ಮುಲಾಯಂ ಅಖಿಲೇಶ್ ಗೆ ಆಶೀರ್ವದಿಸಬೇಕು: ಲಾಲುಸಮಾಜವಾದಿ ಪಕ್ಷ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳಲು ಸಫಲರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಅಭಿನಂದಿಸಿರುವ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್
ದೇಶ ವಿರೋಧಿ ಪೇಟ ಸಂಸ್ಥೆಯನ್ನು ನಿಷೇಧಿಸಿ: ಸ್ಟಾಲಿನ್ ಆಗ್ರಹಪ್ರಾಣಿಗಳಿಗಳ ನೈತಿಕ ಉಪಚಾರಕ್ಕಾಗಿ ಜನ (ಪೇಟ) ಸಂಸ್ಥೆ ರಾಷ್ಟ್ರ ವಿರೋಧಿಯಾಗಿದ್ದು ಅದನ್ನು ನಿಷೇಧಿಸುವಂತೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಹಾಗು
ಎಟಿಎಂ ಹಿಂಪಡೆತ ಮಿತಿ ಹೆಚ್ಚಳ ಕಣ್ಣೊರೆಸುವ ತಂತ್ರ: ಮಮತಾನಾಳೆಯಿಂದ ಎಟಿಎಂನಿಂದ ಹಣ ಹಿಂಪಡೆಯುವ ಮಿತಿಯನ್ನು ೧೦,೦೦೦ ರೂಗೆ ಹೆಚ್ಚಿಸರುವ ಆರ್ ಬಿ ಐ ಘೋಷಣೆ ಕಣ್ಣೊರೆಸುವ ತಂತ್ರ ಎಂದು ಟೀಕಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಮೆಕ್ಸಿಕೋ ನೈಟ್ ಕ್ಲಬ್ ರೆಸಾರ್ಟ್ ನಲ್ಲಿ ಗುಂಡಿನ ದಾಳಿ; ನಾಲ್ವರ ಸಾವು: ಪೊಲೀಸರುಕೆರೆಬಿಯನ್ ತೀರದಲ್ಲಿರುವ ರೆಸಾರ್ಟ್ ಒಂದರಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯೊಬ್ಬ ಕನಿಷ್ಠ ನಾಲ್ಕು ಜನರನ್ನು ಹತ್ಯೆಗೈದಿದ್ದಾನೆ ಮತ್ತು ಒಂಭತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು
ಜಲ್ಲಿಕಟ್ಟು ನಿಷೇಧದ ವಿರುದ್ಧ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆಮಕರ ಸಂಕ್ರಾಂತಿ ಅಂಗವಾಗಿ ಹೋರಿ ಪಳಗಿಸುವ ಪ್ರಾಚೀನ ಜಾಲಿ ಆಟ ಜಲ್ಲಿಕಟ್ಟಿಗೆ ನಿಷೇಧ ಹೇರಿರುವ ಹಿನ್ನಲೆಯಲ್ಲಿ, ನಿಷೇಧ ವಿರೋಧಿಸಿ ಮಧುರೈನ ಅಲಾಂಗನಲ್ಲೂರ್ ಪಟ್ಟಣದಲ್ಲಿ ಜನ ಸಾವಿರಾರು ಸಂಖ್ಯೆಯಲ್ಲಿ
ವಾಟ್ಸ್ ಆಪ್, ಫೇಸ್ಬುಕ್ ನಿಯಂತ್ರಿಸುವ ಬಗ್ಗೆ ಕೇಂದ್ರದ ಸ್ಪಷ್ಟೀಕರಣ ಕೋರಿ ಸುಪ್ರೀಂ ನೋಟಿಸ್ವಾಟ್ಸ್ ಆಪ್ ಮತ್ತು ಫೇಸ್ಬುಕ್ ಬಳಕೆದಾರರ ಸಂದೇಶಗಳ, ಮಾತುಕತೆಯ ಖಾಸಗಿತನವನ್ನು ಸಂರಕ್ಷಿಸಲು ಆ ಸೇವೆಗಳ ಮೇಲೆ ನಿಯಂತ್ರಣ ಜಾರಿ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ ಸುಪ್ರೀಂ
'ಸೈಕಲ್' ಚಿಹ್ನೆ ದೊರಕದಿದ್ದರೆ, ಲೋಕ ದಳ ಪಕ್ಷವನ್ನು ಮುಲಾಯಂ ಮುನ್ನಡೆಸುವ ಸಾಧ್ಯತೆಸಮಾಜವಾದಿ ವಿರೋಧಿ ಬಣಗಳು 'ಸೈಕಲ್' ಚಿಹ್ನೆಗಾಗಿ ದ್ಯಾವೆ ಹೂಡಿರುವ ಹಿನ್ನಲೆಯಲ್ಲಿ, ಚುನಾವಣಾ ಆಯೋಗ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಎರಡೂ ಬಣಗಳು ತಮಗೆ ಹಿನ್ನಡೆಯಾಗುವ ತೀರ್ಪಿಗೆ
ಯೋಧರು ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಕಠಿಣ ಕ್ರಮ: ಬಿಪಿನ್ ರಾವತ್ಭಾರತೀಯ ಯೋಧರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿರುವ ಬೆನ್ನಲ್ಲೇ ತೀವ್ರ ಮುಜುಗರ ಎದುರಿಸುತ್ತಿರುವ ಸೇನಾಧಿಕಾರಿಗಳು ಇದೀಗ ಯೋಧರ ಸಾಮಾಜಿಕ ಜಾಲತಾಣ ಬಳಕೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಅಪಮಾನ: ಭೇಷರತ್ ಕ್ಷಮೆ ಯಾಚಿಸಿದ ಅಮೆಜಾನ್ ಸಂಸ್ಥೆ!ಭಾರತದ ತ್ರಿವರ್ಣ ಧ್ವಜವಿರುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟು ಭಾರಿ ವಿವಾದಕ್ಕೆ ಕಾರಣವಾಗಿದ್ದ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆ ಬಳಿಕ ಭೇಷರತ್ ಕ್ಷಮೆ ಯಾಚಿಸಿದೆ.
