ಹ್ಯಾಂಬರ್ಗ್ ಓಪನ್ ಗೆದ್ದ ನಡಾಲ್ಕಳಪೆ ಫಾರ್ಮ್ ನಿಂದ ಕಂಗೆಟ್ಟು , ಮತ್ತೆ ತನ್ನ ಲಯವನ್ನು ಕಂಡೊಳ್ಳುವ ನಿಟ್ಟಿನಲ್ಲಿ ಕ್ಲೇ ಕೋರ್ಟ್ ಟೆನಿಸ್ ನತ್ತ ಮುಖ ಮಾಡಿದ್ದ ಸ್ಪೇನ್ ಟೆನಿಸ್ ತಾರೆ...
ಯು ಮುಂಬಾಗೆ ಸತತ ಏಳನೇ ಜಯಪ್ರಪಂಚ ಫಾರ್ಮ್ ನಲ್ಲಿರುವ ಯು ಮುಂಬಾ ಪ್ರೊ ಕಬ್ಬಡ್ಡಿ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ಸತತ ಏಳನೇ ಗೆಲುವು ದಾಖಲಿಸುವುದರೊಂದಿಗೆ ತನ್ನ ಜೈ...
ಪ್ರವಾಸಿ ಆಸೀಸ್ಗೆ ಸರಣಿ ಜಯನಿರೀಕ್ಷೆಯಂತೆಯೇ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ ಆತಿಥೇಯ ಭಾರತ `ಎ' ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಆ ಮೂಲಕ ಎರಡು ಅನಧಿಕೃತ ಟೆಸ್ಟ್ ಪಂದ್ಯ ಸರಣಿಯನ್ನು 10 ಅಂತರದಿಂದ ತನ್ನದಾಗಿಸಿಕೊಂಡಿತು.
ಪಾಕ್ಗೆ ರೋಚಕ ಜಯಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಾದ ಶಾಹಿದ್ ಅಫ್ರಿದಿ ಹಾಗೂ ಅನ್ವರ್ ಅಲಿಯವರ ಸಮಯೋಚಿತ ಆಟದಿಂದಾಗಿ, ಪ್ರವಾಸಿ ಪಾಕಿಸ್ತಾನ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ 20 ಪಂದ್ಯದಲ್ಲಿ ರೋಚಕ 1 ವಿಕೆಟ್ ಜಯ ಸಾಧಿಸಿತು...
ವಾಂಖೆಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಕ್ ಖಾನ್ ಮೇಲಿದ್ದ ನಿಷೇಧ ವಾಪಸ್ವಾಂಖೆಡೆ ಕ್ರೀಡಾಂಗಣ ಪ್ರವೇಶಿಸದಂತೆ ನಟ ಶಾರೂಕ್ ಖಾನ್ ಗೆ ವಿಧಿಸಿದ್ದ ನಿಷೇಧವನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ವಾಪಸ್ ಪಡೆದಿದೆ.
ಆಕ್ರಮಣಶೀಲತೆ ಯಶಸ್ಸಿನ ಮೆಟ್ಟಿಲುಆಕ್ರಮಣಶೀಲ ಮನೋಭಾವ ಹೊಂದಿರುವ ವಿರಾಟ್ ಕೊಹ್ಲಿಯಂಥ ಆಟಗಾರರು ಟೀಂ ಇಂಡಿಯಾದಲ್ಲಿರಬೇಕೆಂದು ಮಾಜಿ ಕ್ರಿಕೆಟಿಗ ಹಾಗೂ ಕಿರಿಯರ ಕ್ರಿಕೆಟ್ ತಂಡಗಳ...
