ಸುಧಾಮನಗರದಲ್ಲಿ ಆರ್ ವಿ ಯುವರಾಜ್ ಗೆಲುವುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಧಾಮ ನಗರ ವಾರ್ಡ್ ನಿಂದ ಸ್ಪರ್ಧಿಸಿದ್ದ ಆರ್ ವಿ ಯುವರಾಜ್ ಗೆಲುವು ಸಾಧಿಸಿದ್ದಾರೆ...
ಬಿಬಿಎಂಪಿ ಚುನಾವಣೆ: ಇಂದು ಫಲಿತಾಂಶ, ಯಾರ ಮಡಿಲಿಗೆ ಪಾಲಿಕೆ?ರಾಜ್ಯ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಹೋರಾಟದ ಕಣವಾಗಿದ್ದ ಬಿಬಿಎಂಪಿ ಚುನಾವಣೆ ಈಗ ಅಂತಿಮ ಘಟಕ್ಕೆ ತಲುಪಿದೆ. ಸತತ ಹೋರಾಟದ ನಂತರ ಪ್ರಮುಖ ಮೂರು ಪಕ್ಷಗಳೂ ಯುದ್ಧಮುಗಿಸಿ ಈಗ ಅಧಿಕಾರದ ಗದ್ದುಗೆ ಸಮೀಪ ಬಂದು ನಿಂತಿವೆ...
ಮತ ಎಣಿಕೆ ಹೇಗೆ ನಡೆಯುತ್ತೆ?ನಗರದ ವಿವಿಧೆಡೆ 27 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಎಣಿಕೆ ಕೇಂದ್ರದಲ್ಲಿ `ಸ್ಟ್ರಾಂಗ್ ರೂಮ್'ನಲ್ಲಿ ಇವಿಎಂಗೆ ಅಳವಡಿಸಿದ್ದ ಕಂಟ್ರೋಲ್ ಯೂನಿಟ್ ಇಡಲಾಗಿರುತ್ತದೆ. ಪಕ್ಕದ ಕೊಠಡಿಯಲ್ಲಿ 14...
ಬಿಬಿಎಂಪಿ ಚುನಾವಣೆ: ಬಹುಮತ ದಕ್ಕದಿದ್ದರೆ ಆಪರೇಷನ್ ಹಸ್ತ?ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದಲ್ಲಿ `ಆಪರೇಷನ್ ಹಸ್ತ' ನಡೆಸುವ ಕುರಿತು ಕೈ ಪಾಳಯದಲ್ಲಿ ಸದ್ದಿಲ್ಲದೇ ಚರ್ಚೆ ನಡೆಯುತ್ತಿದೆ...
ಶಾಂತಿಯುತ ಮತ ಎಣಿಕೆಗೆ ಬಿಗಿಭದ್ರತೆಬಿಬಿಎಂಪಿ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಮತಎಣಿಕೆ ನಡೆಯುವ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ...
ಬಿಬಿಎಂಪಿ ಗೆಲುವು; ಬೆಂಗಳೂರಿಗೆ ಧನ್ಯವಾದ ಹೇಳಿದ ಮೋದಿಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಬಿಬಿಎಂಪಿ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದಕ್ಕೆ ಸಂತಸಗೊಂಡು, ಜನರು ಪಕ್ಷದ ಮೇಲೆ
ಬಿಬಿಎಂಪಿ ಚುನಾವಣೆ: ಬಿಜೆಪಿಗೆ 'ಬೃಹತ್' ಗೆಲುವು, ಸಿಎಂ ಸಿದ್ದುಗೆ ಭಾರಿ ಮುಖಭಂಗಬೃಹತ್ ಬೆಂಗಳೂರು ಮಾಗನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ್ದು, ಬೃಹತ್ ಗದ್ದುಗೆ ಏರುವ...
ನಮ್ಮ ನಿರೀಕ್ಷೆ ಹುಸಿಯಾಗಿದೆ, ಫಲಿತಾಂಶದ ಹೊಣೆ ಹೊರುತ್ತೇನೆ: ಸಿಎಂ ಸಿದ್ದುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ...
ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ರೈಲು ಅಪಘಾತ: ಶಾಸಕ ಸೇರಿ ಐವರ ದುರ್ಮರಣಬೆಂಗಳೂರು ನಾಂದೇಡ್ ಎಕ್ಸ್ ಪ್ರೆಸ್ ರೈಲಿಗೆ ಗ್ರಾನೈಡ್ ಕಲ್ಲು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ...
ಅಪರಾಧಿಗಳ ಬೆರಳಚ್ಚು ಸಂಗ್ರಹಅಪರಾಧಗಳಿಗೆ ನಿಯಂತ್ರಣ ಹೇರುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಬೆರಳಚ್ಚು ದತ್ತಾಂಶ...
ರಾಹುಲ್ ಸುಳ್ಳುಗಾರ; ರೈತರ ಭೂಮಿ ಕಬಳಿಸಿದ್ದಾರೆ; ಸ್ಮೃತಿ ಇರಾನಿ ಆರೋಪಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸೈಕಲ್
ನಾಳೆ ಮತ ಎಣಿಕೆ ಎಲ್ಲೆಡೆ ಗೆಲವಿನ ಲೆಕ್ಕಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇ ನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ.
ಲೋಕಾ ಲಂಚ: ಸಿಕ್ಕಿಬಿದ್ದ ಹೊಟ್ಟೆ ಕೃಷ್ಣಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ ಐಟಿ) ಅಧಿಕಾರಿಗಳು ಮತ್ತೊಬ್ಬ ಆರೋಪಿ, ಭ್ರಷ್ಟರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಹೊಟ್ಟೆ ಕೃಷ್ಣನನ್ನು ಬಂಧಿಸಿದ್ದಾರೆ...
ಮೋದಿಗೆ ಮಹದಾಯಿ ಮೊರೆಮಹದಾಯಿ ಜಲವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದನ್ನು ಪ್ರಧಾನಿ ಅವರಿಗೆ ನಿಯೋಗದ ಮೂಲಕ ಮನವರಿಕೆ ಮಾಡಿಕೊಡಬೇಕು...
ಮಹದಾಯಿ ಯೋಜನೆ: ಮೋದಿ ನೀರಸ ಪ್ರತಿಕ್ರಿಯೆ; ಸಿಎಂ ಸಿದ್ದರಾಮಯ್ಯ ನಿಯೋಗಕ್ಕೆ ನಿರಾಶೆಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಕರ್ನಾಟಕದ ಸರ್ವ ಪಕ್ಷ ನಿಯೋಗ ಸೋಮವಾರ ಪ್ರಧಾನಿ ನರೇಂದ್ರ ಮೋದಿಯನ್ನು...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!