ಬರು ಶನಿವಾರ ನೇಣಿಗೆ ಶರಣಾದ ದಾರುಣ..
ಟೆಂಪೋ-ಬೈಕ್ ಡಿಕ್ಕಿ: ಸವಾರ ಸಾವುಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ...
ಚಾಲಕನ ಬರ್ಬರ ಕೊಲೆಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಟೋ ಚಾಲಕನೊಬ್ಬನನ್ನು ಮತ್ತೊಬ್ಬ ಆಟೋ ಚಾಲಕ ದಾರುಣವಾಗಿ ಹತ್ಯೆ ಮಾಡಿರುವ...
ರಾಜಧಾನಿ ಮಕ್ಕಳ ಸಾಗಾಟಕ್ಕೆ ಹಾಟ್ಸ್ಪಾಟ್ವೇ?ಸಿಲಿಕಾನ್ ಸಿಟಿ ಮಕ್ಕಳ ಕಳ್ಳಸಾಗಾಟದ ಕೇಂದ್ರವಾಗುತ್ತಿದೆಯೇ? ಹೌದು! ಇತ್ತೀಚಿಗೆ ನಡೆದ ಕೆಲವು ಪ್ರಕರಣಗಳು...
ರೌಡಿಗಳ ರಾಜಿ ಅಡ್ಡೆಯಾಗಿ ಸಿಸಿಬಿಬೆಂಗಳೂರಿನ ಸಿಸಿಬಿ ಕಚೇರಿ ಆವರಣ ರೌಡಿಗಳ ರಾಜಿ ಅಡ್ಡೆಯಾಗುತ್ತಿದೆ ಎಂದು ಆರೋಪಿಸಿ ಪತ್ರವೊಂದು...
ವಿಂಡ್ಸರ್ ಮ್ಯಾನರ್ವರೆಗೂ ಚಿತ್ರಸಂತೆಪ್ರತಿ ವರ್ಷದಂತೆ ಈ ವರ್ಷವೂ ಜ.3ರಂದು ಚಿತ್ರ ಸಂತೆ ನಡೆಯುತ್ತಿದ್ದು, ಕಲಾಪ್ರೇಮಿಗಳು ಮತ್ತು ಕಲಾವಿದರ ನಡುವಿನ ಬಾಂಧವ್ಯ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video