ಅಪ್ರಾಪ್ತೆ ಮೇಲೆ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳಿಂದ ರೇಪ್ಆರು ವರ್ಷದ ಬಾಲಕಿ ಮೇಲೆ ಇಬ್ಬರು ಹೈಸ್ಕೂಲ್ ವಿದಾರ್ಥಿಗಳು ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಲ್ಕ ಏರಿಕೆ ಸಾಧ್ಯವಿಲ್ಲ: ಆಡಳಿತ ಮಂಡಳಿಗಳಿಗೆ ಸರ್ಕಾರ ತಿರುಗೇಟುವೈದ್ಯ ಹಾಗೂ ದಂತ ವೈದ್ಯ ಕೋರ್ಸುಗಳ ಶುಲ್ಕವನ್ನು ಶೇ. 100ರಷ್ಟು ಏರಿಕೆ ಮಾಡುವಂತೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಹಿಡಿದಿರುವ ಪಟ್ಟಿಗೆ ಸರ್ಕಾರ ತಿರುಗೇಟು ನೀಡಲು ಮುಂದಾಗಿದೆ.
ಪಾಳು ಕಟ್ಟಡದಲ್ಲಿ ಆಟ-ಪಾಠ!ಇದನ್ನು ಏನೆಂದು ಹೇಳಬೇಕು? ಸರ್ಕಾರದ ನಿರ್ಲಕ್ಷಯವೋ? ಹೇಳಿಕೊಡುವುದೇ ಉಚಿತವಾಗಿ, ಇ್ನು ಸೂರಿದ್ದರೆಷ್ಟು ಬಿಟ್ಟರೆಷ್ಟು ಎಂಬ ಶಿಕ್ಷಣ ಇಲಾಖೆಯ ಅಸಡ್ಡೆಯೋ? ಇದು ಹೆಸರಿಗೆ...
ಪೌರತ್ವ ಸಿಗದೆ ಪಾಕ್ ವಲಸಿಗರ ಸಂಕಷ್ಟಭಾರತಕ್ಕೆ ಬಂದು 18 ವರ್ಷಗಳಾಗಿವೆ. ಪೌರತ್ವಕ್ಕಾಗಿ ಜಿಲ್ಲಾಡಳಿತದಲ್ಲಿ ಅರ್ಜಿ ಸಲ್ಲಿಸಿ 1 ವರ್ಷ ಕಳೆದಿದೆ. ಆದರೆ ಈ ಅರ್ಜಿಗಳು ಇನ್ನೂ ರಾಜ್ಯ ಗೃಹ ಇಲಾಖೆಯಲ್ಲಿದ್ದು, ಕೇಂದ್ರ ಸರ್ಕಾರವನ್ನು ತಲುಪಿಯೇ ಇಲ್ಲ...
ಬಂದ್ನಿಂದ ಬಂದ ಲಾಭ!ಕರ್ನಾಟಕ ಬಂದ್ ವೇಳೆ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಶಬ್ದ ಮತ್ತು ವಾಯು ಮಾಲಿನ್ಯದ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲ ಇದರಿಂದ ಜನರಿಗೆ ಸಾಕಷ್ಟು ಸಹಾಯವಾಗಿದೆ ಎಂದು...
ಆನೆ ದಂತ ವಿಗ್ರಹ ಮಾರಾಟ: ಇಬ್ಬರ ಸೆರೆಆನೆ ದಂತದಿಂದ ತಯಾರಿಸಿದ ಬುದ್ಧನ ವಿಗ್ರಹಗಳ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ವರ್ತೂರು ಪೊಲೀಸರು 2 ವಿಗ್ರಹ ಹಾಗೂ 1 ಪಚ್ಚೆಕಲ್ಲು ವಶಪಡಿಸಿಕೊಂಡಿದ್ದಾರೆ...
