ಇಂಡೋ-ಪಾಕ್ ಕ್ರಿಕೆಟ್ ಶೀಘ್ರ ನಿರ್ಧಾರ: ಬಿಸಿಸಿಐಬಹುಚರ್ಚಿತ ಇಂಡೋ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಈ ವರ್ಷಾಂತ್ಯದಲ್ಲಿ ನಡೆಯುತ್ತಿದೆಯೋ ಇಲ್ಲವೋ...
ಭಾರತದಲ್ಲಿ ಕ್ರಿಕೆಟ್ ಆಡಲು ಭಾರತ ಸರ್ಕಾರ ಅನುಮತಿ ನೀಡಿಲ್ಲ: ಪಿಸಿಬಿಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ ಮುಂದೂಡುತ್ತಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸೂಕ್ತ ಕಾರಣ ನೀಡಿದೆ...
ನಿಷೇಧದ ವಿರುದ್ಧ ಮೇಲ್ಮನವಿ: ಬ್ಲಾಟರ್, ಪ್ಲಾಟಿನಿಗೆ ಮತ್ತೆ ಹಿನ್ನಡೆತಮ್ಮ ಮೇಲಿನ ನಿಷೇಧದ ವಿರುದಟಛಿ ಅಂತಾರಾಷ್ಟ್ರೀಯ ಫುಟ್ ಬಾಲ್ ಸಂಸ್ಥೆ (ಫಿಫಾ)ಯ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಯೂರೋಪಿಯನ್ ಫುಟ್ ಬಾಲ್ ಅಧ್ಯಕ್ಷ ಮೈಕಲ್ ಪ್ಲಾಟಿನಿಯವರು ಸಲ್ಲಿಸಿದ್ದ ಮೇಲ್ಮನವಿಯನ್ನು ಫಿಫಾ ವಜಾಗೊಳಿಸಿದೆ.
ಜೋಕೊವಿಚ್ ಗೆ ಫೆಡರರ್ ಬ್ರೇಕ್ಋತುವಿನಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಾ ಸಾಗಿದ್ದ ವಿಶ್ವದ ನಂ.1 ಆಟಗಾರ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರ ಗೆಲುವಿನ ಅಬಹಿಯಾನಕ್ಕೆ ರೋಜರ್ ಫೆಡರ್ ತೆರೆ ಎಳೆದಿದ್ದಾರೆ.
ಚೆನ್ನೈ ವಿರುದ್ಧ ಅಟ್ಲೆಟಿಕೊ ಡಿ ಕೋಲ್ಕತಾಗೆ ಜಯಆತಿಥೇಯ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಜಯಿಸಿದೆ.
ಇಂದು ಭಾರತ- ಆಸೀಸ್ ಕಾದಾಟಎಚ್ ಡಬ್ಲ್ಯೂಎಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಮಹತ್ವದ ಟೂರ್ನಿಗಾಗಿ ಸನ್ನದ್ಧವಾಗುತ್ತಿರುವ ಭಾರತೀಯ ಪುರುಷರ ಹಾಕಿ ತಂಡ ಮತ್ತೊಮ್ಮೆ ಗಾಯದ ಸೆಳವಿಗೆ ಸಿಲುಕಿದೆ.
ಧೋನಿ ಭವಿಷ್ಯ ಅವರ ಕೈಯ್ಯಲ್ಲೇ ಇದೆ: ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ಧೋನಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದು, ಅವರ ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟ್ ತಾರೆ ಗುಂಡಪ್ಪ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಡೇವಿಡ್ ಬೆಕ್ ಹ್ಯಾಮ್ ಜಗತ್ತಿನ ಅತಿ ಸೆಕ್ಸೀ ಪುರುಷ!ಇಂಗ್ಲೆಂಡ್ ನ ಮಾಜಿ ಫುಟ್ ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ ಸೆಕ್ಸಿಯೆಸ್ಟ್ ಮ್ಯಾನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ...
ಐಎಎಎಫ್ ವಿರುದ್ಧ ಎಲೆನಾ ಗರಂಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲಾಗಿದೆ ಎಂದು ರಷ್ಯಾವನ್ನು ತಾತ್ಕಾಲಿಕವಾಗಿ ರಿಯೋ ಒಲಿಂಪಿಕ್ಸ್ ನಿಂದ ವಜಾಗೊಳಿಸಿರುವ...
ಮೊಹಿಂದರ್ಗೆ ಮಾತೃ ವಿಯೋಗಭಾರತೀಯ ಕ್ರಿಕೆಟ್ ದಂತಕತೆ ಲಾಲಾ ಅಮರ್ನಾಥ್ ಪತ್ನಿ, ಕೈಲಾಶ್ ಕುಮಾರಿ (92) ಮಂಗಳವಾರ ಕೊನೆಯುಸಿರೆಳೆದಿದ್ದಾರೆ...
ದೆಹಲಿ ಕ್ರಿಕೆಟ್ ಸಂಸ್ಥೆ ಅಮಾನತು?ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಮೇಲಿರುವ ತೆರಿಗೆ ವಂಚನೆ ಪ್ರಕರಣದ ತನಿಖೆ ನಡೆಸಲು ದೆಹಲಿ ಸರ್ಕಾರ ನೇಮಿಸಿರುವ ದ್ವಿಸದಸ್ಯ ಸಮಿತಿಯು...
ಜನವರಿಯಲ್ಲಿ ಪ್ರೋ ಕಬಡ್ಡಿ ಲೀಗ್: ಬುಲ್ಸ್ ತೊರೆದ ಚಿಲ್ಲರ್ದೇಶದಲ್ಲಿ ಕಬಡ್ಡಿ ಕ್ರೀಡೆಯ ಹೊಸ ಅಲೆಯನ್ನೇ ಸೃಷ್ಟಿಸಿದ ಪ್ರೋ ಕಬಡ್ಡಿ ಲೀಗ್ ಟೂರ್ನಿಯ 3ನೇ ಆವೃತ್ತಿ ಯನ್ನು ಮುಂದಿನ ವರ್ಷ ಜನವರಿಯಲ್ಲೇ ನಡೆಸಲು...
ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಎಲ್ಲಾ ಆರೋಪಿಗಳಿಗೂ ದೆಹಲಿ ಹೈಕೋರ್ಟ್ ನೊಟೀಸ್2013ರ ಐಪಿಲ್ 6ನೇ ಆವೃತ್ತಿಯ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳಿಗೆ ದೆಹಲಿ ಹೈಕೋರ್ಟ್ ನೋಟೀಸ್ ನೀಡಿದೆ.
ಸತತ ಮಳೆ: ಭಾರತ-ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಸತತ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನಾಲ್ಕನೇ ದಿನವೂ ಒಂದೂ ರನ್ ಗಳಿಸದೇ ಡ್ರಾ ನಲ್ಲಿ ಅಂತ್ಯಗೊಂಡಿದೆ. ...
ಹಾಂಗ್ಕಾಂಗ್ ಓಪನ್ಗೆ ಸೈನಾ ಗೈರುಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರ ದಿಂದ ಆರಂಭಗೊಳ್ಳಲಿರುವ ಹಾಂಗ್ಕಾಂಗ್...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!