'ಬಸವದ್ರೋಹಿಗಳು ' ಎಂದಿಲ್ಲ: ಕಲಬುರ್ಗಿಸೋಮವಾರ ಪ್ರಕಟವಾದ `ಮಠಾಧೀಶರು ಬಸವ ದ್ರೋಹಿಗಳು' ಎಂಬ ಸುದ್ದಿಗೆ ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿಯವರು ..
ಸರ್ಕಾರಿ ಯೋಜನೆ ಹಣ ಬಿಬಿಎಂಪಿಗೆ ಬಳಸಬೇಡಿ: ಟಿ.ಎಂ. ವಿಜಯಭಾಸ್ಕರ್ರಸ್ತೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಯೋಜನೆಗಳ ಅನುದಾನವನ್ನು ಇತರೆ ಯೋಜನೆಗಳಿಗಾಗಿ ಬಳಸಬಾರದು ಎಂದು ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ...
ಸ್ಕೈವಾಕ್ ನಿರ್ಮಾಣಕ್ಕೆ ದಾರಿ ಸುಗಮಹೆಬ್ಬಾಳ ಬಳಿ ಕೆಂಪಾಪುರ ಸಿಗ್ನಲ್ನಲ್ಲಿ ಸ್ಕೈವಾಕ್ ನಿರ್ಮಿಸಲು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಕೊಲಂಬಿಯಾ ಏಷಿಯಾ ಸಂಸ್ಥೆಯೊಂದಿಗೆ ಸಭೆ ನಡೆಸಿದ್ದು, 120 ದಿನಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಸೂಚಿಸಲಾಗಿದೆ...
ಆಗಸ್ಟ್ ಒಳಗಾಗಿ ಬಿಬಿಎಂಪಿ ಚುನಾವಣೆ: ರಾಮಲಿಂಗಾ ರೆಡ್ಡಿಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಆಗಸ್ಟ್ ಮೊದಲ ವಾರದ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ...
ಸ್ಟೀಲ್ ಸೇತುವೆ ಯೋಜನೆಗೆ ಶೀಘ್ರ ಚಾಲನೆಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಟೀಲ್ ಸೇತುವೆ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ...
ಹೀರೋ ಆಗಲು ಹೊರಟ ಶಾಸಕ ನಡಹಳ್ಳಿ: ಪಾಪು ತರಾಟೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ದೇವರಹಿಪ್ಪರಗಿಯ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏಕಾಏಕಿ ಹೀರೋ ಆಗಲು ಹೊರಟಿದ್ದಾರೆಂದು ನಾಡೋಜ...
ಚಾಕು ಬೀಸಿದ ರೌಡಿಗಳಿಗೆ ಪೊಲೀಸರ ಗುಂಡುಕುಖ್ಯಾತ ರೌಡಿಶೀಟರ್ಗಳಿಬ್ಬರು ತಮ್ಮನ್ನು ಬಂಧಿಸುವುದಕ್ಕಾಗಿ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ...
ಓಕಳಿಪುರ ಅಷ್ಟಪಥ ಕಾರಿಡಾರ್ಗೆ ಚಾಲನೆಎಂಟು ಪಥದ ಓಕಳಿಪುರ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಮೊದಲ ಹಂತದ ಕಾಮಗಾರಿ ಕೊನೆಗೂ ಆರಂಭವಾಗಿದೆ...
ಪುತ್ರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿಖಾಸಗಿ ಬಸ್ ಮಾಲೀಕರೊಬ್ಬರ ಪತ್ನಿ, ಮಗಳಿಗೆ ವಿಷ ಹಾಕಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ...
ಕೊಳ್ಳೆಗಾಲದಲ್ಲಿ ತಮಿಳುನಾಡು ಮೂಲದ 5 ಕಾರ್ಮಿಕರ ಬರ್ಬರ ಕೊಲೆತಮಿಳುನಾಡಿನ ಐವರು ಕೂಲಿ ಕಾರ್ಮಿಕರನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ...
ಪ್ರತಿಭಾವಂತ 65 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 65 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುವುದು...
ನಾಳೆ ಎಂ ಎಸ್ ರಾಮ್ಯಯ್ಯ ಕಾಲೇಜಿನಲ್ಲಿ ಪ್ರಾಜೆಕ್ಟ್ ಎಕ್ಸಿಬಿಷನ್ಎಂ.ಎಸ್ ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ ಅಂತಿಮ ವರ್ಷದ ವಿದ್ಯಾರ್ಥಿಗಳು ಆವಿಷ್ಕರಿಸಿರುವ ವಿವಿಧ ತಾಂತ್ರಿಕ ವಸ್ತುಗಳ...
ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಆರಂಭರಾಜ್ಯಾದ್ಯಂತ ಮೇ 12 ಮತ್ತು 13 ರಂದು ರಾಜ್ಯದ 343 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ-2015 ಪರೀಕ್ಷೆಗಳು ನಡೆಯಲಿವೆ...
ಫೋರಂ ವ್ಯಾಲ್ಯೂ ಮಾಲ್ ನಿಂದ ಮಕ್ಕಳಿಗೆ ಕಲಿಕಾ ಅನುಭವ, ಜೊತೆಗೆ ಮಾವು ಮೇಳಈ ಬೇಸಿಗೆ ಮಾಸವನ್ನು ವಿಶಿಷ್ಟ ರೀತಿಯಲ್ಲಿ ಕಳೆಯಲು, ಫೋರಂ ವ್ಯಾಲ್ಯೂ ಮಾಲ್ ಮಕ್ಕಳಿಗಾಗಿ ವಿವಿಧ ರೋಚಕ ಚಟುವಟಿಕೆಗಳನ್ನು ತಂದಿದೆ...
ಐಬಿಪಿಎಸ್ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯಸರಕಾರಿ ಬ್ಯಾಂಕ್ಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video