ನಿವೃತ್ತರ ತಾಣವಾದ ಲೋಕಾಯುಕ್ತ: ನ್ಯಾ. ಸಂತೋಷ ಹೆಗ್ಡೆಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಲೋಕಾಯುಕ್ತ ಕಾಯಿದೆ ನಿವೃತ್ತ ನ್ಯಾಯಾಧೀಶರ ಪುನರ್ವಸತಿ ತಾಣವಾಗಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು...
ಕಬ್ಬನ್ ಪಾರ್ಕ್ ಪ್ರಾಧಿಕಾರಕ್ಕೆ ಒಪ್ಪಿಗೆವಿವಾದಿತ ಕಬ್ಬನ್ ಪಾರ್ಕ್ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಒಪ್ಪಿಗೆ ನೀಡಿದ್ದಾರೆ. ಪ್ರಾಧಿಕಾರ ರಚನೆ ಸಂಬಂಧ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು...
ಬ್ಲಡ್ ಫಾರ್ ಶ್ಯೂರ್ ಮೊಬೈಲ್ ಅಪ್ಲಿಕೇಶನ್ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಉದ್ಭವಿಸಿದರೆ ಅಂತಹ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಬ್ಲಡ್ ಫಾರ್ ಸೂರ್ ಹೊಸ ಮೊಬೈಲ್ ಆಪ್ ಒಂದು ಸಿದ್ಧವಾಗಿದೆ.
ಜೂ.15ರಂದು ಬೀದಿ ಬದಿ ವ್ಯಾಪಾರಿಗಳ ಬೃಹತ್ ಪ್ರತಿಭಟನೆಬೀದಿ ಬದಿ ವ್ಯಾಪಾರಿಗಳ ತೆರವು ನಿಲ್ಲಿಸಬೇಕು. ತೆರವು ಮಾಡಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕೂಡಲೇ ವ್ಯಾಪಾರ ಮಾಡಲು ಸ್ಥಳ ನೀಡಬೇಕು...
ಕಳಸ ಬಂಡೂರಿಗೆ ಕ್ಯಾತೆ: ಜೂನ್ 27ಕ್ಕೆ ಗೋವಾ ಮುತ್ತಿಗೆಕಳಸ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕ್ಯಾತೆ ತೆಗೆದಿರುವ ಗೋವಾ ಸರ್ಕಾರದ ನೀತಿ ವಿರುದ್ಧ ರಾಜ್ಯ ಮತ್ತು ಕೇಂದ್ರ ಗಮನ ಸೆಳೆಯಲು...
`ಡಿಜಿಟಲ್ ಇಂಡಿಯಾ ಅಭಿಯಾನ ಕರ್ನಾಟಕದಿಂದಲೇ ಶುರುವಾಗಲಿ'ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ `ಡಿಜಿಟಲ್ ಇಂಡಿಯಾ'ದ ಕನಸು ನನಸಾಗಬೇಕಾದರೆ, ಅದು ಕರ್ನಾಟಕದ ಮೂಲಕವೇ ಸಾಧ್ಯ ಎಂದು ವಿಜ್ಞಾನ ಮತ್ತು...
ಜು. 1ರೊಳಗೆ ಚುನಾವಣೆ ಅಧಿಸೂಚನೆಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿ ಕರಡು ಅಧಿಸೂಚನೆಗೆ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು...
ಮರಳಲ್ಲಿ ಲೋಕಾಯುಕ್ತ ವರದಿ ಲೀನಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಆರೋಪಿ ಗಳಾದ ಮೂವರು ತಹಸೀಲ್ದಾರರು ಹಾಗೂ ಐಎಫ್ಎಸ್ ಅಧಿ ...
ಮರ ಬಿದ್ದು ವೃದ್ಧ ಸಾವು, 4 ಕಾರು ಜಖಂಶಿಥಿಲಗೊಂಡಿದ್ದ ಗುಲ್ಮೊಹರ್ ಮರ ಬಿದ್ದು ಪೊಲೀಸ್ ಇನ್ಸ್ಪೆಕ್ಟರ್ ತಂದೆ ಮೃತಪಟ್ಟಿರುವ ಘಟನೆ ಆಡುಗೋಡಿ ಪೊಲೀಸ್ ವಸತಿಗೃಹದಲ್ಲಿ...
ರಾಜಕಾಲುವೆ ಒತ್ತುವರಿ ಪ್ರಕರಣ ಇತ್ಯರ್ಥಅಗರ ಮತ್ತು ಬೆಳ್ಳಂದೂರು ಕೆರೆಗಳ ರಾಜಕಾಲುವೆ ಜಾಗಒತ್ತುವರಿ ಮಾಡಿ ಮಂತ್ರಿ ಟೆಕ್ಝೋನ್ ಪ್ರೈ.ಲಿ ಮತ್ತು ಕೋರ್ ಮೈಂಡ್ ಸಾಫ್ಟ್ ವೇರ್...
ವೈದ್ಯ ಸೀಟ್ ಕೌನ್ಸಿಲಿಂಗ್ ವಿವಾದವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶದ ಸೀಟು ಹಂಚಿಕೆ ಪ್ರಕ್ರಿಯೆಗೆ (ಕೌನ್ಸಿಲಿಂಗ್) ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿಗಳು ...
2014ರಲ್ಲಿ ಭಾರತದಲ್ಲಿ ಶೇ. 32.8ರಷ್ಟು ಅಭಿವದ್ಧಿ ಸಾಧಿಸಿದ ಫ್ರ್ಯೂಡೆನ್ ಬರ್ಗ್ಗ್ರಾಹಕರಿಗೆ ತಾಂತ್ರಿಕವಾಗಿ ಸವಾಲಿನಿಂದ ಕೂಡಿರುವಂತಹ ಉತ್ಪನ್ನ ಪರಿಹಾರಗಳು ಹಾಗೂ ಸೇವೆಗಳನ್ನು ಫ್ರ್ಯೂಡೆನ್ ಬರ್ಗ್ ಸಮೂಹ ಸಂಸ್ಥೆ ಒದಗಿಸುತ್ತಿದ್ದು...
16,498 ಉರಿಯದ ಬೀದಿ ದೀಪ, ರು. 49.52 ಲಕ್ಷ ದಂಡಬಿಬಿಎಂಪಿ ವ್ಯಾಪ್ತಿಯಲ್ಲಿ 16,498 ಬೀದಿ ದೀಪಗಳು ಉರಿಯದಿರುವುದರಿಂದ ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರಿಗೆ ರು. 49.52 ಲಕ್ಷ ದಂಡ ವಿಧಿಸಲಾಗಿದೆ...
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ..?ರಾಜ್ಯದಲ್ಲಿ ಇನ್ನು ಮುಂದೆ ಬೈಕ್ ನ ಹಿಂಬದಿಯಲ್ಲಿ ಕೂರುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video