ಅರ್ಕಾವತಿ ಡಿನೋಟೀಫಿಕೇಷನ್ ಆಯೋಗಕ್ಕೆ ದಾಖಲೆ ಸಲ್ಲಿಕೆಅರ್ಕಾವತಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾ. ಕೆಂಪಣ್ಣ ಆಯೋಗಕ್ಕೆ ವಾಸ್ತಾವಾಂಶದ ದಾಖಲೆಗಳನ್ನು.......
34 ಬಾಲ ಕಾರ್ಮಿಕರ ರಕ್ಷಣೆಮಾಗಡಿ ರಸ್ತೆ ತಾವರೆಕೆರೆ ಸಮೀಪದ ಔಷದ ಉತ್ಪನ್ನಗಳ ಕಾರ್ಖಾನೆ ಮೇಲೆ ದಾಳಿ ನಡೆಸಿದ ಸಿಐಡಿ ಮಾನವ ಕಳ್ಳಸಾಗಣೆ ತಡೆ ಘಟಕದ ಅಧಿಕಾರಿಗಳು...
ಕೌಟುಂಬಿಕ ಕಲಹ: ಪತ್ನಿ ಕೊಲೆಪೀಣ್ಯದ ಭುವನೇಶ್ವರಿ ನಗರದಲ್ಲಿ ಕೌಟುಂಬಿಕ ವಿಚಾರವಾಗಿ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ...
ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರುಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದಾಯ್ತು, ಇದೀಗ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ...
ಬಿಬಿಎಂಪಿ ತ್ರಿಭಜನೆ ಸಮಿತಿ ರಚನೆಬಿಬಿಎಂಪಿ ತ್ರಿಭಜಿಸುವ ಉದ್ದೇಶದದಿಂದ ಸರ್ಕಾರ ತರಲು ಹೊರಟಿದ್ದ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ನ್ನು ...
ಕಸ ವಿಲೇವಾರಿ ಮಾಡದ ಹೋಟೆಲ್ಗೆ ರು.2 ಲಕ್ಷ ದಂಡಕಸ ಬೇರ್ಪಡಿಸದ ಹೋಟೆಲ್ ಮಾಲೀಕರ ಬೊಕ್ಕಸಕ್ಕೆ ಬಿಬಿಎಂಪಿ ಕೈ ಹಾಕಿದೆ. ಸಮರ್ಪಕವಾಗಿ ಸಗಟು ಕಸ ವಿಲೇವಾರಿ ಮಾಡದ ಐಷಾರಾಮಿ...
ಪರೋಲ್ ಮೇಲೆ ಹೊರಬಂದಿದ್ದ ಕೈದಿ ಕೊಲೆನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರೋಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಕೈದಿಯನ್ನು....
ಕಡ್ಡಾಯ ನಿವೃತ್ತಿ ಪಡೆಯುವಂತೆ ಐಎಎಸ್ ಅಧಿಕಾರಿ ಮೇಲೆ ಒತ್ತಡಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಪಡೆದಿರುವ ಪ್ರಕರಣ ಬಯಲಿಗೆ ಬಂದಿದೆ...
ತಮಿಳುನಾಡಿಗೆ ಬಗ್ಗಲ್ಲ; ಮೇಕೆದಾಟು ಕಟ್ಟಿಯೇ ಸಿದ್ದ: ಸಿಎಂ ಸಿದ್ದರಾಮಯ್ಯತಮಿಳುನಾಡು ಸರ್ಕಾರ ಎಷ್ಟೇ ರಾಜಕೀಯ ಮಾಡಿದರೂ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲಲ್ಲಿ ಕಲ್ಲು ತೂರಾಟ; ಉಳಿದಂತೆ ಶಾಂತಿಯುತಸಾರಿಗೆ ಸಂಸ್ಥೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಬೆಂಗಳೂರಿನಲ್ಲಷ್ಟೇ ಅಲ್ಲ, ಉಳಿದ ಕಡೆಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್ಆರ್ ಟಿಸಿ ಬಸ್...
ಪೊಲೀಸರಿಂದ ಲಂಚಕ್ಕಾಗಿ ಕಿರುಕುಳ, ಯುವಕ ಆತ್ಮಹತ್ಯೆತಪ್ಪು ಮಾಡದಿದ್ದರೂ ಅನಗತ್ಯವಾಗಿ ಠಾಣೆಯಲ್ಲಿ ಕೂರಿಸಿಕೊಂಡು ಪೊಲೀಸರು ಲಂಚಕ್ಕೆ ಒತ್ತಾಯಿಸಿ, ಅವಮಾನ ಮಾಡಿ ಕಿರುಕುಳ ನೀಡಿದ್ದಾರೆ...
ಸರ್ಕಾರ ದೇವೇಗೌಡರ ಅಪ್ಪಣೆ ಕೇಳಬೇಕಿಲ್ಲ: ಟಿಬಿಜೆ ಟಾಂಗ್ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ದೇವೇಗೌಡರನ್ನೇ ಕೇಳಿಕೊಂಡು ರಾಜ್ಯ ಸರ್ಕಾರ ನಿರ್ವಹಿಸಲು ಸಾದ್ಯವಿಲ್ಲ.
ಪಂಚಾಯಿತಿಗೆ ಮತದಾನ ಇನ್ನು ಕಡ್ಡಾಯಮತದಾನ ಕಡ್ಡಾಯ ಮಾಡುವ ರಾಜ್ಯದ ಬಹು ನಿರೀಕ್ಷಿತ ಪಂಚಾಯತ್ ರಾಜ್ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ....
ಸರ್ಕಾರಿ ಬಸ್ ಗಳ ಸಂಚಾರ ಆರಂಭರಸ್ತೆ ಸಾರಿಗೆ ಸುರಕ್ಷತಾ ವಿಧೇಯಕ ವಿರೋಧಿಸಿ ಸಾರಿಗೆ ಸಂಸ್ಥೆಗಳು ನಡೆಸುತ್ತಿದ್ದ ಮುಷ್ಕರದಿಂದಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್ ಗಳ ಸೇವೆಯನ್ನು ಮತ್ತೆ ಪುನಾರಂಭ ಮಾಡಲಾಗಿದೆ..
ಸರಣಿ ರಜೆ: ಪ್ರಯಾಣಿಕರ ಜೇಬಿಗೆ ಕತ್ತರಿಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ..
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!