ಸೈನಿಕರಿಗೆ ಗೌರವ ಸಲ್ಲಿಸಿ ಧೋನಿ ಟ್ವೀಟ್ಜೆಎನ್ಯು ವಿವಾದಕ್ಕೆ ಸಂಬಂಧಪಟ್ಟಂತೆ ದೇಶಪ್ರೇಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೇಶದ ಜನರ ಒಂದೊಂದು ನಿಲುವುಗಳು ಚರ್ಚಾಸ್ಪದವಾಗುತ್ತಲೇ...
ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಮೆಕಲಮ್ಹಾಗ್ಲೀ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 54 ಬಾಲ್ಗಳಲ್ಲಿ ಸೆಂಚುರಿ ಬಾರಿಸಿ ಮೆಕಲಮ್ ...
ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ವನಿತೆಯರ ತಂಡಶ್ರೀಲಂಕಾ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು, 3-0 ಅಂತರದಲ್ಲಿ ಕ್ಲೀನ್...
ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಇಲ್ಲ: ಧೋನಿಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ...
ಏಷ್ಯಾಕಪ್ ನಿಂದ ವೇಗಿ ಮೊಹಮ್ಮದ್ ಶಮಿ ಔಟ್, ಭುವನೇಶ್ವರ್ ಇನ್ಎಡಗಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಫೆ.24 ರಿಂದ ನಡೆಯುವ ಏಷ್ಯಾಕಪ್ ನಿಂದ ಔಟಾಗಿದ್ದಾರೆ...
ಭಾರತ-ಶ್ರೀಲಂಕಾ 2ನೇ ಟಿ20 ಪಂದ್ಯ: ಕಳೆದ 5 ವರ್ಷದಲ್ಲೇ ಅತೀ ಹೆಚ್ಚು ವೀಕ್ಷಣೆ ದಾಖಲೆನಾಯಕ ಎಂಎಸ್ ಧೋನಿ ತವರಿನಲ್ಲಿ ನಡೆದ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ದ್ವಿತೀಯ ಟಿ20 ಪಂದ್ಯ ಕಳೆದ ಐದು ವರ್ಷಗಳಲ್ಲೇ ಅತೀ ಹೆಚ್ಚು ವೀಕ್ಷಣೆಗೊಳಗಾದ...
ಹಿತಾಸಕ್ತಿ ಸಂಘರ್ಷ; ಕಾನೂನು ಸಲಹೆ ಕೇಳಿದ "ಭಜ್ಜಿ"ಭಜ್ಜಿ ಸ್ಪೋರ್ಟ್ಸ್ ಸಂಸ್ಥೆಗೆ ಕುಟುಂಬದ ಮಾಲೀಕತ್ವವಿರುವುದರಿಂದ ಸ್ವಹಿತಾಸಕ್ತಿಯ ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಬಿಸಿಸಿಐನ ಓಂಬುಡ್ಸ್ಮನ್ ನಿವೃತ್ತ ನ್ಯಾಯಮೂರ್ತಿ ಎ.ಪಿ.ಷಾ ಎಚ್ಚರಿಕೆ ಬೆನ್ನಲ್ಲೇ..
ಮಾರ್ಚ್ 3ರಂದು ಕ್ರಿಕೆಟಿಗ ಉತ್ತಪ್ಪ-ಶೀತಲ್ ವಿವಾಹ2016 ಬಹುಶಃ ಭಾರತ ಕ್ರಿಕೆಟ್ ತಂಡದ ಆಟಗಾರರ ಪಾಲಿಗೆ ವೈವಾಹಿಕ ವರ್ಷ ಎನ್ನಬಹುದು. ಏಕೆಂದರೆ ಸಾಲು ಸಾಲು ಕ್ರಿಕೆಟಿಗರು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ...
ಹಿತಾಸಕ್ತಿ ಸಂಘರ್ಷ: ಸೌರವ್ ಗಂಗೂಲಿಗೆ ಕ್ಲೀನ್ ಚಿಟ್ಪುಣೆ ಫ್ರಾಂಚೈಸಿಯಲ್ಲಿ ವಾಣಿಜ್ಯ ವ್ಯವಹಾರ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಹಿತಾಸಕ್ತಿ ಸಂಘರ್ಷ ವಿವಾದ ಎದುರಿಸುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಕ್ಲೀನ್ ಚಿಟ್..
