ದೇಶ

ತಾಂತ್ರಿಕ ದೋಷ: CUET-UG ಪರೀಕ್ಷೆಗಳಲ್ಲಿ ವಿಳಂಬ; ವಿದ್ಯಾರ್ಥಿಗಳು, ಪೋಷಕರ ಅಸಮಾಧಾನ!

"TCS ತನ್ನ ಕಡೆಯಿಂದ ಬಂದ ತಾಂತ್ರಿಕ ದೋಷದಿಂದಾಗಿ ಕೆಲವು ಕೇಂದ್ರಗಳಲ್ಲಿ ಶನಿವಾರ CUET UG 2026 ಪ್ರಾರಂಭವಾಗುವುದು ವಿಳಂಬವಾಗಿದೆ ಎಂದು ವರದಿ ಮಾಡಿದೆ.

ತಾಂತ್ರಿಕ ದೋಷ: CUET-UG ಪರೀಕ್ಷೆಗಳಲ್ಲಿ ವಿಳಂಬ; ವಿದ್ಯಾರ್ಥಿಗಳು, ಪೋಷಕರ ಅಸಮಾಧಾನ!
El Nino ಅಪಾಯ: ದುರ್ಬಲ ಮಾನ್ಸೂನ್‌ಗೆ ಸಿದ್ಧರಾಗುವಂತೆ ರಾಜ್ಯಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಸೂಚನೆ!

El Nino ಅಪಾಯ: ದುರ್ಬಲ ಮಾನ್ಸೂನ್‌ಗೆ ಸಿದ್ಧರಾಗುವಂತೆ ರಾಜ್ಯಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಸೂಚನೆ!

El Nino ಪ್ರಭಾವದ ಸಂಭಾವ್ಯತೆ ಮತ್ತು ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಬೆನ್ನಲ್ಲೇ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಸಿದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದಾರೆ.