ದೇಶ

'ಹಿಂದೂಸ್ತಾನ ಯಾರಪ್ಪನ ಆಸ್ತಿಯೂ ಅಲ್ಲ': ಇಂದೋರ್‌ನಲ್ಲಿ ಸಂಗೀತ ಕಚೇರಿ ನಿಲ್ಲಿಸಲು ನಡೆದ ಯತ್ನದ ಬಗ್ಗೆ ದಿಲ್ಜಿತ್ ದೋಸಾಂಜ್

ದಿಲ್ಜಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂಗೀತ ಕಚೇರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಕವಿಯ ಪದ್ಯಗಳನ್ನು ಪಠಿಸುವ ಕ್ಷಣವನ್ನು ಸೆರೆಹಿಡಿದಿದ್ದಾರೆ.

'ಹಿಂದೂಸ್ತಾನ ಯಾರಪ್ಪನ ಆಸ್ತಿಯೂ ಅಲ್ಲ': ಇಂದೋರ್‌ನಲ್ಲಿ ಸಂಗೀತ ಕಚೇರಿ ನಿಲ್ಲಿಸಲು ನಡೆದ ಯತ್ನದ ಬಗ್ಗೆ ದಿಲ್ಜಿತ್ ದೋಸಾಂಜ್
ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ವಿದೇಶ ಪ್ರವಾಸ ನಿಲ್ಲಿಸಿ: ರಾಹುಲ್ ಗಾಂಧಿಗೆ ಅಮಿತ್ ಶಾ ಶಾಕಿಂಗ್ ಸಲಹೆ!

ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ವಿದೇಶ ಪ್ರವಾಸ ನಿಲ್ಲಿಸಿ: ರಾಹುಲ್ ಗಾಂಧಿಗೆ ಅಮಿತ್ ಶಾ ಶಾಕಿಂಗ್ ಸಲಹೆ!

ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಬಗ್ಗೆ ನಿಮ್ಮ ನಾಯಕತ್ವವನ್ನು ಪ್ರಶ್ನಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಒತ್ತಾಯಿಸಿದ ಅಮಿತ್ ಶಾ, ನಿಮ್ಮ ಪಕ್ಷದ ಪ್ರಸ್ತುತ ರಾಜಕೀಯ ಧೋರಣೆಯು ಮುಂದಿನ 30 ವರ್ಷಗಳ ಕಾಲ ಅಧಿಕಾರದಿಂದ ದೂರವಿರಿಸಬಹುದು ಎಂದು ಎಚ್ಚರಿಸಿದರು.