ಪ್ರಶಸ್ತಿ ಮೇಲೆ ಸೈನಾ ಕಣ್ಣುಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಪಡೆದು ಚರಿತ್ರಾರ್ಹ ದಾಖಲೆ ಬರೆದ ಭಾರತದ ಸ್ಟಾರ್ ಬ್ಯಾಡ್ಮಿಂಟನ್...
38 ವರ್ಷ ಬಳಿಕ ಭಾರತಕ್ಕೆ ಬರಲಿರುವ ವಿಶ್ವ ಫುಟ್ಬಾಲ್ ದಂತಕತೆ ಪೀಲೆಬ್ರೆಜಿಲ್ ನ ಪ್ರಚಂಡ ಫುಟ್ಬಾಲ್ ಆಟಗಾರ, ವಿಶ್ವ ಫುಟ್ಬಾಲ್ ರಂಗದ ಜೀವಂತ ದಂತಕತೆ ಪೀಲೆ 38 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸುವುದು ನಿಶ್ಚಯವಾಗಿದೆ...
ಸ್ಟೀವನ್ ಸ್ಮಿತ್ ಬಗ್ಗೆ ಬ್ರೆಂಡನ್ ಬೇಸರಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಶನಿವಾರ (ಸೆ. 5) ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ನಡೆದುಕೊಂಡ ರೀತಿ ಅವರಲ್ಲಿನ ಅಪ್ರಭುದ್ಧತೆ...
ಸಚಿನ್, ಧೋನಿ ಹಿಂದಿಕ್ಕಿದ ಕೊಹ್ಲಿಕ್ರಿಕೆಟ್ ದಾಖಲೆಗಳ ವಿಚಾರದಲ್ಲಿ ಭಾರತ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮುಂದೊಂದು ದಿನ ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕುತ್ತಾರೆಂಬ ಮಾತಿದೆ...
ಕಾಮಿಡಿಯನ್ ಧೋನಿ ಎಂದ ಸುರೇಶ್ ರೈನಾಭಾರತ ಏಕದಿನ ಕ್ರಿಕೆಟ್ ತಂಡದ ಎಂ.ಎಸ್. ಧೋನಿ ಟೀಂ ಇಂಡಿಯಾದ ಕಾಮಿಡಿಯನ್ ಎಂದು ಸುರೇಶ್ ರೈನಾ ಹೇಳಿದ್ದಾರೆ...
ಬಲಿಷ್ಠ ಇರಾನ್ ಸವಾಲಿಗೆ ಸಜ್ಜಾದ ಭಾರತಏಷ್ಯಾದ ಅತಿ ಪ್ರಬಲ ಫುಟ್ಬಾಲ್ ತಂಡವೆಂದೇ ಕರೆಸಿಕೊಳ್ಳುವ ಇರಾನ್ ಹಾಗೂ ಆತಿಥೇಯ ಭಾರತ ತಂಡದ ನಡುವೆ ನಡೆಯಲಿರುವ 2018ರ ವಿಶ್ವಕಪ್ ಫುಟ್ಬಾಲ್...
ಇಂಡಿಯಾ ಎ ತಂಡದಲ್ಲಿ ಕೊಹ್ಲಿ, ಧೋನಿ ಸ್ಥಾನ ಸಾಧ್ಯತೆಸೆಪ್ಟೆಂಬರ್ 16ಕ್ಕೆ ಆರಂಭವಾಗಲಿರುವ ಬಾಂಗ್ಲಾದೇಶ ಎ ತಂಡದ ವಿರುದ್ಧ ಏಕದಿನ ಪಂದ್ಯದಲ್ಲಿ ಇಂಡಿಯಾ ಎ ತಂಡದಲ್ಲಿ ಎಂಎಸ್ ಧೋನಿ...
ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ರಿಂದ ಇದನ್ನು ನಿರೀಕ್ಷಿಸಿರಲಿಲ್ಲ: ಶ್ರೀನಿವಾಸನ್ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್, ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಜತೆ ಸಂಪರ್ಕ ಹೊಂದಿರುವ ವಿಚಾರ ಅಚ್ಚರಿ ತಂದಿದ್ದು...
