ಇನ್ಮುಂದೆ ಸಾಬೂನು, ಶಾಂಪೂ, ಟೂತ್ಪೇಸ್ಟ್ಗಳ ಮೇಲೂ ವೆಜ್-ನಾನ್ ವೆಜ್ ಲೇಬಲ್ ಕಡ್ಡಾಯ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಈ ನಿಯಮಗಳು ಸೋಮವಾರದಿಂದಲೇ ಜಾರಿಗೆ ಬಂದಿವೆ.
"ಮುಸ್ಲಿಂ ಯುವಕರೇ ನಿಮ್ಮ ಸಹೋದರಿಯರನ್ನು ಕರೆತನ್ನಿ, ನಮ್ಮ ಹುಡುಗರು ರೆಡಿ": ಗರ್ಬಾದಲ್ಲಿ ನಾಲಿಗೆ ಹರಿಬಿಟ್ಟ BJP ಶಾಸಕ!ಮುಸ್ಲಿಂ ಯುವಕರು ಗರ್ಬಾ ಕಾರ್ಯಕ್ರಮಕ್ಕೆ "ಒಂಟಿಯಾಗಿ ಬರಬಾರದು, ಬದಲಿಗೆ ತಮ್ಮ ಸಹೋದರಿಯರು ಮತ್ತು ಪುತ್ರಿಯರನ್ನೂ ಕರೆದುಕೊಂಡು ಬರಬೇಕು" ಎಂದು ಹೇಳಿದ್ದಾರೆ.
ಜಮುಯಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರ ಗುಂಡು! ಬಂಧಿತರ ಸಂಖ್ಯೆ 3ಕ್ಕೆ ಏರಿಕೆಮಂಗಳವಾರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ಪ್ರಮುಖ ಆರೋಪಿ ನಂದನ್ ಯಾದವ್ ಕಾಲಿಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ.
ನೈತಿಕ ಪೊಲೀಸ್ಗಿರಿಯನ್ನು ಸಭ್ಯ, ಸುಸಂಸ್ಕೃತ ರೀತಿಯಲ್ಲಿ ಮಾಡಬಹುದು: ಬಿಹಾರ ಸಚಿವೆ ಶ್ರೇಯಸಿ ಸಿಂಗ್ ಆಘಾತಕಾರಿ ಹೇಳಿಕೆಕೆಲವು ದಿನಗಳ ಹಿಂದೆ ಜಮುಯಿ ಜಿಲ್ಲೆಯ ರಸ್ತೆಬದಿಯಲ್ಲಿ ಹುಡುಗ ಮತ್ತು ಹುಡುಗಿಯನ್ನು ತಡೆದು ಗುಂಪೊಂದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ ಅವರ ಈ ಹೇಳಿಕೆ ಹೊರಬಂದಿದೆ.
'ಸೂಪರ್ ಪವರ್ ಭಾರತ' ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರಬೇಕು: UNSC ಖಾಯಂ ಸ್ಥಾನಕ್ಕೆ ಯುರೋಪ್ನ V4 ಬೆಂಬಲUNSC Permanent Seat: ಭಾರತ ಸೂಪರ್ ಪವರ್ ಆಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಲೇಬೇಕು: UNSC ಖಾಯಂ ಸದಸ್ಯತ್ವಕ್ಕೆ ಸಾಥ್ ನೀಡಿದ ಯುರೋಪ್ನ ಪ್ರಬಲ V4 ಒಕ್ಕೂಟದ ರಾಷ್ಟ್ರಗಳು! ಆ ಕುರಿತ ವರದಿ ಇಲ್ಲಿದೆ:
ಧಾರ್ಮಿಕ ಕಾರಣಗಳಿಂದ 'ವಂದೇ ಮಾತರಂ' ಹಾಡಲು ಆಕ್ಷೇಪಿಸುವವರ ವಿರುದ್ಧ ದಂಡನಾತ್ಮಕ ಕ್ರಮ ಇಲ್ಲ: ಸುಪ್ರೀಂ ಕೋರ್ಟ್ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಮುರಳೀಧರ್, ಆರು ಚರಣಗಳ ಪೈಕಿ ನಾಲ್ಕು ಚರಣಗಳಲ್ಲಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಅವುಗಳನ್ನು ಕಡ್ಡಾಯವಾಗಿ ಹಾಡುವಂತೆ ಮಾಡುವುದು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗುತ್ತದೆ ಎಂದು ವಾದಿಸಿದರು.
ಶಾಲಾ ಮಕ್ಕಳಿಗೆ ಪೊಂಗಲ್ ಬಡಿಸಿ, ನೆಲದ ಮೇಲೆ ಕುಳಿತು ಉಪಾಹಾರ ಸೇವಿಸಿದ ತಮಿಳುನಾಡು ಸಿಎಂ ವಿಜಯ್; Video Viralಮುಖ್ಯಮಂತ್ರಿ ವಿಜಯ್ ಅವರು ಶಾಲೆಯ ತರಗತಿ ಕೊಠಡಿಗಳನ್ನೂ ಪರಿಶೀಲಿಸಿದರು. ವಿದ್ಯಾರ್ಥಿಗಳು ಉಪಾಹಾರ ಸೇವಿಸುತ್ತಿದ್ದ ವೇಳೆ ಅವರೊಂದಿಗೆ ಸಂವಾದ ನಡೆಸಿದ ಅವರು, ಊಟ ಇಷ್ಟವಾಗಿದೆಯೇ ಎಂದು ಕೇಳಿದಂತೆ ಕಂಡುಬಂದಿತು.
