ಬಿತ್ತರವಾಯ್ತು ಬಣ್ಣ ಬಣ್ಣದ ಕಲಾಲೋಕಕಣ್ಣು ಹಾಯಿಸಿದ ಕಡೆಯೆಲ್ಲಾ ಬಣ್ಣ ಬಣ್ಣದ ಚಿತ್ತಾರ. ಬುದಟಛಿ, ಮದರ್ ತೆರೇಸಾ, ರಾಧೆ, ಕೃಷ್ಣ, ಮೊನಾಲಿಸಾ ಎಲ್ಲರೂ ಅಲ್ಲಿ ಕಲಾವಿದನ ಕುಂಚದಲ್ಲಿ ಅರಳಿ ನಿಂತಿದ್ದರು...
ಕ್ಷುಲ್ಲಕ ಕಾರಣ: ಯೋಧನ ಮೇಲೆ ಮಾರಣಾಂತಿಕ ಹಲ್ಲೆಹಿಂದುಳಿದ ಜಾತಿಗೆ ಸೇರಿದವನು, ಮಾಂಸ ತಿನ್ನುವವನು' ಎಂದು ಹೀಯಾಳಿಸಿ ಯೋಧರೊಬ್ಬರ ಮೇಲೆಯೇ ಮಾರಣಾಂತಿಕ...
ಸಚಿವ ಆಗಿರುವುದರಿಂದ ಗೌರವ, ಇಲ್ಲಾಂದ್ರೆ ನಾನೂ ಅಸ್ಪೃಶ್ಯನೆ!ಸಚಿವನಾಗಿರುವ ಕಾರಣ ನನ್ನನ್ನು ಕೆಲವು ಕಡೆ ಅಸ್ಪೃಶ್ಯನಂತೆ ನೋಡದೇ ಇರಬಹುದು. ಆದರೆ ನಮ್ಮ ಸಮುದಾಯದವರನ್ನು ಇಂದಿಗೂ ಅಸ್ಪೃಶ್ಯರಂತೆ ಕೀಳಾಗಿ ...,.
ಪ್ಯಾಲೆಸ್ತೀನ್ ಮೇಲೆ ನಡೆಯುತ್ತಿರುವ ಆಕ್ರಮಣ ಕ್ರೂರ: ಚಿಂತಕ ಲಕ್ಷ್ಮಿಪತಿ ಕೋಲಾರಯಹೂದಿಗಳು ಪ್ಯಾಲೆಸ್ತೀನ್ ರ ಮೇಲೆ ಅಕ್ರಮಣ ಮಾಡುತ್ತಿರುವ ಬಗೆ ಬಹಳ ಕ್ರೂರವಾಗಿದೆ ಎಂದು ಪ್ರಗತಿಪರ ಚಿಂತಕ ಲಕ್ಷ್ಮಿಪತಿ ಕೋಲಾರ ತಿಳಿಸಿದರು.
ಪ್ರತ್ಯೇಕ ಅಪಘಾತ: ಆರು ಮಂದಿ ಸಾವುರಾಜ್ಯದಲ್ಲಿ ಭಾನುವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ...
ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿದ್ದ 2 ರು. ಸಹಾಯಧನ ಕಡಿತ, ರೈತರ ಆಕ್ರೋಶಒಂದು ಕಡೆ ನಾಳೆಯಿಂದ ಜಾರಿಗೆ ಬರುವಂತೆ ನಂದಿನ ಹಾಲಿನ ದರ ಪ್ರತಿ ಲೀಟರ್ 4 ರುಪಾಯಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಮತ್ತೊಂದು..
ವಿಶ್ ಮಾಡಲು ಹೋಗಿ ಒದೆ ತಿಂದ!ಹೊಸ ವರ್ಷದ ಶುಭಾಶಯ ಕೋರಲು ತಡರಾತ್ರಿ ಪ್ರಿಯತಮೆ ಮನೆ ಹತ್ತಿರ ಬಂದ ಯುವಕನಿಗೆ ಪ್ರಿಯತಮೆ ಕುಟುಂಬದ ಸದಸ್ಯರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ...