ಜೆಕ್ ವಿರುದ್ಧ ಪವಾಡ ಜರುಗಬೇಕು: ಮಹೇಶ್ ಭೂಪತಿಪ್ರತಿಷ್ಠಿತ ಡೇವಿಸ್ ಕಪ್ ನ ವಿಶ್ವ ಗ್ರೂಪ್ ಪ್ಲೇ ಆಫ್ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡವಾದ ಜೆಕ್ ಗಣರಾಜ್ಯವನ್ನು ಎದುರಿಸಲಿರುವ ಭಾರತ ತಂಡ, ಜಯಕ್ಕಾಗಿ ಶಕ್ತಿಮೀರಿ...
ವಿಶೇಷ ಒಲಿಂಪಿಕ್ಸ್ ನಲ್ಲಿ ಗೊತ್ತಿಲ್ಲದವರ ಬಂಗಾರದ ಸಾಧನೆ!ಅಪ್ಪ ಅಮ್ಮ ಅಂತ ಕರೆಯಲು ಆ ಮಕ್ಕಳಿಗೆ ಯಾರೂ ಇಲ್ಲ. ಎಲ್ಲ ಮಕ್ಕಳಂತೆ ಅವರಲ್ಲ...ಬುದ್ಧಿ ಮಾಂದ್ಯರು ಅವರು...
ಮುಖ್ಯ ಕಚೇರಿ ಬದಲಿಸಲು ಚಿಂತನೆ ನಡೆಸಿದ ಬಿಸಿಸಿಐವಾಂಖಡೆ ಕ್ರೀಡಾಂಗಣದಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ ಒಡೆತನದಲ್ಲಿರುವ ಸುಬುರ್ಬಾನ್ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)...
ಕೋಚ್ ಬದಲಾವಣೆ ಸರಿಯಲ್ಲ: ಸಿಂಗ್ಭಾರತ ಹಾಕಿ ತಂಡದಲ್ಲಿ ಪದೇ ಪದೇ ಕೋಚ್ಗಳನ್ನು ಬದಲಿಸುತ್ತಿದ್ದರೆ, ಅದು ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಾಯಕ ಸರ್ದಾರ್...
ಬುಲ್ಸ್ ತಿವಿತಕ್ಕೆ ಮುಳುಗಿದ ಟೈಟಾನ್ಸ್ರಕ್ಷಣಾತ್ಮಕ ವಿಭಾಗದ ಭದ್ರಕೋಟೆಯಿಂದ ಪ್ರತಿಸ್ಪರ್ಧಿಗಳ ಆಟಗಾರರನ್ನು ಬಂಧಿಸುವಲ್ಲಿ ಯಶಸ್ವಿ ಯಾದ ಬೆಂಗಳೂರು ಬುಲ್ಸ್ ತಂಡ,...
ಖೇಲ್ ರತ್ನಕ್ಕೆ ಸಾನಿಯಾ ಮಿರ್ಜಾ ಹೆಸರು ಶಿಫಾರಸ್ಸುವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹೆರಸನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ಹೇಳಿದೆ....
ಸಚಿನ್ ಗುರುವಂದನೆಸಾಧನೆಯ ತುಟ್ಟತುದಿಯನ್ನು ಮುಟ್ಟಿದ ಬಳಿಕ ತಾವು ಏರಿ ಬಂದ ಏಣಿಯನ್ನು ನೆನೆಯುವವರಿಗಿಂತ ಮರೆಯುವವರೇ ಹೆಚ್ಚು. ಕ್ರಿಕೆಟ್ ಲೋಕದ...
ಜೋಶ್ನಾ, ಮಹೇಶ್ ಸೆಮಿ ಫೈನಲ್ಗೆವಿಕ್ಟೋರಿಯಾ ಓಪನ್ ಸ್ಕ್ವಾಶ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾರತ ದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಜೋಶ್ನಾ...
ಸೋಲಿನ ಭೀತಿಯಲ್ಲಿ ಪೂಜಾರ ಪಡೆಮೊದಲ ಇನ್ನಿಂಗ್ಸ್ನಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಆತಿಥೇಯ ಭಾರತ ಎ ತಂಡ, ಪ್ರವಾಸಿ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!