ರೆಡ್ ಕಾರ್ಡ್ ನೀಡಿದ್ದಕ್ಕೆ ಕೋಪಗೊಂಡ ಆಟಗಾರ ರೆಫರಿಗೆ ಗುಂಡಿಕ್ಕಿ ಕೊಂದ!ಫುಟ್ ಬಾಲ್ ಪಂದ್ಯದ ವೇಳೆ ರೆಡ್ ಕಾರ್ಡ್ ನೀಡಿದ ರೆಫರಿ ವಿರುದ್ಧ ಕ್ರೋಧಗೊಂಡ ಆಟಗಾರನೊಬ್ಬ ಆತನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ...
ಸಂಬಂಧಗಳ ಬಗ್ಗೆ ಮಾತನಾಡಲು ನಾನು ಆಪ್ತಸಲಹೆಗಾರನಲ್ಲ: ಕೊಹ್ಲಿಈ ಪ್ರಶ್ನೆಯನ್ನು ಯಾಕೆ ಇಲ್ಲಿ ಕೇಳಿದಿರಿ? ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅದಕ್ಕೂ ಇದಕ್ಕೂ ಸಂಬಂಧವೇನು? ಕೆಲವೊಮ್ಮೆ ನಮ್ಮ ಕ್ರಿಕೆಟ್ ತಂಡದಲ್ಲಿ...
ತೆರಿಗೆ-ವಂಚನೆ: ಖ್ಯಾತ ಫುಟ್ ಬಾಲ್ ಆಟಗಾರ ನೇಮರ್ ಆಸ್ತಿ ಜಪ್ತಿಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇರೆಗೆ ಬ್ರೆಜಿಲ್ ನ ಖ್ಯಾತ ಫುಟ್ ಬಾಲ್ ಆಟಗಾರ ನೇಮರ್ ಅವರ ಬಹುಕೋಟಿ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಅಫ್ಜಲ್ ಗುರು ಹುತಾತ್ಮನಾದರೆ, ಯೋಧ ಹನುಮಂತಪ್ಪ ಯಾರು?ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್, ಜೆಎನ್ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗುತ್ತಿರುವವರಿಗೆ ತಮ್ಮ ಕವನದ...
ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಬಲ ಸ್ಪರ್ಧಿ: ಧೋನಿ ವಿಶ್ವಾಸಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ ಮುಂಬರು ಟಿ20 ವಿಶ್ವಕಪ್ ಗೆ ಪ್ರಬಲ ಸ್ಪರ್ಧಿಯಾಗಿದೆ...
ಸಾನಿಯಾ ಮಿರ್ಜಾ - ಮಾರ್ಟಿನಾ ಹಿಂಗಿಸ್ ಜೋಡಿಗೆ ಪ್ರಶಸ್ತಿಶನಿವಾರವಷ್ಟೇ ಸೆಂಟ್ ಪೀಟರ್ಸ್ ಬರ್ಗ್ ಲೇಡೀಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ತಲುಪಿ ಜಯದ ಅಭಿಯಾನವನ್ನು 39ಕ್ಕೆ ವಿಸ್ತರಿಸಿದ್ದ ಅಗ್ರ...
ಟಿ20 ವಿಶ್ವಕಪ್: ಭಾರತ ನೆಲದಲ್ಲಿ ಆಡಿ, ಇಲ್ಲವೆ ಕಾನೂನು ಕ್ರಮ: ಪಿಸಿಬಿಗೆ ಐಸಿಸಿ ಎಚ್ಚರಿಕೆಮುಂಬವರು ಟಿ20 ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿ ನಡೆಯುತ್ತಿದ್ದು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಪಾಕಿಸ್ತಾನ ತಕರಾರು ಎತ್ತಿದ್ದ ಬೆನ್ನಲ್ಲೇ...
