ಮೇಲೆ ಮಳೆ ಹನಿ, ಒಳಗೆ ನಗೆ ಹನಿಹೊರಗೆ ಚುಮು ಚುಮು ಚಳಿ, ತುಂತುರು ಮಳೆ, ಮೋಡಕವಿದ ವಾತಾವರಣ. ಆದರೆ, ಆಡಿಟೋರಿಯಂ ಒಳಗೆ ಪ್ರೇಕ್ಷಕರ ನಗುವಿನ ಅಲೆ. ದೈನಂದಿನ ಜಂಜಾಟಗಳಿಂದ ಮುಕ್ತಿ ಹೊಂದಿದ ಭಾವ ಪ್ರೇಕ್ಷಕರ ಮೊಗದಲ್ಲಿ ಕಾಣುತಿತ್ತು. ವೇದಿಕೆಯಲ್ಲಿ ಸಿಡಿಯುತ್ತಿದ್ದ ಪ್ರತಿಯೊಂದು...
ಮಳೆ ನಡುವೆ ಹಳ್ಳಿಹಬ್ಬಕ್ಕೆ ತೆರೆಕಬ್ಬನ್ಪಾರ್ಕ್ನ ಹಳ್ಳಿಹಬ್ಬ ಹಾಗೂ ಲಾಲ್ ಬಾಗ್ನ ರಾಷ್ಟ್ರೀಯ ಲ್ಯಾಂಡ್ಸ್ಕೇಪ್ ಹಬ್ಬಕ್ಕೆ ಭಾನುವಾರ ತೆರೆಬಿತ್ತು. ಹಳ್ಳಿಹಬ್ಬಕ್ಕೆ ಎರಡು ದಿನಗಳಲ್ಲಿ 70 ಸಾವಿರ ಮಂದಿ ಆಗಮಿಸಿದ್ದರೆ, ಲಾಲ್ಬಾಗ್ಗೆ ಐದು ದಿನಗಳ ಲ್ಯಾಂಡ್ ಸ್ಕೇಪ್ ಹಬ್ಬಕ್ಕೆ 35 ಸಾವಿರ ಮಂದಿ ಆಗಮಿಸಿದ್ದರು...
ಸ್ತ್ರೀವಾದ ದನಿಯಾಗಿದ್ದ ಪಾರ್ವತಿ``ಲೇಖಕಿ ಎಚ್.ಎಸ್. ಪಾರ್ವತಿ ಅವರು ಯಾವುದೇ ಕಾದಂಬರಿ ಬರೆದರೂ ಅದು ಸ್ತ್ರೀವಾದದಲ್ಲೇ ಅಂತ್ಯವಾಗುತ್ತಿತ್ತು,'' ಎಂದು ಹಿರಿಯ ರಂಗಭೂಮಿ ನಟಿ ವಿಜಯಮ್ಮ ಅಭಿಪ್ರಾಯಪಟ್ಟರು...
ವಿಶ್ವದಾಖಲೆ ಸೇರಿದ ಸೇನೆ ಬೈಕ್ ರೈಡಿಂಗ್ಮೈ ಜುಮ್ಮೆನಿಸುವ, ರೋಮಾಂಚನಗೊಳಿಸುವ ಸಾಹಸಗಳು, ಎದೆ ಝಲ್ಲೆನಿಸುವ, ಉಸಿರುಗಟ್ಟಿ ಕುಳಿತು ಆಶ್ಚರ್ಯದಿಂದ ನೋಡುವ ಕಣ್ಣುಗಳು, ವಾಹ್ ಎನ್ನುವ ಉದ್ಗಾರಗಳು, ಜಯಘೋಷ ಧೈರ್ಯ ಮತ್ತು ಸಾಹಸಕ್ಕೆ ಹೆಸರಾದ ಭಾರತೀಯ ಸೈನ್ಯದ ಟೊರ್ನಾಡೋಸ್ ತಂಡ ಭಾನುವಾರ...
ಕುವೈತ್ನಲ್ಲಿ ಸತ್ಯನಾರಾಯಣ ಪೂಜೆ: ಬಂಧಿತರು ಭಾರತಕ್ಕೆ ಗಡಿಪಾರುಸಂಬಂಧಿಸಿದಂತೆ ಬಂಧಿತರಾಗಿದ್ದ ಕರಾವಳಿ ಹಾಗೂ ಕಾಸರಗೋಡಿನ 11 ಮಂದಿ ಪೈಕಿ 9 ಮಂದಿಯನ್ನು ಕುವೈಟ್ ಪೊಲೀಸರು ಭಾರತಕ್ಕೆ ವಾಪಸ್ ಕಳುಹಿಸಿದ್ದು,ಇನ್ನು ಮುಂದೆ ಕುವೈತ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ.
