Axiom‑4 mission: ಭಾರತೀಯ ಶುಭಂಶು ಶುಕ್ಲಾ ತಂಡ ತೆರಳಬೇಕಿದ್ದ ಬಾಹ್ಯಾಕಾಶ ಯಾನ ಮುಂದೂಡಿಕೆ!ಭಾರತದ ಎರಡನೇ ಗಗನಯಾತ್ರಿ ಶುಭಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಮಿಷನ್ ಅನ್ನು ಕೆಟ್ಟ ಹವಾಮಾನದಿಂದಾಗಿ ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಅಕ್ರಮ ವಲಸಿಗರಿಂದ ಅಮೆರಿಕಕ್ಕೆ ಬೆಂಕಿ: ಪೊಲೀಸರ ಮೇಲೆ ಕಲ್ಲು ತೂರಾಟ; ಲಾಸ್ ಏಂಜಲೀಸ್ನಲ್ಲಿ ಸೇನೆ ನಿಯೋಜನೆ, Video!ರಾಷ್ಟ್ರೀಯ ಗಾರ್ಡ್ಗಳನ್ನು ಕಳುಹಿಸುವ ಟ್ರಂಪ್ ನಿರ್ಧಾರವನ್ನು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಮತ್ತು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ವಿರೋಧಿಸಿದ್ದಾರೆ.
5 ರೂ ಬೆಲೆಯ Parle-G ಬಿಸ್ಕೆಟ್ ಗಾಜಾದಲ್ಲಿ 2,400 ರೂಪಾಯಿ: ಮಗಳ ಹಸಿವು ನೀಗಿಸಲು ದೊಡ್ಡ ಬೆಲೆ ತೆತ್ತ ತಂದೆ!ಭಾರತದಲ್ಲಿ ಮಕ್ಕಳ ಮೊದಲ ಆಯ್ಕೆಯಾದ ಮತ್ತು ಪ್ರತಿ ಮನೆಯಲ್ಲೂ ಕಂಡುಬರುವ ಪಾರ್ಲೆ-ಜಿ ಇಂದು ಗಾಜಾದಲ್ಲಿ ಯುದ್ಧದ ಭೀಕರತೆಯ ಸಂಕೇತವಾಗಿದೆ.
ಭೀಕರ ದೃಶ್ಯ: ಚುನಾವಣಾ ರ್ಯಾಲಿ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ತಲೆಗೆ ಗುಂಡು ಹಾರಿಸಿದ ಅಪ್ರಾಪ್ತ; ಜೀವನ್ಮರಣ ಹೋರಾಟ, Video!ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಉರಿಬೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೊದಲ ಹಂತದ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ.
'ಅವರೊಂದಿಗೆ ಸಂಬಂಧ ಸುಧಾರಿಸುವ ಯಾವುದೇ ಯೋಜನೆಯಿಲ್ಲ': Elon Musk ಜೊತೆಗೆ ಮಾತುಕತೆ ಮುಗಿದ ಅಧ್ಯಾಯ ಎಂದ Donald Trumpನಿಮ್ಮ ಜೊತೆ ಸಂಬಂಧ ಸರಿಪಡಿಸುವ ಬಯಕೆಯನ್ನು ಹೊಂದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಡೆಮೋಕ್ರಾಟ್ಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಲೋನ್ ಮಸ್ಕ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಭಾರತ ಮತ್ತೊಂದು ಮೈಲಿಗಲ್ಲು: ತೀವ್ರ ಬಡತನದ ಪ್ರಮಾಣ ಭಾರಿ ಇಳಿಕೆ; ವಿಶ್ವಬ್ಯಾಂಕ್ ಮೆಚ್ಚುಗೆ!2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದರು. ಈ ಪ್ರಮಾಣ 2011-12ರಲ್ಲಿ 344.47 ಮಿಲಿಯನ್ ಗೆ ಹೋಲಿಸಿದರೆ ಭಾರಿ ಇಳಿಕೆ ಕಂಡಿದೆ.
Dusting Challenge: 'ಅಪ್ಪ ನಾನು ರಾತ್ರೋರಾತ್ರಿ ಸ್ಟಾರ್ ಆಗ್ತೀನಿ'; 19ರ ಹರೆಯದ ಯುವತಿ ದುರಂತ ಸಾವು!ಸಾಮಾಜಿಕ ಮಾಧ್ಯಮಗಳಲ್ಲಿ ಮಾರಕ "ಧೂಳು ತೆಗೆಯುವ" ಸವಾಲು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದರಲ್ಲಿ ಯುವ ಜನತೆ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದೆ.