ದಕ್ಷಿಣ ಏಷ್ಯಾ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಭಾರತಕ್ಕೆ 25 ಚಿನ್ನದ ಪದಕ12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಶೂಟರ್ಗಳಾದ ಗುರುಪ್ರೀತ್ ಮತ್ತು ಶ್ವೇತಾ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಶೂಟಿಂಗ್ ವಿಭಾಗದಲ್ಲಿ 26...
ಮೊದಲ ಟೆಸ್ಟ್: ಆಸಿಸ್ ಗೆ ಶರಣಾದ ಕಿವೀಸ್ವೆಲ್ಲಿಂಗ್ಟನ್ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಚ್ ಪಂದ್ಯದಲ್ಲಿ ಪ್ರವಾಸಿ ಆಸಿಸ್ ತಂಡ ಇನ್ನಿಂಗ್ಸ್ ಮತ್ತು 52 ರನ್ ಗಳ ಭರ್ಜರಿ ಜಯ ಸಾಧಿಸಿದೆ...
ಟಿ20: ಅಗ್ರಸ್ಥಾನ ಭದ್ರಪಡಿಸಿಕೊಂಡ ಭಾರತಶ್ರೀಲಂಕಾ ವಿರುದ್ಧ ಭಾನುವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡ ಭಾರತ ಐಸಿಸಿ ಟಿ20 ರ್ಯಾ೦ಕಿ೦ಗ್ನಲ್ಲಿಯೂ ತನ್ನ ಅಗ್ರಸ್ಥಾನ..
ಲಂಕಾ ವಿರುದ್ಧ ಟಿ20 ಸರಣಿ ಭಾರತದ ಕೈವಶಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್ ಪರಿಣಾಮ ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ ಟಿ20 ಸರಣಿಯನ್ನು..
ಅಂಡರ್ 19 ವಿಶ್ವಕಪ್ ಫೈನಲ್: ವಿಂಡೀಸ್ ಪ್ರಬಲ ಬೌಲಿಂಗ್ ದಾಳಿಗೆ ಕುಸಿದ ಭಾರತಢಾಕಾದಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಪ್ರಬಲ ಬೌಲಿಂಗ್ ದಾಳಿಗೆ ಭಾರತ ತತ್ತರಿಸಿದ್ದು, ಕೇವಲ 145 ರನ್ ಗಳಿಗೆ ಆಲ್ ಔಟ್ ಆಗಿದೆ...
12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆಗುವಾಹತಿಯಲ್ಲಿ ನಡೆಯುತ್ತಿರುವ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಶೂಟರ್ಗಳು ಅಮೋಘ ಪ್ರದರ್ಶನ ನೀಡುವ ನಿರೀಕ್ಷೆಯಿದ್ದು, ಇಂದು ಪುರುಷರ 50 ಮೀಟರ್ ಫ್ರೀ ರೈಫಲ್ಸ್ ಸ್ಪರ್ಧೆ...
ಬಹುಮಾನಕ್ಕಾಗಿ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಮಂಜಿತ್ ಚಿಲ್ಲರ್?ಪ್ರೊ.ಕಬ್ಬಡ್ಡಿ ಮೂಲಕ ತಮ್ಮನ್ನು ಗುರ್ತಿಸಿಕೊಳ್ಳುತ್ತಿರುವ ಕಬ್ಬಡ್ಡಿ ಆಟಗಾರರಾದ ಮಂಜಿತ್ ಚಿಲ್ಲರ್ ಹಾಗೂ ರಾಕೇಶ್ ಕುಮಾರ್ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಬಹುಮಾನ ಪಡೆಯುವ ಸಲುವಾಗಿ ನಕಲಿ ಪ್ರಮಾಣಪತ್ರವೊಂದನ್ನು ಇಬ್ಬರು...
ಅಂಡರ್ 19 ವಿಶ್ವಕಪ್ ಗರಿ ಯಾರಿಗೆ?ಕ್ರಿಕೆಟ್ ರಂಗದ ಪಾಲಿಗೆ ಭಾನುವಾರ ಮಹತ್ವದ ದಿನವಾಗಿದ್ದು, ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯ ನಡೆಯಲಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!