ನಕಲಿ ಔಷಧ ಮಾರುತ್ತಿದ್ದವರಿಗೆ ಜನರಿಂದ ಚಿಕಿತ್ಸೆ!ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಆಯುರ್ವೇದ ಚಿಕಿತ್ಸೆ ನೀಡಿ ರೋಗ ಗುಣಮುಖಪಡಿಸುವುದಾಗಿ ನಂಬಿಸಿ, ನಕಲಿ ಔಷಧಗಳನ್ನು ನೀಡಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಟ್ಟಿ ಹಾಕಿ ಸಾರ್ವಜನಿಕರು ಥಳಿಸಿದ್ದಾರೆ...
ಮೋದಿ ಭಾಷಣಕಾರ ಅಷ್ಟೆ, ಕೆಲಸಗಾರನಲ್ಲ: ಆನಂದ ರಾಜ್ಮೋದಿ ಒಬ್ಬ ಭಾಷಣಕಾರನೇ ಹೊರತು ಕೆಲಸಗಾರನಲ್ಲ. ವೇದಿಕೆ ಮೇಲೆ ಮಾತ್ರ ಅಂಬೇಡ್ಕರ್ ವಿಚಾರ ಹೇಳುತ್ತಾರೆ. ಕೃತಿಯಲ್ಲಿ ಮೇಲ್ಜಾತಿಯ...ತುಷ್ಟೀಕರಣ
ಕುಟ್ಟಪ್ಪ ಸಾವು ಇಬ್ಬರ ಬಂಧನ: ದ.ಕನ್ನಡದ ಉಳ್ಳಾಲದಲ್ಲಿ ಬಸ್ಸಿಗೆ ಕಲ್ಲುಟಿಪ್ಪು ಜಯಂತಿ ಸಂದರ್ಭದ ಗಲಭೆಯಲ್ಲಿ ವಿಎಚ್ಪಿ ಮುಖಂಡ ಕುಟ್ಟಪ್ಪ ಸಾವಿನ ಘಟನೆಗೆ ಸಂಬಂಧಿಸಿ...
ಜನರಿಗೆ ಮೆಟ್ರೋ ಮತ್ತಷ್ಟು ಹತ್ತಿರಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು...
ಮೆಟ್ರೊ ರೀಚ್-2ಗೆ ಸಿಎಂ ಸಿದ್ದರಾಮಯ್ಯ ಚಾಲನೆಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ...
ಈರುಳ್ಳಿ, ತೊಗರಿ ಬೇಳೆ ನಂತರ ಬೆಲೆ ಏರಿಕೆ ಸರದಿ ಅಕ್ಕಿಯದ್ದು!ತೊಗರಿ ಬೇಳೆ, ಉದ್ದಿನ ಬೇಳೆ, ಈರುಳ್ಳಿ ನಂತರ ಬೆಲೆ ಏರಿಕೆ ಸರದಿ ಅಕ್ಕಿಯದ್ದಾಗಿದೆ. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ಮೂರು ...
ವಿಧಾನಮಂಡಲ ಕಲಾಪ ನಾಳೆಗೆ ಮುಂದೂಡಿಕೆಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭಗೊಂಡಿದ್ದು, ಇಂದಿನ ಕಲಾಪದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ದೇವದುರ್ಗ ಶಾಸಕ...
ಹೊಂಚು ಹಾಕಿದ್ದವರ ಸಂಚು ವಿಫಲದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ದರೋಡೆಕೋರರನ್ನು ಬಂಧಿಸಿರುವ...
ಬದಲಾಗಿದೆ ಪತ್ರಿಕೋದ್ಯಮ:ಎಸ್.ನಿಹಾಲ್ ಸಿಂಗ್ದೇಶದಲ್ಲಿ ಈ ಹಿಂದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿದ್ದ ಪತ್ರಿಕೋದ್ಯಮ ಇಂದು ಇಲ್ಲ. ಪತ್ರಿಕೋದ್ಯಮದ ಆಯಾಮವೇ ಬದಲಾಗಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!