ಪಿಸಿಬಿ ಭಾವನಾತ್ಮಕ ಗಾಳ!ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ(ಐಸಿಸಿ)ಯಲ್ಲಿ ಬಿಗ್ ಟ್ರೀ ಆಡಳಿತ ವ್ಯವಸ್ಥೆ ಜಾರಿಗೆ ತರುವ ಬಿಸಿಸಿಐನ ಮಹತ್ವಾಕಾಂಕ್ಷೆಗೆ ಬೆಂಬಲ ನೀಡದ್ದಕ್ಕೆ ಪ್ರತಿಯಾಗಿ...
ಹಾಕಿ: ಭಾರತಕ್ಕೆ ಭರ್ಜರಿ ಜಯಪಂದ್ಯದ ಸಂಪೂರ್ಣ ಅವಧಿಯಲ್ಲಿ ತಮ್ಮ ಆಕ್ರಮಣಕಾರಿ ದಾಳಿಯ ಮೂಲಕ ಎದುರಾಳಿ ತಂಡದ ಮೇಲೆ ಪ್ರಭುತ್ವ ಸಾಧಿಸಿದ ಭಾರತ ಕಿರಿಯ ವನಿತೆಯರ ತಂಡ...
ಟೆಸ್ಟ್ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದ ವ್ಯಾಟ್ಸನ್ಆಸ್ಟ್ರೇಲಿಯಾದ ಖ್ಯಾತ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ದಿಢೀರನೆ ನಿವೃತ್ತಿ ಘೋಷಿಸಿದ್ದಾರೆ.
ಯುಎಸ್ ಓಪನ್ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾನಿಯಾ- ಮಾರ್ಟಿನಾ ಜೋಡಿಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಬ್ರಿಟಿಷ್ ಮಾಡೆಲ್ ಹಿಂದೆ ಬಿದ್ದ ಯುವಿಕ್ರಿಕೆಟಿಗ ಯುವರಾಜ್ ಸಿಂಗ್ಗೆ ಯುವರಾಣಿ ಸಿಕ್ಕಳಾ? ಬ್ರಿಟನ್ ಮೂಲದ ಬಾಲಿವುಡ್ ತಾರೆ ಹಝೆಲ್ ಕೀಚ್ ಜೊತೆ ಯುವಿ ಸಿಕ್ಕಾಪಟ್ಟೆ ಓಡಾಡ್ತಿದ್ದಾರೆಂಬ ಸುದ್ದಿ ಹಬ್ಬಿದೆ...
ಅಂಕಿತ್ ಕೇಸರಿ ಕುಟುಂಬಕ್ಕೆ ಬಿಸಿಸಿಐ ರೂ. 25 ಲಕ್ಷ ಪರಿಹಾರಕ್ರಿಕೆಟ್ ಪಂದ್ಯವಾಡುವಾಗ ಮೈದಾನದಲ್ಲೇ ಮೃತಪಟ್ಟಿದ್ದ ಅಂಕಿತ್ ಕೇಸರಿ ಕುಟುಂಬಕ್ಕೆ ಬಿಸಿಸಿಐ ರೂ. 25 ಲಕ್ಷ ಪರಿಹಾರ ನೀಡಲಿದೆ. ,,
ಎನ್ಎಸ್ಸಿಐ ಓಪನ್ ಸ್ಕ್ವಾಷ್ ಫೈನಲ್ ಗೆ ಜೋಷ್ನಾ, ಮಹೇಶ್ ಲಗ್ಗೆಭಾರತದ ಸ್ಕ್ವಾಷ್ ತಾರೆಯರಾದ ಜೋಷ್ನಾ ಚಿನ್ನಪ್ಪ ಹಾಗೂ ಮಹೇಶ್ ಮಂಗಾವ್ಕರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವರಿಸುವ ಮೂಲಕ ಎನ್ಎಸ್ಸಿಐ ಓಪನ್...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!