Epstein Files ನಲ್ಲಿ ಟ್ರಂಪ್ ಹೆಸರಿದೆ ಎಂಬ ಪೋಸ್ಟ್ ಡಿಲೀಟ್ ಮಾಡಿದ ಮಸ್ಕ್!: Trump-Musk ನಡುವೆ ಕದನ ವಿರಾಮಕ್ಕೆ ಕಾರಣ ಯಾರು?ಎಪ್ಸ್ಟೀನ್ ಫೈಲ್ಗಳಲ್ಲಿ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದ ಪೋಸ್ಟ್ ನ್ನು ಮಸ್ಕ್ ಈಗ ಅಳಿಸಿದ್ದಾರೆ.
2026 ಏಪ್ರಿಲ್ನಲ್ಲಿ ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆ: ಮೊಹಮ್ಮದ್ ಯೂನಸ್ ಘೋಷಣೆದೇಶದ ಇತಿಹಾಸದಲ್ಲಿ ಅತ್ಯಂತ ಮುಕ್ತ, ನ್ಯಾಯಯುತ, ಸ್ಪರ್ಧಾತ್ಮಕ ಮತ್ತು ಸ್ವೀಕಾರಾರ್ಹ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿದೆ.
ಭಾರತ-ಪಾಕ್ ಮಧ್ಯೆ ಯುದ್ಧ ನಿಲ್ಲಿಸಿದ್ದು ಹೇಗೆ? ಮಧ್ಯಸ್ಥಿಕೆ ವಹಿಸಿದ್ದರ ಮಾಹಿತಿ ನೀಡಿದ Donald Trumpಅಮೆರಿಕವು ಎರಡು ದೇಶಗಳ ನಡುವೆ ಮಧ್ಯಪ್ರವೇಶಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವು ಪರಮಾಣು ಯುದ್ಧವಾಗುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಭಾರತ-ಪಾಕ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಗೆ ಕ್ರೆಡಿಟ್ ನೀಡಿದ ರಷ್ಯಾ!ಸಂಘರ್ಷ ನಿಲ್ಲಿಸಿದರೆ ಮಾತ್ರ ಅವರೊಂದಿಗೆ ಸಾಕಷ್ಟು ವ್ಯಾಪಾರ-ವಹಿವಾಟು ನಡೆಸಲಿದೆ ಅಮೆರಿಕ ಹೇಳಿರುವುದಾಗಿ ಟ್ರಂಪ್ ಪದೇ ಪದೇ ಹೇಳುತ್ತಿದ್ದರು.
ಭಾರತಕ್ಕೆ ನಾಲ್ಕನೇ ಪತ್ರ ಬರೆದ ಪಾಕಿಸ್ತಾನ: ಸಿಂಧೂ ಜಲ ಒಪ್ಪಂದ ಮರುಸ್ಥಾಪಿಸಲು ಒತ್ತಾಯಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ನಂತರ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲಾಗಿದೆ.
Fraud Marshal: Pak ಸೇನಾ ಮುಖ್ಯಸ್ಥ ಅಸಿಮ್ ಮುನೀರ್ಗೆ ಜಾಗತಿಕ ಮಟ್ಟದಲ್ಲಿ ಅವಮಾನ; ಅಮೆರಿಕದಲ್ಲಿ ರಾರಾಜಿಸಿದ ಬಿಲ್ಬೋರ್ಡ್; Videoಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗಕ್ಕೀಡಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ತಾವೇ ಗೆದ್ದಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೊಂಡು ತಿರುಗುತ್ತಿದ್ದಾರೆ.
ಹುಚ್ಚರ ಜೊತೆ ಮಾತನಾಡಲ್ಲ: Elon Musk ಗೆ ನೇರವಾಗಿಯೇ ತಿವಿದ Donald Trump!'ಮಸ್ಕ್ ಸ್ಥಿಮಿತ ಕಳೆದುಕೊಂಡಿದ್ದಾನೆ. ಅವನ ಜೊತೆ ಮಾತನಾಡಲು ಆಸಕ್ತಿ ಇಲ್ಲ' ಎಂದು ಹೇಳಿದ್ದಾರೆ. ಮತ್ತೊಂದೆಡೆ, ಮಸ್ಕ್ಗೆ ರಾಜಕೀಯ ಆಶ್ರಯ ನೀಡುವುದಾಗಿ ರಷ್ಯಾ ಹೇಳಿದೆ.
ಮಾಧ್ಯಮಗಳ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಕಿಡಿ; ಹೇಳಿದ್ದೇನು?ರಾಜ್ ಶಾಮಾನಿ ಅವರ ಜನಪ್ರಿಯ ಪಾಡ್ಕ್ಯಾಸ್ಟ್ ನಲ್ಲಿ ನಾಲ್ಕು ಗಂಟೆಗಳ ವಿಜಯ ಮಲ್ಯ ಅವರ ಸಂದರ್ಶನದ ಎಪಿಸೋಡ್ ಈ ವಾರ ಬಿಡುಗಡೆಯಾಗಿದ್ದು, ಅವರು ತನ್ನ ಕಾನೂನು ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!