ಭೂಗಳ್ಳರ ಜತೆ ಗುರುತಿಸಿಕೊಳ್ಳಬೇಡಿ: ಜಿ.ಪರಮೇಶ್ವರ್`ಕೋಟ್ಯಾಧಿಪತಿಗಳಾಗಲು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಭೂಗಳ್ಳರ ಜೊತೆ ಪೊಲೀಸ್ ಅಧಿಕಾರಿಗಳು ಗುರುತಿಸಿಕೊಳ್ಳಬಾರದು. ಅಷ್ಟೇ ಅಲ್ಲ, ಅವರಿಗೆ ಸಹಾಯವನ್ನೂ ಮಾಡ ಬಾರದು' ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸಲಹೆ ನೀಡಿದರು...
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಪೋಷಕರು ಮನೆಯಲ್ಲಿ ಇಲ್ಲದ ವೇಳೆ 15 ವರ್ಷದ ಬಾಲಕನೊಬ್ಬ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಶುಕ್ರವಾರ ಸಂಜೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
ಠಾಣೆಗೆ ಬಂದ ಕಾರ್ಪೊರೇಟರ್ ಕಲಹಕಸದ ಸಮಸ್ಯೆಯಿಂದ ಪದೇ ಪದೇ ಸದ್ದು ಮಾಡುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಕಾರ್ಪೊರೇಟರ್ಗಳ ಜಗಳದಿಂದ ಸಾರ್ವಜನಿಕವಾಗಿ ಭಾರಿ ಸದ್ದು ಮಾಡುತ್ತಿದೆ...
ಕಲೆಯ ಕಾರು ಬಾರಿಗೆ ಕುಮಾರಕೃಪಾ ರಸ್ತೆ ಸಜ್ಜುಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ನಡೆಸುವ ಚಿತ್ರಸಂತೆಯು ಈ ಸಲ ಭಾನುವಾರ ಇಡೀ ದಿನ ನಡೆಯಲಿದೆ. ಈ ಸಂತೆಯಲ್ಲಿ ಗಣ್ಯರು, ಖ್ಯಾತ ಕಲಾವಿದರು ಸೇರಿದಂತೆ ಭಾರಿ...
95 ಸಾವಿರ ರು. ನೀಡಿ ಕಲಾಕೃತಿ ಖರೀದಿಸಿದ ಪರಮೇಶ್ವರ್ಕಲಾವಿದನೊಬ್ಬನ ಕಲಾಕೃತಿಗೆ ಮನಸೋತ ಗೃಹ ಸಚಿವ ಜಿ. ಪರಮೇಶ್ವರ ಅವರು 95 ಸಾವಿರ ರು. ನೀಡಿ ಆಕರ್ಷಕ ಕಲಾಕೃತಿಯನ್ನು ಭಾನುವಾರ ಖರೀದಿ ಮಾಡಿದ್ದಾರೆ...
ರು.240 ಕೋಟಿ ಮೌಲ್ಯದ ಜಮೀನು ವಶಬೆಂಗಳೂರು ನಗರ ಜಿಲ್ಲಾಡಳಿತವು ನಗರ ಮತ್ತು ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ...
ಸಜ್ಜನರಾವ್ ವೃತ್ತದಲ್ಲಿ 7ರಿಂದ ಅವರೆ ಮೇಳಜನರ ಬಾಯಲ್ಲಿ ನೀರೂರಿಸುವ ಅವರೆ ಮೇಳ ಜ.7ರಿಂದ 24ರವರೆಗೆ ಸಜ್ಜನ್ ರಾವ್ ವೃತ್ತ ದಲ್ಲಿ ನಡೆಯಲಿದೆ. ಅವರೆಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳು ಜನರನ್ನು ಬರಸೆಳೆಯಲಿದೆ...
ಬಾಷ್ ವಿರುದ್ಧ ಹೋರಾಟ ಚುರುಕುಬಾಷ್ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ 263 ಹಂಗಾಮಿ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