ಬಿಬಿಎಂಪಿಗೆ ಮೂರು ತಿಂಗಳ ಕಾಲ ಕೆಸಿಡಿಸಿ ಹಸ್ತಾಂತರಿಸಿ: ಹೈಕೋರ್ಟ್ ನಿರ್ದೇಶನಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಸೂಚನೆಯಂತೆ ಬೆಂಗಳೂರಿನ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ)ವನ್ನು ಬಿಬಿಬಿಎಂಪಿಗೆ ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ಬುಧವಾರ ಆದೇಶಿಸಿದೆ...
ಬಿಬಿಎಂಪಿ ಮಾಡಿದ್ದೇ ತಪ್ಪು: ಸಿದ್ದರಾಮಯ್ಯಬೆಂಗಳೂರನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿದ್ದೇ ತಪ್ಪು ನಿರ್ಧಾರ. ಹೀಗಾಗಿ ಬೆಂಗಳೂರು ಯೋಜನಾ ಬದ್ಧವಾಗಿ ಬೆಳೆದಿಲ್ಲ. ಇದಕ್ಕಾಗಿ ಬಿಬಿಎಂಪಿ ವಿಭಜನೆಯ ನಮ್ಮ ನಿರ್ಧಾರ ಸರಿಯಾಗಿಯೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ...
ತಿಂಗಳಲ್ಲಿ ರು.631 ಕೋಟಿ ಆಸ್ತಿ ತೆರಿಗೆ!ಮೇ ತಿಂಗಳೊಳಗಾಗಿ ರು.1,200 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಗುರಿ ನಿಗದಿಪಡಿಸಿಕೊಂಡಿದ್ದ ಬಿಬಿಎಂಪಿ, ಏಪ್ರಿಲ್ ತಿಂಗಳೊಂದರಲ್ಲೇ ರು.631 ಕೋಟಿ ತೆರಿಗೆ ಸಂಗ್ರಹಿಸಿದೆ...
ಅನ್ನಪೂರ್ಣ ಉಚಿತಬಡತನದ ಹೆಚ್ಚು`ವರಿ' ಹೋಗಲಾಡಿಸುವುದೇ ನಮ್ಮ ಗುರಿ. ಇದನ್ನು ಯಾರು ವಿರೋಧಿಸಿದರೂ ಸರಿಯೇ! ಈ ಉದ್ಘೋಷದ ಮೂಲಕ ರಾಜ್ಯ...
ಮೈಸೂರು ಮೂಲದ ಮೂವರು ಕೇರಳ ಸಮುದ್ರದಲ್ಲಿ ಮುಳುಗಿ ಸಾವುಕರ್ನಾಟಕ ಮೂಲದ 3 ಮಂದಿ ಕೇರಳದ ಕಾಪ್ಪಾಡ್ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಾರ್ಮೆಂಟ್ಸ್ ಕಾರ್ಖಾನೆಗೆ ಬೆಂಕಿ: 5 ಕೋಟಿ ರು. ನಷ್ಟನಗರದ ಹೊರವಲಯದ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 54 ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ..
೧೪ ವರ್ಷಗಳಲ್ಲೇ ಬೆಂಗಳೂರಿನಲ್ಲಿ ದಾಖಲೆ ಏಪ್ರಿಲ್ ಮಳೆಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ೨೭೩ ಮಿಲಿ ಮೀಟರ್ ಮಳೆ ಸುರಿದಿದೆ. ೧೪ ವರ್ಷಗಳಲ್ಲಿ ಈ ತಿಂಗಳಲ್ಲಿ ಸುರಿದ ಅತಿ ಹೆಚ್ಚಿನ ಮಳೆಯ ಪ್ರಮಾಣ ಇದು
ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ 5ರಿಂದಕನ್ನಡಿಗರ ಅಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಶ ತುಂಬಿದ ಹಿನ್ನೆಲೆಯಲ್ಲಿ ಮೇ 5, 6ರಂದು ನಗರದ...
ಮಳೆಗೆ ಮರಗಳು ಇಳೆಗೆಕಳೆದ ವಾರದಿಂದ ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಬೇಸಿಗೆ ಮಳೆ ಉದ್ಯಾನ ನಗರಿ ಬೆಂಗಳೂರಿಗರಿಗೆ ಮಳೆಗಾಲದ ಅನುಭವ ನೀಡುತ್ತಿದೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!