'ಸುಂದರಕಾಂಡ ಪಾರಾಯಣ' ಸಂಪೂರ್ಣಗೊಳಿಸಿದ ದಿನವೇ ಶ್ರೀರಾಮನ ವಿಗ್ರಹ ಸಿದ್ಧವಾಗಿತ್ತು; ಇದೊಂದು ದೈವಿಕ ಸನ್ನಿವೇಶ: ಉಪಸನಾ ಕೊನಿಡೇಲಾ93 ವರ್ಷದ ತಾತನಿಗಾಗಿ ಅಪರೂಪದ ಶ್ರೀರಾಮನ ವಿಗ್ರಹವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
'ಹೀಗೆ ಆದರೆ ಅಂತ್ಯವೇ ಇರುವುದಿಲ್ಲ': ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರತಮಿಳುನಾಡಿನ ಪಾಲಿನಿಂದ 70 ಟಿಎಂಸಿ ಕಾವೇರಿ ನದಿ ನೀರನ್ನು ಕರ್ನಾಟಕಕ್ಕೆ ಮರುಹಂಚಿಕೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಪರಿಗಣಿಸಲು ನ್ಯಾಯಪೀಠ ನಿರಾಕರಿಸಿತು.
ಜೀವ ಪಣಕ್ಕಿಟ್ಟು 3 ಕಿ.ಮೀ ಬೆನ್ನಟ್ಟಿ ಆನೆಮರಿ ರಕ್ಷಿಸಿದ ಮೀನುಗಾರರು; ಕೊನೆಗೂ ತಾಯಿ ಮಡಿಲು ಸೇರಿದ ಪುಟ್ಟ ಕಂದ! Videoಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಿಸಿದ ಬಳಿಕ ಮೀನುಗಾರರು ದೋಣಿಯಲ್ಲೇ ಆನೆಮರಿಯನ್ನು ಅಪ್ಪಿಕೊಂಡಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.
'ರಾಮನ ಹೆಸರಿಗೆ ಮಸಿ ಬಳಿಯಬೇಡಿ': ಪ್ರಧಾನ ಮಂತ್ರಿಗಳೇ, ನಿಮ್ಮ ಮೌನ ಮುರಿಯಲೇಬೇಕು ಎಂಬುದನ್ನು ನೆನಪಿಡಿ; ಕಾಂಗ್ರೆಸ್ ವಾಗ್ದಾಳಿಸೆಪ್ಟೆಂಬರ್ 25ರೊಳಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ, ದೇಶದ ಅತ್ಯಂತ 'ಲಜ್ಜೆಗೇಡಿ ದೇಣಿಗೆ ಕಳ್ಳತನ ಪ್ರಕರಣ'ದಲ್ಲಿ ಭಾಗಿಯಾಗಿರುವ ಸಣ್ಣಪುಟ್ಟ ಆರೋಪಿಗಳಿಗೆ ಜಾಮೀನು ಪಡೆಯಲು ದಾರಿ ಸುಗಮವಾಗಲಿದೆ ಎಂದರು.
ತೆಲಂಗಾಣ: ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ನಿಗಾ ಘಟಕದಲ್ಲಿ ಭಾರೀ ಬೆಂಕಿ; 3 ಕಂದಮ್ಮಗಳ ದಾರುಣ ಸಾವು..!ದುರದೃಷ್ಟವಶಾತ್, ದಟ್ಟವಾದ ಹೊಗೆಯನ್ನು ಉಸಿರಾಡಿದ ಕಾರಣ ಮೂರು ಶಿಶುಗಳು ಸಾವನ್ನಪ್ಪಿವೆ. ಐದು ದಿನದ ಒಂದು ಮಗು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಮಗು ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
'ಚೀಟಿಂಗ್ ಸಮರ್ಥಿಸುತ್ತಿಲ್ಲ.. ಆದ್ರೆ ವ್ಯವಸ್ಥೆ ಸರಿಯಾಗಬೇಕು, ಸಾಹಿಲ್ ಸಾವಿಗೆ ನ್ಯಾಯ ಬೇಕು': ಪ್ರತಿಭಟನಾ ನಿರತ IIT Bombay ವಿದ್ಯಾರ್ಥಿಗಳು!ಸಾಹಿಲ್ ಸಾವಿನ ಕುರಿತು ಸಂಸ್ಥೆಯ ಹೊಣೆಗಾರಿಕೆ, ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ಸುಧಾರಣೆಗಳ ಅಗತ್ಯದ ಬಗ್ಗೆ ಗಮನ ಸೆಳೆಯುವುದೇ ಪ್ರತಿಭಟನೆಯ ಉದ್ದೇಶವಾಗಿತ್ತು ಎಂದು IIT ಬಾಂಬೆ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
ಗಣೇಶೋತ್ಸವದ ಅನ್ನದಾನ ಕಾರ್ಯಕ್ರಮದಲ್ಲಿ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು..! Videoಸುಜಾತಾ ಸಾಂಬಾರ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಸಾಂಬಾರ್ ತುಂಬಿದ್ದ ದೊಡ್ಡ ಪಾತ್ರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆವಿಶ್ವಸಂಸ್ಥೆಯಲ್ಲಿ ಸೋಮವಾರ ನಡೆದ ‘ಪಾರ್ಟ್ನರ್ಸ್ ಫಾರ್ ಮಲ್ಟಿಲ್ಯಾಟರಲಿಸಂ, ಇಂಟರ್ನ್ಯಾಷನಲ್ ಲಾ, ಪೀಸ್ & ಪ್ರಾಸ್ಪೆರಿಟಿ’ (P4M) ಶೃಂಗಸಭೆಯ ಉದ್ಘಾಟನಾ ಸಭೆಗೆ ಜೈಶಂಕರ್ ಸಹ-ಅಧ್ಯಕ್ಷತೆ ವಹಿಸಿದ್ದರು.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!