ಲೋಧಾ ಸಮಿತಿ ವರದಿ ಜಾರಿ ಸಂಬಂಧ ಸಮಸ್ಯೆ: ಸುಪ್ರೀಂಗೆ ಬಿಸಿಸಿಐ ಅಫಿಡವಿಟ್ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ವಿಶೇಷ ಮಹಾಸಭೆ ನಡೆಸಿ ಲೋಧಾ ಸಮಿತಿ ವರದಿ ಜಾರಿ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಅಫಿಡವಿಟ್...
ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದ ಕೊಹ್ಲಿ ಫ್ಯಾನ್ಗೆ ಜಾಮೀನು ನಿರಾಕರಣೆ:10 ವರ್ಷ ಜೈಲು ಸಾಧ್ಯತೆಪಾಕಿಸ್ತಾನದ ತನ್ನ ಮನೆ ಮೇಲೆ ಭಾರತದ ಧ್ವಜ ಹಾರಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ ಪೊಲೀಸರು ಕ್ಲೀನ್ ಚಿಟ್ ನೀಡದ ಕಾರಣ, ಪಾಕಿಸ್ತಾನ ನ್ಯಾಯಾಲಯ ಜಾಮೀನು ನೀಡಲು ...
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಕ್ವಾರ್ಟರ್ ಫೈನಲ್ ಗೆ ಭಾರತಏಷಿಯಾ ಟೀಂ ಚಾಂಪಿಯನ್ ಶಿಪ್ ನ ಮಹಿಳೆಯರ ಹಾಗೂ ಪುರುಷರ ವಿಭಾಗಗಳೆರಡರಲ್ಲೂ ಪಾರಮ್ಯ ಮೆರೆದಿರುವ ಭಾರತ, ಎದುರಾಳಿ ಸಿಂಗಾಪುರವನ್ನು 5-0...
ಸಾನಿಯಾಗಿಲ್ಲ ಒಲಿಂಪಿಕ್ ಪಾರ್ಟನರ್ ಗಳ ಚಿಂತೆಇತ್ತೀಚಿಗಷ್ಟೇ ವಿಶ್ವ ಟೆನಿಸ್ ಮಹಿಳೆಯರ ಡಬಲ್ಸ್ ನಲ್ಲಿ ಸತತ 40 ಪಂದ್ಯಗಳಲ್ಲಿ ಜಯ ಸಾಧಿಸಿರುವ ನಂಬರ್ 1 ಜೋಡಿ ಸಾನಿಯಾ ಮಿರ್ಜಾ ಹಾಗೂ...
ರಿಯಾಲಿಟಿ ಕಾರ್ಯಕ್ರಮದಲ್ಲಿ ತಲೆಗೆ ಹಾವು ಕಡಿಸಿಕೊಂಡ ಶೇನ್ ವಾರ್ನ್ಟಿವಿ ರಿಯಾಲಿಟಿ ಕಾರ್ಯಕ್ರಮವೊಂದರಲ್ಲಿ ಭಾಗವಿಸಿದ್ದ ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್, ಹಾವುಗಳು ತುಂಬಿದ್ದ ಬಾಕ್ಸ್ ಒಳಗೆ ತಲೆ ಇಟ್ಟು, ತಲೆಗೆ ಹಾವು
ಸಲಿಂಗಿಗಳು ಪ್ರಾಣಿಗಳಿಗಿಂತಲೂ ಕಡೆ: ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋಪ್ರಕೃತಿ ಧರ್ಮಕ್ಕೆ ವಿರೋಧವಾಗಿ ಸಲಿಂಗಕಾಮದಲ್ಲಿ ತೊಡಗುವವರು ಪ್ರಾಣಿಗಳಿಗಿಂತಲೂ ಕಡೆ ಎಂದು ಖ್ಯಾತ ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋ ಹೇಳಿದ್ದಾರೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!