ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ : ಸೈನಾ ನೆಹ್ವಾಲ್ಗೆ 2ನೇ ಶ್ರೇಯಾಂಕಭಾರತದ ಶಟಲ್ ಕ್ವೀನ್ ಹಾಗೂ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್, ಮೇ 26ರಿಂದ 31ರ ವರೆಗೆ ಸಿಡ್ನಿಯಲ್ಲಿ ನಡೆಯಲಿರುವ 750 ಸಾವಿರ ಡಾಲರ್ ಬಹುಮಾನ...
ಪಂದ್ಯದ ದಿಕ್ಕು ಬದಲಿಸಿದ ರೈನಾ, ಧೋನಿ ವಿಕೆಟ್ಮುಂಬೈ ಇಂಡಿಯನ್ಸ್ ವಿರುದ್ಧ ಮಹತ್ವದ ಹಂತದಲ್ಲಿ ಹರ್ಭಜನ್ ಸಿಂಗ್, ಸತತ ಎರಡು ಎಸೆತಗಳಲ್ಲಿ ಸುರೇಶ್ ರೈನಾ ಹಾಗೂ ಮಹೇಂದ್ರ ಸಿಂಗ್ ಧೋನಿ...
ಸಾಂಘಿಕ ಪರಿಶ್ರಮ ಫೈನಲ್ ತಲುಪಲು ಕಾರಣಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಹ ಗೆಲವು ಸಂಪಾದಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಸುತ್ತಿಗೆ ಪ್ರವೇಶಿಸಿದೆ...
ಗೆದ್ದ ಆರ್ಸಿಬಿಗೆ ಚಿಗುರಿದ ಕನಸುಹೆಗಲ ಮೇಲಿನ ಭಾರವನ್ನು ಮತ್ತೊಮ್ಮೆ ಸಮರ್ಥವಾಗಿ ಹೊತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆದ ಎಬಿ ಡಿವಿಲಿಯರ್ಸ್ ಹಾಗೂ ಇವರಿಗೆ ಅತ್ಯುತ್ತಮ ಸಾಥಿಯಾದ...
ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸೈನಾಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಗುರುವಾರ ಮತ್ತೆ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಇಂದು ಸೋತವರು ಪ್ಯಾಕ್ ಅಪ್ಐಪಿಎಲ್ ಎಂಟನೇ ಆವೃತ್ತಿಯ ಲೀಗ್ ಹಾದಿಯಲ್ಲಿ ಒಂದೇ ರೀತಿಯ ಸಿಹಿ ಮತ್ತು ಕಹಿ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್...
ಯುವರಾಜ್ ಸಿಂಗ್ ಪ್ರತಿ ರನ್ಗೆ ರು. 8.5 ಲಕ್ಷಪ್ರಸಕ್ತ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ರು. 16 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪಾಲಾಗಿದ್ದ ಯುವರಾಜ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ...
ಚೆನ್ನೈ ಮಣಿಸಿ ಫೈನಲ್ ತಲುಪಿದ ಮುಂಬೈಮಿಂಚಿನ ಆಟವಾಡಿದ ಕೀರನ್ ಪೊಲಾರ್ಡ್ ರವರ ಬಿರುಸಿನ ಬ್ಯಾಟಿಂಗ್ ಹಾಗೂ ಲಸಿತ್ ಮಾಲಿಂಗ ಅವರ ಮಾರಕ ಬೌಲಿಂಗ್ ನೆರವಿನಿಂದಾಗಿ...
2 ವರ್ಷಗಳ ನಂತರ ಟೆಸ್ಟ್ ಟೀಂಗೆ ಹರ್ಭಜನ್ ವಾಪಸ್2 ವರ್ಷಗಳ ಕಾಲ ಟೀಂ ಇಂಡಿಯಾದಿಂದ ದೂರವುಳಿದಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಈಗ ಟೆಸ್ಟ್ ಟೀಂಗೆ ವಾಪಸ್ ಆಗಿದ್ದಾರೆ. ಬಾಂಗ್ಲಾದೇಶ...
ಅಸಮಂಜಸ ಹೇಳಿಕೆ: ಸಿಎಸ್ಕೆ ನಾಯಕ ಧೋನಿಗೆ ದಂಡಸಾರ್ವಜನಿಕವಾಗಿ ಅಸಮಂಜಸ ಹೇಳಿಕೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ದಂಡ ವಿಧಿಸಲಾಗಿದೆ...
ಸಾಫ್ ಗೇಮ್ಸ್ಗೆ ಕೇರಳ ಸಜ್ಜುನ್ಯಾಷನಲ್ ಗೇಮ್ಸ್ ಗೆ ಆತಿಥ್ಯ ವಹಿಸಿದ ಬೆನ್ನಲ್ಲೇ ಕೇರಳ ಸೌತ್ ಏಷ್ಯನ್ ಫೆಡರೇಶನ್ ಗೇಮ್ಸ್ (ಸಾಫ್ ಗೇಮ್ಸ್)ಗೆ ಆತಿಥ್ಯ ವಹಿಸಲು ಸಜ್ಜಾಗಿದೆ...
ಭಾರತ ತಂಡದ ಕೋಚ್ ಆಗಲು ನಿರಾಕರಿಸಿದ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪೈಕಿ ಯಾವುದಾದರೂ ಒಂದು ತಂಡಕ್ಕೆ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಕೋಚ್ ಆಗಬಹುದೆಂಬ ಸುದ್ದಿ ಕೇಳಿಬಂದಿತ್ತು...
ಶಾಸ್ತ್ರಿ ಬದಲಾವಣೆಗೆ ಮುಹೂರ್ತ ನಿಗದಿ?ಟೀಂ ಇಂಡಿಯಾ ನಿರ್ದೇಶಕರಾಗಿರುವ ರವಿಶಾಸ್ತ್ರಿಯವರ ಸ್ಥಾನಕ್ಕೆ ಕುತ್ತೊದಗಿದೆ ಎಂಬ ವಿಚಾರ ಈಗ ಭಾರತೀಯ ಕ್ರಿಕೆಟ್ ಲೋಕದಲ್ಲಿ ಹರಿದಾಡುತ್ತಿದೆ...
ಭಾರತ-ಪಾಕ್ ಕ್ರಿಕೆಟ್ ಸರಣಿಗೆ ಕೇಂದ್ರ ಸರ್ಕಾರದ ಬೆಂಬಲಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸಂಬಂಧ ಪುನರಾರಂಭಕ್ಕೆ ಕೇಂದ್ರ ಸರ್ಕಾರವೂ ಗ್ರೀನ್ ಸಿಗ್ನಲ್ ನೀಡಿದೆ.
ಏಕದಿನಕ್ಕೆ ಹ್ಯಾಡಿನ್ ವಿದಾಯಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್ ಏಕದಿನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!