ಅಕ್ರಮ-ಸಕ್ರಮ ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆನಿಯಮ ಉಲ್ಲಂಘಿಸಿ ನಿರ್ವಿುಸಲಾದ ಕಟ್ಟಡಗಳನ್ನು ಕಾನೂನುಬದ್ಧಗೊಳಿಸುವ ರಾಜ್ಯ ಸರ್ಕಾರದ ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ...
ಕೃಷ್ಣಮೃಗ ಬೇಟೆ ಪ್ರಕರಣ; ಜನವರಿ ೨೫ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಲ್ಮಾನ್ ಗೆ ಸೂಚನೆ೧೯೯೮ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿ ಸಲ್ಮಾನ್ ಖಾನ್ ಹಾಗು ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಮತ್ತು ಟಬು ಇವರುಗಳಿಗೆ ಜನವರಿ ೨೫ ರಂದು ನ್ಯಾಯಾಲಯದಲ್ಲಿ
ಗುಜರಾತಿನಲ್ಲಿ ಸ್ವತಂತ್ರ ಪುರಸಭಾ ಸದಸ್ಯನಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳುಗುಜರಾತಿನ ಆನಂದ್ ಜಿಲ್ಲೆಯಲ್ಲಿ ಸ್ವತಂತ್ರ ಪುರಸಭಾ ಸದಸ್ಯ ಪ್ರಜ್ಞೆಶ್ ಪಟೇಲ್ ಅವರಿಗೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಬಜೆಟ್ ದಿನಾಂಕ ಹಿಂದೂಡಿಕೆಗೆ ತಡೆ ಹಾಕಲು ಯಾವುದೇ ಕಾನೂನಿಲ್ಲ: ಸುಪ್ರೀಂ ಕೋರ್ಟ್ಕೇಂದ್ರ ಸರ್ಕಾರ ಬಜೆಟ್ ಮಂಡನೆ ದಿನಾಂಕವನ್ನು ಹಿಂದಕ್ಕೆ ಹಾಕಿರುವುದಕ್ಕೆ ತಡೆ ಹಾಕಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಸಾಮಾನ್ಯವಾಗಿ
ತ.ನಾಡು ಜನರ ಓಲೈಕೆಗಾಗಿ "ಸುಗ್ರೀವಾಜ್ಞೆ"ಗೆ ಮುಂದಾದರೆ "ಸುಪ್ರೀಂ" ನಲ್ಲಿ ಪ್ರಶ್ನೆ: ಪೇಟಾತಮಿಳುನಾಡಿನ ಸಾಂಪ್ರದಾಯಿಕ ಆಚರಣೆ ಜಲ್ಲಿಕಟ್ಟು ವಿವಾದ ಮುಂದುವರೆದಿದ್ದು, ತಮಿಳುನಾಡು ಜನರ ಓಲೈಕೆಗಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಅದನ್ನು ತಾವು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲೂ ಹಿಂಜರಿಯುವುದಿಲ್ಲ ಎಂದು ಪ್ರಾಣಿ ಸಂರಕ್ಷಣಾ ಸಂಸ್ಥೆ ಪೇಟಾ ತಿಳಿಸಿದೆ.
ಕೇಜ್ರಿವಾಲ್ ಮನೆಯೆದುರು ೧೨೦ ಬಿಜೆಪಿ ನಗರಸಭಾ ಸದಸ್ಯರ ಬಂಧನದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯೆದುರು ಪ್ರತಿಭಟನೆ ನಡೆಸುತ್ತಿದ್ದ ೧೨೦ ಬಿಜೆಪಿ ನಗರಸಭಾ ಸದಸ್ಯರನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video