ಅವಳಿ ಮಕ್ಕಳ ಸಾವಿಗೆ ಲಸಿಕೆ ಕಾರಣವಲ್ಲಬಾಪೂಜಿನಗರ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಪೆಂಟಾವಲೆಂಟ್ ಲಸಿಕೆ ಸೇವಿಸಿ 4 ತಿಂಗಳ ಹೆಣ್ಣು ಅವಳಿ ಮಕ್ಕಳು ಮೃತಪಟ್ಟಿದ್ದಾರೆನ್ನಲಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿಗಳು ಲಸಿಕೆಯಿಂದ...
ಪಾಕಿಸ್ತಾನಿ ರೋಗಿಗೆ ಬೆಂಗಳೂರು ವೈದ್ಯರಿಂದ ಮರುಜೀವಅತ್ಯಂತ ವಿರಳ ಹಾಗೂ ಕ್ಲಿಷ್ಟಕರವಾದ ವ್ಯಾಸ್ಕುಲಾರ್ ಮತ್ತು ಎಂಡೋ ವ್ಯಾಸ್ಕುಲಾರ್ ಎಂಬ...
ಉಪನ್ಯಾಸಕರ ಧರಣಿ 12ನೇ ದಿನಕ್ಕೆವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪದವಿ ಪೂರ್ವ...
ಕಿಮ್ಮನೆ ವಿರುದ್ಧ ಸಿಎಂಗೆ ಗುಪ್ತ ದೂರುಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅವರು ವಿಧಾನಸೌಧದ ಕಾರಿಡಾರ್ನಲ್ಲಿ ವಿನಾಕಾರಣ...
ಕೈದಿಗಳ ಜತೆ ಹಾಡಿದ ಗೃಹ ಸಚಿವರು!ಕೈದಿಗಳ ಗಾಯನಕ್ಕೆ ಮನಸೋತ ಗೃಹ ಸಚಿವರು ಮೈಕು ಹಿಡಿದು ತಾವೂ ಹಾಡಿದ ಪ್ರಸಂಗ ಮೈಸೂರಿ ನಲ್ಲಿ ನಡೆದಿದೆ...
ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ತಕ್ಷಣವೇ ಹಲವು ಕ್ರಮಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸುವುದಕ್ಕೆ ಸರ್ಕಾರ ಹಲವು ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ...
ಮದ್ಯದಂಗಡಿ ಸುಡಲು ಯತ್ನಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಮದ್ಯಮಾರಾಟ ಮಳಿಗೆಗೆ ಬೀಗ ಜಡಿದು ಬೆಂಕಿಹಚ್ಚಲು ಗ್ರಾಮಸ್ಥರು ಮುಂದಾದ ವೇಳೆಯೇ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ಗುತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆಯಿತು...
ವಿದ್ಯಾರ್ಥಿ ಸಾವು: ಆಸ್ಪತ್ರೆಗೆ ಬೆಂಕಿಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಆರೋಗ್ಯ ಕೇಂದ್ರಕ್ಕೆ ಬೆಂಕಿ ಇಟ್ಟು ಭಸ್ಮಗೊಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪ್ರೋತ್ನಾಳದಲ್ಲಿ ಶುಕ್ರವಾರ ನಡೆದಿದೆ...
ಹಸಿರು ಪೀಠದ ಮುಂದೆ ಅಹವಾಲು ಸಲ್ಲಿಕೆಗೆ ಸಲಹೆಎತ್ತಿನಹೊಳೆ ಯೋಜನೆ ಜಾರಿ ಸಂಬಂಧ ಚೆನ್ನೈನ ಹಸಿರು ಪೀಠದ ಮುಂದೆ ಸಲ್ಲಿಸಬೇಕಾದ ಅಹವಾಲು ಕುರಿತು ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ನಡೆಯಿತು...
ಗಿರವಿ ಚಿನ್ನಾಭರಣ ಜತೆ ಸಿಸಿ ಕ್ಯಾಮೆರಾ ಹೊತ್ತೊಯ್ದರುಗಿರವಿ ಅಂಗಡಿಗೆ ಕನ್ನ ಹಾಕಿರುವ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಆಭರಣಗಳೊಂದಿಗೆ ಸಿಸಿ ಕ್ಯಾಮೆರಾವನ್ನೂ ದೋಚಿ ಪರಾರಿಯಾಗಿರುವ...
ವಿಮ್ಸ್ ಔಷಧಿ ಖರೀದಿ ಹಗರಣ: ತನಿಖೆಗೆ ಆದೇಶಬಳ್ಳಾರಿಯ ವಿಮ್ಸ್ ನ ಔಷಧ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿ ನಿರ್ದೇಶಕ ಡಾ.ವಿ.ಶ್ರೀನಿವಾಸ್ ಅವರ ವಿರುದ್ಧ ತನಿಖೆ ನಡೆಸುವಂತೆ...
ಅಪ್ರಾಪ್ತೆ ಮೇಲೆ ಅತ್ಯಾಚಾರಅಪ್ರಾಪ್ತೆಯೊಂದಿಗೆ ಪರಾರಿಯಾಗಿದ್ದಲ್ಲದೆ,ಆಕೆಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿರುವ ಕಾಡುಗೋಡಿ...
ಪೋಲಿಯೋ ಲಸಿಕೆ ಹಾಕಿಸಿಕೊಂಡು ಬಂದ ಅವಳಿ ಮಕ್ಕಳ ಸಾವು: ದೂರುಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡು ಬಂದ ಮರುದಿನ 4 ತಿಂಗಳ ಅವಳಿ ಮಕ್ಕಳು ಅನುಮಾನಾಸ್ಪದವಾಗಿ...
ದೇಶದ ಪ್ರಥಮ ಹೊಗೆರಹಿತ ಗ್ರಾಮ ವೈಚಕೂರಹಳ್ಳಿಜಿಲ್ಲೆಯ ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ಭಾರತದ ಮೊದಲ ‘ಹೊಗೆರಹಿತ ಗ್ರಾಮ’...
ಪೊಲೀಸ್ ಕಿರುಕುಳ ವಿರುದ್ಧ ಧರಣಿಸಂಚಾರಿ ಪೊಲೀಸರು ಕಾನೂನು ಉಲ್ಲಂಘಿಸಿ ಬೀದಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್